• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದುವೆ ಬಂಧ ಬೇರ್ಪಡಿಸಿದ ಗೋತ್ರದ ಅಡ್ಡಗೋಡೆ

By Vanitha
|

ಚಂಡೀಗಢ, ಜುಲೈ, 23 : ಮದುವೆ ಸಂದರ್ಭದಲ್ಲಿ ನೀವು ಗೋತ್ರ, ನಕ್ಷತ್ರ, ಜಾತಕ ನೋಡುವ ರೂಢಿ ಇಟ್ಟುಕೊಂಡಿದ್ದೀರಾ?ನೀವು ಬಹಳ ಸಂಪ್ರದಾಯವಾದಿಗಳೇ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು...ಇದು ರೀಲ್ ಅಲ್ಲ..ರಿಯಲ್..

ಪ್ರವೀಣ್ ಮತ್ತು ಪೂನಂ ಬೇಗನ್ ಮನೆಯವರ ನಿಶ್ಚಯದಂತೆ 5 ತಿಂಗಳ ಹಿಂದೆ ಮದುವೆ ಮಂಟಪ ಏರಿದ್ದರು. ಮಗಳ ವಿವಾಹದ ಸಂತೋಷ ಆಕೆಯ ಮನೆಯಲ್ಲಿ ತುಂಬಿದ್ದರೆ, ಮನೆಗೆ ಸೊಸೆ ಬಂದಳಲ್ಲ ಎಂಬ ಸಂತಸ ಹುಡುಗನ ಮನೆಯಲ್ಲಿ.[ಮಗುವಿಗೆ... ಅಪ್ಪನ ಪ್ರೀತಿಗಿಂತ, ಮಿಗಿಲಾದ ಗಿಫ್ಟ್ ಎಲ್ಲಿದೆ?]

ಖುಷಿ ಹಸಿಯಾಗಿರುವಾಗಲೇ ಪೂನಂ ಬೇಗನ್ ಗರ್ಭಿಣಿ ಎಂಬ ವಿಚಾರ ತಿಳಿದು ಅದು ಇನ್ನಷ್ಟು ಇಮ್ಮಡಿಗೊಂಡಿತು. ಆದರೆ ಇದು ಹೆಚ್ಚು ಕಾಲ ಉಳಿಯದೆ, ಮನೆಯವರ ಎಲ್ಲಾ ಕನಸುಗಳಿಗೆ ದುಃಖದ ಕಾರ್ಮೋಡ ಆವರಿಸಿಬಿಟ್ಟಿತು. ಗಂಡ ಹೆಂಡತಿಯರಾದ ಇವರು ಅಣ್ಣ ತಂಗಿಯಾಗಿ ಬದುಕಲು ಒಪ್ಪಂದ ಮಾಡಿಕೊಂಡಿರುವುದೇ ಇದಕ್ಕೆ ಕಾರಣ.

ಈ ದಂಪತಿಗಳಲ್ಲಿ ಒಬ್ಬರದು ಕೌಶಿಕ್ ಪೆಟ್ವಾಡಿಯಾ ಗೋತ್ರವಾದರೆ, ಇನ್ನೊಬ್ಬರದು ಕೌಶಿಕ್ ಪಟ್ವಾಲಿಯಾ ಗೋತ್ರವಾದುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ. ಈ ಎರಡು ಗೋತ್ರದವರು ಯಾರಾದರೂ ಮದುವೆಯಾದಲ್ಲಿ ಅವರ ಅಣ್ಣ ತಂಗಿ ಸಂಬಂಧಕ್ಕೆ ಬರುತ್ತಾರೆ ಎಂದು ಘೋಷಿಸಿದ ಹರಿಯಾಣದ ಖಫ್ ಪಂಚಾಯತ್ ನಿರ್ಣಯದಂತೆ ಜೀವನ ನಡೆಸಲು ಇಬ್ಬರು ಒಪ್ಪಿಗೆ ಸೂಚಿಸಿದ್ದಾರೆ.

ಪಂಚಾಯಿತಿಯ ನಿರ್ಣಯವನ್ನು ವಿರೋಧಿಸಿದ ದಂಪತಿಗಳ ಕುಟುಂಬ ವರ್ಗದವರು ಹೈಕೋರ್ಟ್ ಮೆಟ್ಟಿಲೇರಿದ್ದು, ಇವರಿಗೆ ಸೆಕ್ಯುರಿಟಿ ಒದಗಿಸಬೇಕೆಂದು ಪೊಲೀಸರಿಗೆ ಆದೇಶ ನೀಡಿದೆ

English summary
Five months after their marriage, Praveen and Poonam began their family planning.The Khap Panchayat declared that Praveen and Poonam cannot live as husband and wife as they belong to Kaushik Phetwadia gotra.According to rules, people from these two gotras are considered to be under Bhaichara (brotherhood).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more