ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ 34 ಪಾಕ್ ಚಾನೆಲ್ ​ಗಳಿಗೆ ನಿರ್ಬಂಧ

|
Google Oneindia Kannada News

ಶ್ರೀನಗರ, ಮೇ 07 : ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಮುಂದುರೆದ ಹಿನ್ನೆಲೆ ಪಾಕಿಸ್ತಾನದ ಟಿವಿ ಚಾನೆಲ್​ ಗಳಿಗೆ ನಿಷೇಧ ಹೇರಲಾಗಿದೆ.

ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಆರೋಪದ ಹಿನ್ನೆಲೆ ಪಾಕಿಸ್ತಾನದ 34 ಧಾರ್ಮಿಕ ಚಾನೆಲ್ ಗಳನ್ನು ಜಮ್ಮು ಕಾಶ್ಮೀರದಲ್ಲಿ ನಿಷೇಧಿಸಲಾಗಿದೆ. [ಫೇಸ್ ಬುಕ್ ಸೇರಿದಂತೆ 22 ಜಾಲತಾಣಕ್ಕೆ ಜಮ್ಮು-ಕಾಶ್ಮೀರದಲ್ಲಿ ನಿಷೇಧ]

J&K government bans broadcast of 34 Pakistan TV channels

ಈ ಬಗ್ಗೆ ಜಮ್ಮು ಕಾಶ್ಮೀರ ಸರ್ಕಾರ ಇಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದು, ಪರವಾನಗಿ ಇಲ್ಲದ ಚಾನೆಲ್​ಗಳನ್ನು ನಿಷೇಧಿಸುವಂತೆ ಹೇಳಿದೆ.

ರಾಷ್ಟ್ರವಿರೋಧಿ ಹಾಗೂ ಸಮಾಜ ವಿರೋಧಿಗಳು ಇವುಗಳ ದುರ್ಬಳಕೆ ಮಾಡಬಹುದು ಎಂಬ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರ ಸರಕಾರ ಇತ್ತೀಚೆಗೆ ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟ್ಟರ್ ಸೇರಿದಂತೆ ಇಪ್ಪತ್ತೆರಡು ಸಾಮಾಜಿಕ ಜಾಲತಾಣ ವೆಬ್ ಸೈಟ್ ಹಾಗೂ ಅಪ್ಲಿಕೇಷನ್ ಗಳನ್ನು ನಿಷೇಧಿಸಿತ್ತು.

English summary
Cable network subscribers in most parts of Kashmir said several Pakistani and Saudi channels were not being transmitted on their televisions, a day after Jammu and Kashmir government asked district magistrates to ensure that 34 illegal television channels were not shown on cable networks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X