ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲ್ವೆ ಲಗೇಜ್ ನಿಯಮ, ನೀವು ತಿಳಿಯಲೇ ಬೇಕಾದ ಸಂಗತಿಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಭಾರತೀಯ ರೈಲ್ವೆಯ ಲಗೇಜ್ ನಿಯಮಗಳು ಏನಿವೆ ಎಂದು ನಿಮಗೆ ತಿಳಿದಿದೆಯೇ, ಕೆಲವು ನೀವು ತಿಳಿಯಲೇ ಬೇಕಾದ ಸಂಗತಿಗಳು ಇಲ್ಲಿವೆ. ರೈಲಿನಲ್ಲಿ ಲಗೇಜ್ ಕೊಂಡೊಯ್ಯಬೇಕಿದ್ದರೆ ಸಾಕಷ್ಟು ನಿಯಮಗಳಿವೆ ಪ್ರತಿಯೊಂದು ಕಂಪಾರ್ಟ್‌ಮೆಂಟ್ ಗೆ ಅನುಗುಣವಾಗಿ ನಿಯಮ ಬದಲಾಗುತ್ತದೆ.

ಮಾರ್ಚ್‌ನಿಂದ ಶಿವಮೊಗ್ಗದಿಂದ ತಿರುಪತಿಗೆ ಎಕ್ಸ್‌ಪ್ರೆಸ್ ರೈಲು ಮಾರ್ಚ್‌ನಿಂದ ಶಿವಮೊಗ್ಗದಿಂದ ತಿರುಪತಿಗೆ ಎಕ್ಸ್‌ಪ್ರೆಸ್ ರೈಲು

5ರಿಂದ 12ವರ್ಷದೊಳಗಿನವರು ಗರಿಷ್ಠ 50 ಕೆಜಿವರೆಗೆ ಯಾವುದೇ ಶುಲ್ಕವಿಲ್ಲದೆ ಲಗೇಜ್‌ಗಳನ್ನು ಕೊಂಡೊಯ್ಯಬಹುದಾಗಿದೆ. ಭಾರತೀಯ ರೈಲ್ವೆಯ ವೆಬ್‌ಸೈಟ್‌ನಲ್ಲಿ ಈ ನಿಯಮಗಳನ್ನು ನಮೂದಿಸಲಾಗಿದೆ.ಹೆಚ್ಚು ಲಗೇಜ್ ಇದ್ದರೆ 1.5 ಪಟ್ಟು ಹೆಚ್ಚುವರಿ ಶುಲ್ಕ ಕಟ್ಟಬೇಕಾಗುತ್ತದೆ.

ಐಆರ್‌ಸಿಟಿಸಿ ಅಪ್‌ಗ್ರೇಡ್: ರೈಲು ಸೈರನ್ ಕೇಳೋವರೆಗೂ ಟಿಕೆಟ್ ಸಿಗುತ್ತೆ! ಐಆರ್‌ಸಿಟಿಸಿ ಅಪ್‌ಗ್ರೇಡ್: ರೈಲು ಸೈರನ್ ಕೇಳೋವರೆಗೂ ಟಿಕೆಟ್ ಸಿಗುತ್ತೆ!

Indian Railways Luggage Rules: Heres All You Need To Know

ಎಸಿ ಫರ್ಸ್ಟ ಕ್ಲಾಸ್ 70 ಕೆಜಿ, ಗರಿಷ್ಠ 150 ಕೆಜಿವರೆಗೆ ಲಗೇಜ್ ಯಾವುದೇ ಶುಲ್ಕವಿಲ್ಲದೆ ತೆಗೆದುಕೊಂಡು ಹೋಗಬಹುದು. ಎಸಿ 2 ಟೈಯರ್, ಫರ್ಸ್ಟಕ್ಲಾಸ್ 50 ಕೆಜಿ,ಗರಿಷ್ಠ 100 ಕೆಜಿ, ಎಸಿ 3 ಟೈಯರ್ 40 ಕೆಜಿ ಗರಿಷ್ಠ 40 ಕೆಜಿ, ಸ್ಲೀಪರ್ 40 ಕೆಜಿ ಗರಿಷ್ಠ 80 ಕೆಜಿ, ಸೆಕಂಡ್ ಕ್ಲಾಸ್ 35 ಕೆಜಿ, ಗರಿಷ್ಠ 70 ಕೆಜಿವರೆಗೆ ಲಗೇಜ್ ಕೊಂಡೊಯ್ಯಬಹುದಾಗಿದೆ.

ಟ್ರಂಕ್ಸ್, ಸ್ಯೂಟ್‌ಕೇಸ್, ಬಾಕ್ಸ್‌ಗಳು 100/60 ಅಳತೆಯಲ್ಲಿರಬೇಕು. ಲಗೇಜ್‌ಗೆ ಕನಿಷ್ಠ 30 ರೂ ದರ ವಿಧಿಸಲಾಗುತ್ತದೆ.

English summary
Indian Railways has certain luggage carrying rules under which each passenger is allowed a free allowance up to which he/she can carry luggage in the compartment. The free allowance varies for different classes of travel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X