ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕದನವಿರಾಮ ಉಲ್ಲಂಘಿಸಿದ ಪಾಕ್: ನಾಲ್ವರು ಬಿಎಸ್ ಎಫ್ ಸಿಬ್ಬಂದಿ ಹುತಾತ್ಮ

|
Google Oneindia Kannada News

ಸಾಂಬಾ, ಜೂನ್ 13: ಜಮ್ಮು-ಕಾಶ್ಮೀರದ ಸಾಂಬಾ ಬಳಿಯ ಚಾಂಬಿಯಾಲ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಪರಿಣಾಮ ನಾಲ್ವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಗಡಿ ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ಆರಂಭಿಸಿದ ಪರಿಣಾಮ ನಾಲ್ವರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರಲ್ಲಿ ಓರ್ವ ಅಸಿಸ್ಟಂಟ್ ಕಮಾಂಡಂಟ್ ಮತ್ತು ಓರ್ವ ಸಬ್ ಇನ್ಸ್ಪೆಕ್ಟರ್ ಸಹ ಸೇರಿದ್ದಾರೆ.

Jammu and Kashmir: 4 BSF personnel martyred in ceasefire violation by Pakistan

ಜಮ್ಮು ಕಾಶ್ಮೀರದಲ್ಲಿ ಪೊಲೀಸರ ಮೇಲೆ ಉಗ್ರರ ದಾಳಿ: ಇಬ್ಬರು ಸಿಬ್ಬಂದಿ ಬಲಿಜಮ್ಮು ಕಾಶ್ಮೀರದಲ್ಲಿ ಪೊಲೀಸರ ಮೇಲೆ ಉಗ್ರರ ದಾಳಿ: ಇಬ್ಬರು ಸಿಬ್ಬಂದಿ ಬಲಿ

ನಿನ್ನೆ(ಜೂನ್ 12) ಬೆಳಗ್ಗಿನ ಜಾವ ಇಲ್ಲಿನ ಪುಲ್ವಾಲ ಪೊಲೀಸ್ ಗಾರ್ಡ್ ಪೋಸ್ಟ್ ವೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Jammu and Kashmir: Four Border Security Force (BSF) personnel have lost their lives in ceasefire violation by Pakistan in Chambliyal sector of Samba. Three BSF jawans have been injured
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X