ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಕಲಾಂ ಸ್ಯಾಟ್ -V2 ಉಪಗ್ರಹ ಯಶಸ್ವೀ ಉಡಾವಣೆ

|
Google Oneindia Kannada News

ಶ್ರೀಹರಿಕೋಟ, ಜನವರಿ 25: ಭಾರತೀಯ ವಿದ್ಯಾರ್ಥಿಗಳು ನಿರ್ಮಿಸಿರುವ ಕಲಾಂಸ್ಯಾಟ್ ವಿ2 ಉಪಗ್ರಹವನ್ನು ಆಂಧ್ರಪ್ರದೇಶ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಪಗ್ರಹಮಾಡಲಾಯಿತು.

ಬಾಹ್ಯಾಕಾಶಕ್ಕೆ ಪಯಣಿಸಲಿದೆ ಹೈಸ್ಕೂಲು ವಿದ್ಯಾರ್ಥಿಗಳ 'ಕಲಾಂ ಸ್ಯಾಟಲೈಟ್' ಬಾಹ್ಯಾಕಾಶಕ್ಕೆ ಪಯಣಿಸಲಿದೆ ಹೈಸ್ಕೂಲು ವಿದ್ಯಾರ್ಥಿಗಳ 'ಕಲಾಂ ಸ್ಯಾಟಲೈಟ್'

ಗುರುವಾರ ರಾತ್ರಿ ಯಶಸ್ವಿಯಾಗಿ ಉಡ್ಡಯನವಾದ ಈ ಉಪಗ್ರಹವನ್ನು ಸ್ಪೇಸ್ ಕಿಡ್ಸ್ ಇಂಡಿಯಾ ಎಂಬ ಖಾಸಗಿ ಸಂಘಟನೆಯ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಕೇವಲ 12 ಲಕ್ಷ ರೂ ವೆಚ್ಚದಲ್ಲಿ, ಆರೇ ದಿನಗಳಲ್ಲಿ ನಿರ್ಮಿಸಲಾದ ಈ ಉಪಗ್ರಹ ಕೇವಲ 1.26 ಕೆ ಜಿ ತೂಕವಿದೆ.

ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಮಹಿಳೆಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಮಹಿಳೆ

ISROs Kalamsat-V2 satellite made by Indian Students launched successfully

ಭಾರತದ ಅತ್ಯಂತ ಹಗುರದ ಉಪಗ್ರಹ ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಉಡಾವಣಾ ವಾಹನ- ಸಿ44ಅನ್ನು (ಪಿಎಸ್ಎಲ್ ವಿ-C44) ಮಾಡಿ, ಅದರಲ್ಲಿ ಕಲಾಂಸ್ಯಾಟ್ ಕೃತಕ ಉಪಗ್ರಹ (ಫೆಸ್ಟೊ) ಮತ್ತು ಮೈಕ್ರೊಸ್ಯಾಟ್-ಆರ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ.

English summary
The world's lightest satellite Kalamsat-V2, made by Indian students, was successfully placed in orbit by a rocket launched by the ISRO on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X