ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್‌ನಲ್ಲಿ ಪಾಪ ನಿವೇದನೆಗೆ ತಡೆ ಇಲ್ಲ ಎಂದ ಕಾನೂನು ಆಯೋಗ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 1: ಚರ್ಚ್‌ಗಳಲ್ಲಿನ ಪಾಪನಿವೇದನೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕಾನೂನು ಆಯೋಗ ಸ್ಪಷ್ಟಪಡಿಸಿದೆ. ಚರ್ಚ್ ಗಳಲ್ಲಿ ನಡೆಯುವ ಪಾಪನಿವೇದನೆಗಳು ಬ್ಲ್ಯಾಕ್‌ ಮೇಲ್‌ಗೆ ಕಾರಣವಾಗುತ್ತಿದೆ ಅವುಗಳನ್ನು ನಿಷೇಧಿಸಬೇಕೆಂಬ ಬೇಡಿಕೆಯು ಭಾವುಕ ಪ್ರತಿಕ್ರಿಯೆಯಾಗಿದ್ದು ಈ ಪ್ರಕ್ರಿಯೆಯನ್ನು ಬ್ಲ್ಯಾಕ್ ಮೇಲ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ.

ಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕರುಣಾಜನಕ ಕಥೆಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕರುಣಾಜನಕ ಕಥೆ

ಕೌಟುಂಬಿಕ ಕಾನೂನು ನ್ಯಾಯಾಲಯ ಸುಧಾರಣೆ ಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ವರದಿಯಲ್ಲಿ ಈ ವಿಷಯ ತಿಳಿಸಿರುವ ಆಯೋಗ ಚರ್ಚ್ ಗಳಲ್ಲಿ ಧರ್ಮಗುರುಗಳು ಪಾಪ ನಿವೇದನೆಯನ್ನು ದುರುಪಯೋಗ ಮಾಡಿಕೊಳ್ಳದಂತೆ ಕ್ರಮ ವಹಿಸಬೇಕು ಅದರ ಬದಲು ಪಾಪನಿವೇದನೆ ಮಾಡುವುದೇ ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಸುಪ್ರೀಂನಿಂದ ಚಾಟಿ, ಶರಣಾಗಲೇಬೇಕು ಕೇರಳದ ಕಾಮುಕ ಪಾದ್ರಿಗಳುಸುಪ್ರೀಂನಿಂದ ಚಾಟಿ, ಶರಣಾಗಲೇಬೇಕು ಕೇರಳದ ಕಾಮುಕ ಪಾದ್ರಿಗಳು

ಪಾಪನಿವೇದನೆ ಸಂಬಂಧಿಸಿದಂತೆ ಕಾನೂನು ಮಾಡಲಾಗುತ್ತದೆ. ಬದಲಾಗಿ ಸಮುದಾಯದ ಒಳಗೆ ಸಹಮತವನ್ನು ಸೃಷ್ಟಿಸುವುದು ಉತ್ತಮ ದಾರಿಯಾಗಿದೆ ಎಂದರು. ಪಾಪ ನಿವೇದನೆ ಪ್ರಕ್ರಿಯೆಯಿಂದ ಮಹಿಳೆಯರು ಬ್ಲ್ಯಾಕ್‌ಮೇಲ್ ಗೆ ಒಳಗಾಗುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿತ್ತು.

ಕೇರಳ ಪಾದ್ರಿಗಳ ಲೈಂಗಿಕ ಪುರಾಣ : ಕಾಮುಕ ಪಾದ್ರಿ ಜಾಬ್ ಮ್ಯಾಥ್ಯೂ ಬಂಧನಕೇರಳ ಪಾದ್ರಿಗಳ ಲೈಂಗಿಕ ಪುರಾಣ : ಕಾಮುಕ ಪಾದ್ರಿ ಜಾಬ್ ಮ್ಯಾಥ್ಯೂ ಬಂಧನ

Law commission upheld confession practice in Churches

ಮಹಿಳಾ ಆಯೋಗವು ಈ ಪಾಪನಿವೇದನೆ ಪ್ರಕ್ರಿಯೆಯನ್ನೇ ರದ್ದುಗೊಳಿಸಬೇಕು ಎಂದು ಒತ್ತಡ ಹೇರಿದ್ದರು. ಕೇರಳದ ಚರ್ಚ್ ಒಂದು ಚರ್ಚ್ ನಲ್ಲಿರುವ ಧರ್ಮಗುರುಗಳು ವಿವಾಹಿತ ಮಹಿಳೆಯರ ಪಾಪ ನಿವೇದನೆಯನ್ನು ಬಳಸಿಕೊಂಡು ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ದೂರು ನೀಡಿತ್ತು.

English summary
Union law commission has denied for consideration of confession practice in Churches as criminal offense and clarified that the issue would not be looked under legal aspect since it was a religious matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X