ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಸೂಚ್ಯಂಕ: ಕೇರಳ ಪ್ರಥಮ, ಉ.ಪ್ರದೇಶ ಕೊನೆ, ಕರ್ನಾಟಕ?

|
Google Oneindia Kannada News

ನವದೆಹಲಿ, ಜೂನ್ 25: ನೀತಿ ಆಯೋಗವು ರಾಜ್ಯವಾರು ಆರೋಗ್ಯ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಪಟ್ಟಿಯ ಪ್ರಕಾರ ಕೇರಳ ರಾಜ್ಯವು ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳು ಹೊಂದಿದೆ.

ಕೊನೆಯ ಸ್ಥಾನದಲ್ಲಿ ಯೋಗಿ ಆದಿತ್ಯ ಸಿಎಂ ಆಗಿರುವ ಉತ್ತರ ಪ್ರದೇಶ ಮತ್ತು ನಿತೀಶ್ ಕುಮಾರ್ ಅವರು ಸಿಎಂ ಆಗಿರುವ ಬಿಹಾರ ರಾಜ್ಯಗಳು ಕೊನೆಯ ಎರಡು ಸ್ಥಾನದಲ್ಲಿದೆ.

ಬಿಹಾರ ನಿಗೂಢ ಜ್ವರ ಮೃತ ಮಕ್ಕಳ ಸಂಖ್ಯೆ 244ಕ್ಕೆ ಏರಿಕೆಬಿಹಾರ ನಿಗೂಢ ಜ್ವರ ಮೃತ ಮಕ್ಕಳ ಸಂಖ್ಯೆ 244ಕ್ಕೆ ಏರಿಕೆ

ಆಂಧ್ರ ಪ್ರದೇಶ ಎರಡನೇಯ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.ಗುಜರಾತ್‌ ಅವರು ನಾಲ್ಕನೇ ಸ್ಥಾನದಲ್ಲಿದೆ, ಪಂಜಾಭ್‌ ಐದು, ಹಿಮಾಚಲ ಪ್ರದೇಶ ಆರು ಮತ್ತು ಆಶ್ಚರ್ಯಕರ ರೀತಿಯಲ್ಲಿ ಜಮ್ಮು ಕಾಶ್ಮೀರ ಏಳನೇ ಸ್ಥಾನದಲ್ಲಿದೆ.

Kerala first, Uttar Pradesh last in Niti Ayogs health ranking

ಕರ್ನಾಟಕ ರಾಜ್ಯವು ಎಂಟನೇ ಸ್ಥಾನದಲ್ಲಿದೆ. ಇದು ಅಷ್ಟೇನೂ ಉತ್ತಮವಾದ ಸ್ಥಾನವಲ್ಲವೆಂದು ನಂಬಲಾಗಿದೆ. ರಾಜ್ಯದಲ್ಲಿ ಅಷ್ಟೇನೂ ಉತ್ತಮವಾದ ವೈದ್ಯಕೀಯ ಸವಲತ್ತುಗಳನ್ನು ಹೊಂದಿಲ್ಲವೆನ್ನುತ್ತಿದೆ ನೀತಿ ಆಯೋಗದ ವರದಿ.

ಬಿಹಾರದಲ್ಲಿ ನಿಗೂಢ ಕಾಯಿಲೆಗೆ ಮೃತರಾದವರ ಸಂಖ್ಯೆ 165 ಕ್ಕೆ ಏರಿಕೆಬಿಹಾರದಲ್ಲಿ ನಿಗೂಢ ಕಾಯಿಲೆಗೆ ಮೃತರಾದವರ ಸಂಖ್ಯೆ 165 ಕ್ಕೆ ಏರಿಕೆ

ತಮಿಳುನಾಡು ಒಂಬತ್ತು, ತೆಲಂಗಾಣ ಹತ್ತು, ಪಶ್ಚಿಮ ಬಂಗಾಳ ಹನ್ನೊಂದು, ಹರಿಯಾಣ ಹನ್ನೆರಡು, ಚತ್ತೀಸ್‌ಘಡ ಹದಿಮೂರು, ಜಾರ್ಖಂಡ್ ಹದಿನಾಲ್ಕು, ಅಸ್ಸಾಂ ಹದಿನೈದು, ರಾಜಸ್ಥಾನ ಹದಿನಾರನೇ ಸ್ಥಾನದಲ್ಲಿ ಇದೆ.

ಬಿಹಾರದಲ್ಲಿ ನಿಗೂಢ ಕಾಯಿಲೆಗೆ ಲಿಚಿ ಹಣ್ಣು ಕಾರಣ? ಸಾವಿನ ಸಂಖ್ಯೆ 144 ಕ್ಕೆ ಏರಿಕೆಬಿಹಾರದಲ್ಲಿ ನಿಗೂಢ ಕಾಯಿಲೆಗೆ ಲಿಚಿ ಹಣ್ಣು ಕಾರಣ? ಸಾವಿನ ಸಂಖ್ಯೆ 144 ಕ್ಕೆ ಏರಿಕೆ

ಉತ್ತರಖಾಂಡ ಹದಿನೇಳನೇ ಸ್ಥಾನ, ಮಧ್ಯಪ್ರದೇಶ ಹದಿನೆಂಟನೇ ಸ್ಥಾನ, ಒಡಿಶಾ ಹತ್ತೊಂಬತ್ತನೇ ಸ್ಥಾನ, ಬಿಹಾರ ಇಪ್ಪತ್ತು, ಉತ್ತರ ಪ್ರದೇಶ ಇಪ್ಪತ್ತೊಂದನೇ ಸ್ಥಾನದಲ್ಲಿದೆ.

English summary
Kerala is in first place and Uttar Pradesh, Bihar are in last place in Niti Ayog's health state ranking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X