ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಇಇ ಮುಖ್ಯ ಫಲಿತಾಂಶ ಪ್ರಕಟ: ಟಾಪರ್ಸ್ ಲಿಸ್ಟ್ ಇಲ್ಲಿದೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 12: ಕೊರೊನಾ ಸೋಂಕು ಹರಡುವಿಕೆ ಭಯದ ನಡುವೆಯೇ ನಡೆದ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, 24 ವಿದ್ಯಾರ್ಥಿಗಳು ಶೇ. 100 ರಷ್ಟು ಅಂಕಗಳನ್ನು ಗಳಿಸಿದ್ದಾರೆ.

ಕೊವಿಡ್ -19 ಹಿನ್ನೆಲೆಯಲ್ಲಿ ಜೆಇಇ ಪರೀಕ್ಷೆ ಎರಡು ಬಾರಿ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರವರೆಗೆ ದೇಶದ 233 ನಗರಗಳ 660 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು.

ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ತಾಣಗಳಾದ jeemain.nta.nic.in ಅಥವಾ jeemain.nic.in ನಲ್ಲಿ ಪರಿಶೀಲಿಸಬಹುದು. ಜೆಇಇ ಮುಖ್ಯ ಪರೀಕ್ಷೆಯ Provisional Answer Keyಯನ್ನು 8 ಸೆಪ್ಟೆಂಬರ್ 2020 ರಂದು ಬಿಡುಗಡೆ ಮಾಡಲಾಗಿತ್ತು.

JEE Main 2020 Toppers: 24 Studentssscore 100 Percentile; Here Is The Complete List

ಶುಕ್ರವಾರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ. 100 ರಷ್ಟು ಅಂಕ ಪಡೆದವರ ಪಟ್ಟಿಯಲ್ಲಿ ತೆಲಂಗಾಣ(8 ಅಭ್ಯರ್ಥಿಗಳು) ಮೊದಲ ಸ್ಥಾನದಲ್ಲಿರೆ, ದೆಹಲಿ(5) ಎರಡನೇ ಸ್ಥಾನದಲ್ಲಿದೆ. ನಂತರದಲ್ಲಿ ಸ್ಥಾನದಲ್ಲಿ ರಾಜಸ್ಥಾನ(4), ಆಂಧ್ರಪ್ರದೇಶ (3), ಹರಿಯಾಣ (2) ಮತ್ತು ಗುಜರಾತ್ ಹಾಗೂ ಮಹಾರಾಷ್ಟ್ರದ ತಲಾ ಒಬ್ಬ ಅಭ್ಯರ್ಥಿ ಶೇ. 100 ಅಂಕ ಪಡೆದಿದ್ದಾರೆ.

ಜೆಇಇ ಮುಖ್ಯ ಫಲಿತಾಂಶ ಪ್ರಕಟ: ಟಾಪರ್ಸ್ ಲಿಸ್ಟ್ ಇಲ್ಲಿದೆ

ಹೆಸರು ರಾಜ್ಯ
ಚುಕ್ಕ ತನುಜಾ ತೆಲಂಗಾಣ
ಲಂದ ಜಿತೇಂದ್ರ ಆಂಧ್ರಪ್ರದೇಶ
ಥಡವರ್ತಿ ವಿಷ್ಣು ಶ್ರೀ ಸಾಯಿ ಶಂಕರ್ ಆಂಧ್ರಪ್ರದೇಶ
ನಿಶಾಂತ್ ಅಗರ್ವಾಲ್ ದೆಹಲಿ
ನಿಸರ್ಗ್ ಛಡ್ಡಾ ದೆಹಲಿ
ನಿಸರ್ಗ್ ಛಡ್ಡಾ ಗುಜರಾತ್
ದಿವ್ಯಾಂಶು ಅಗರ್ವಾಲ್ ಹರ್ಯಾಣ
ಅಖಿಲ್ ಜೈನ್ ರಾಜಸ್ಥಾನ
ಪಾರ್ಥ್ ದ್ವಿವೇದಿ ತೆಲಂಗಾಣ
ಚಾಗರಿ ಕೌಶಲ್ ಕುಮಾರ್ ರೆಡ್ಡಿ ತೆಲಂಗಾಣ
ವೈಎಸ್ಎಸ್ ನರಸಿಂಹ ನಾಯ್ಡು ಆಂಧ್ರಪ್ರದೇಶ
ಚಿರಾಗ್ ಫಾಲೂರು ದೆಹಲಿ
ಲಕ್ಷ್ಯ ಗುಪ್ತ ದೆಹಲಿ
ತುಶಾರ್ ಸೇಥಿ ದೆಹಲಿ
ಹರ್ಷವರ್ದನ್ ಅಗರ್ವಾಲ್ ಹರ್ಯಾಣ
ಸ್ವಯಂ ಶಶಾಂಕ್ ಚುಬೆ ಮಹಾರಾಷ್ಟ್ರ
ಅಖಿಲ್ ಅಗರ್ವಾಲ್ ರಾಜಸ್ಥಾನ
ಆರ್ ಮುಹೇಂದರ್ ರಾಜ್ ರಾಜಸ್ಥಾನ
ದೀತಿ ಯಶಶ್ಚಂದ್ರ ತೆಲಂಗಾಣ
ರಾಚಪಲ್ಲಿ ಶಶಾಂಕ್ ಅನಿರುದ್ಧ ತೆಲಂಗಾಣ
ಶಿವಕೃಷ್ಣ ಸಾಗಿ ತೆಲಂಗಾಣ
ವಡಪಲ್ಲಿ ಅರವಿಂದ್ ನರಸಿಂಹ ತೆಲಂಗಾಣ
English summary
National Testing Agency, NTA declared the JEE Main 2020 Result today – September 11, 2020.Here Is The Complete List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X