ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಬಿಐ ನಿಂದ 1000 ಮುಖಬೆಲೆ ಹೊಸ ನೋಟು ಬಿಡುಗಡೆ! ನಿಜವೇನು?

|
Google Oneindia Kannada News

ನವದೆಹಲಿ, ಅಕ್ಟೋಬರ್ 18: ಆರ್‌ಬಿಐ 1000 ಮುಖಬೆಲೆಯ ನೋಟುಗಳನ್ನು ಮುದ್ರಿಸಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2000 ನೋಟುಗಳ ಬದಲಿಗೆ ಸಾವಿರದ ನೋಟುಗಳನ್ನು ಆರ್‌ಬಿಐ ಪ್ರಿಂಟ್ ಮಾಡಿದೆ ಎನ್ನುವ ಒಕ್ಕಣೆಯೂ ಸುದ್ದಿಯ ಜೊತೆಗಿದೆ.

ಆದರೆ ಈ ಸುದ್ದಿ ಸುಳ್ಳಾಗಿದ್ದು ಆರ್‌ಬಿಐ ಪ್ರಸ್ತುತ 1000 ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿಲ್ಲ. ಆದರೆ 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಪ್ರಸ್ತುತ ನಿಲ್ಲಿಸಿರುವುದು ಆರ್‌ಟಿಇ ಮಾಹಿತಿಯಿಂದ ಗೊತ್ತಾಗಿದೆ.

ಲಕ್ಷ್ಮೀ ವಿಲಾಸ್ ಬ್ಯಾಂಕ್ ಗೆ ಕೋಟಿ ರುಪಾಯಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಲಕ್ಷ್ಮೀ ವಿಲಾಸ್ ಬ್ಯಾಂಕ್ ಗೆ ಕೋಟಿ ರುಪಾಯಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಕಾಫಿ ಬಣ್ಣದ 1000 ಮುಖಬೆಲೆಯ ನೋಟುಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಕಲಾವಿದನ ಕೈಚಳಕವಷ್ಟೆ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ಚಿತ್ರಗಳನ್ನು ಹರಿಯಬಿಟ್ಟಿದ್ದಾರೆ.

Is RBI Printing 1000 Rs Worth Vote, No Its Fake News

ಆದರೆ ಇತ್ತೀಚಿಗೆ ಆರ್‌ಟಿಐ ನಿಂದ ಪಡೆದಿರುವ ಮಾಹಿತಿ ಪ್ರಕಾರ 2000 ಮುಖಬೆಲೆಯ ನೋಟು ಮುದ್ರಿಸುವುದು ನಿಲ್ಲಿಸಿದೆ. ಮುದ್ರಣ ನಿಲ್ಲಿಸಿದೆಯೇ ಹೊರತು ಅದನ್ನು ರದ್ದು ಮಾಡಲಾಗಿಲ್ಲ.

English summary
A News circulating in social media that RBI printing 1000 rs new bank note, but its fake news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X