ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮೆ ಪಾಲಿಸಿಯೊಂದಿಗೂ ಆಧಾರ್ ಜೋಡಣೆ ಕಡ್ಡಾಯ

|
Google Oneindia Kannada News

ನವದೆಹಲಿ, ನವೆಂಬರ್ 09: ಇನ್ನುಮೇಲೆ ಸಾರ್ವತ್ರಿಕ ಗುರುತಿನ ಸಂಖ್ಯೆಯಾದ ಆಧಾರ್ ಅನ್ನು ವಿಮಾ ಪಾಲಿಸಿಯೊಂದಿಗೂ ಜೋಡಿಸುವುದು ಕಡ್ಡಾಯ. ಹೌದು, ಈ ನಿಯಮವನ್ನು ದಿ ಇನ್ಶುರನ್ಸ್ ರೆಗ್ಯುಲೆಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ(ಐಆರ್ ಡಿಎಐ)ಜಾರಿಗೆ ತಂದಿದೆ.

ಆಧಾರ್ ಹಾಗೂ ಸಿಮ್ ಜೋಡಣೆಯಾಗದಿದ್ದರೆ, ನಂಬರ್ ಏನಾಗಲಿದೆ?ಆಧಾರ್ ಹಾಗೂ ಸಿಮ್ ಜೋಡಣೆಯಾಗದಿದ್ದರೆ, ನಂಬರ್ ಏನಾಗಲಿದೆ?

ಹಣಕಾಸು ಅವ್ಯವಹಾರ ತಪ್ಪಿಸುವ ಸಲುವಾಗಿ ಈ ನಿಯಮ ಜಾರಿಗೆ ತರಲಾಗಿದ್ದು, ವಿಮಾ ಪಾಲಿಸಿಗೆ ಆಧಾರ್ ಜೋಡಿಸುವುದಕ್ಕೆ ಕೊನೆಯ ದಿನಾಂಕ ಯಾವುದು ಎಂಬ ಬಗ್ಗೆ ಐಆರ್ ಡಿಎಐ, ಇನ್ನೂ ಮಾಹಿತಿ ನೀಡಿಲ್ಲ.

Linking Aadhaar with insurance policy mandatory

ಇನ್ಶುರೆನ್ಸ್ ಮತ್ತಿತರ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ನಂಬರ್ ಅಥವಾ ಆಧಾರ್ ಅನ್ನು ಈ ಮೊದಲೇ ಕಡ್ಡಾಯಗೊಳಿಸಲಾಗಿತ್ತು. ಈಗಾಗಲೇ ಇರುವ ಪಾಲಿಸಿಗಳನ್ನೂ ಆಧಾರ್ ಜೊತೆ ಜೋಡಿಸುವಂತೆ ಐಆರ್ ಡಿಎಐ ತಿಳಿಸಿದೆ.

ಆಧಾರ್ ಜೊತೆ ಮೊಬೈಲ್ ಲಿಂಕ್ : ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ನಕಾರಆಧಾರ್ ಜೊತೆ ಮೊಬೈಲ್ ಲಿಂಕ್ : ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ನಕಾರ

ದೇಶದಲ್ಲಿ ಈಗಾಗಲೇ ಇರುವ 24 ಜೀವ ವಿಮಾ ಕಂಪೆನಿಗಳು ಮತ್ತು 33 ಜನರಲ್ ಇನ್ಷುರೆನ್ಸ್ ಕಂಪೆನಿಗಳು ಈ ನಿಯಮವನ್ನು ಪಾಲಿಸಲಿವೆ.

English summary
Linking Aadhaar with your insurance policy is mandatory. The insurance regulator, IRDAI also asked insurers to comply with the statutory norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X