ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ಮೊದಲ ದಿನ ಭಾರತದಲ್ಲಿ ಜನಿಸಿವೆ 69,944 ಮಕ್ಕಳು!

|
Google Oneindia Kannada News

ನವದೆಹಲಿ, ಜನವರಿ 01: ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 69,944 ಮಕ್ಕಳು ಜನಿಸಿದ್ದಾರೆ ಎಂದು ಯುನಿಸೆಫ್‌ ಅಂಕಿ-ಅಂಶ ನೀಡಿದೆ.

ಹೊಸ ವರ್ಷದಂದು ಜನಿಸುವ 24 ಹೆಣ್ಣು ಶಿಶುಗಳಿಗೆ ಪಾಲಿಕೆಯಿಂದ 5 ಲಕ್ಷ ಹೊಸ ವರ್ಷದಂದು ಜನಿಸುವ 24 ಹೆಣ್ಣು ಶಿಶುಗಳಿಗೆ ಪಾಲಿಕೆಯಿಂದ 5 ಲಕ್ಷ

ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳು ಹುಟ್ಟಿದ ದೇಶ ಭಾರತವೇ ಆಗಿದೆ. ಚೀನಾ ಎರಡನೇ ಸ್ಥಾನದಲ್ಲಿದ್ದು ಹೊಸ ವರ್ಷದಂದು ಅಲ್ಲಿ 44,940 ಮಕ್ಕಳು ಜನಿಸಿದ್ದಾರೆ. ಮೂರನೇ ಸ್ಥಾನದಲ್ಲಿ ನೈಜೀರಿಯಾ ಇದ್ದು ಅಲ್ಲಿ 25,685 ಮಕ್ಕಳು ಜನಿಸಿದ್ದಾರೆ.

ಪ್ರತಿ ಬಾರಿ ಕಾಲದ ಗರ್ಭದಲಿ ಹುಟ್ಟುವುದು ಹೊಸದೊಂದು ಪಕ್ಕಿ! ಪ್ರತಿ ಬಾರಿ ಕಾಲದ ಗರ್ಭದಲಿ ಹುಟ್ಟುವುದು ಹೊಸದೊಂದು ಪಕ್ಕಿ!

2018 ರ ಮೊದಲ ದಿನಕ್ಕಿಂತಲೂ ಹೆಚ್ಚು ಮಕ್ಕಳು ಈ ಬಾರಿ ಹುಟ್ಟಿವೆ ಎಂದು ಯುನಿಸೆಫ್‌ ಹೇಳಿದೆ. ಭಾರತದಲ್ಲಿ ಯುವ ಸಮುದಾಯ ಹೆಚ್ಚಿರುವ ಕಾರಣ ಹೆಚ್ಚು ಮಕ್ಕಳು ಭಾರತದಲ್ಲಿ ಹುಟ್ಟುತ್ತಿದ್ದಾರೆ ಎಂದು ಯುನಿಸೆಫ್‌ ಹೇಳುತ್ತಿದೆ.

India welcome 69,944 babies on New Year’s Day: UNICEF

2019 ರ ಮೊದಲ ದಿನ ವಿಶ್ವದಾದ್ಯಂತ 3,95,072 ಮಕ್ಕಳು ಜನಿಸಿದ್ದಾರೆ. ವಿಶ್ವದಾದ್ಯಂತ ಜನಿಸಿರುವ ಮಕ್ಕಳಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಕಾಲುಭಾಗದಷ್ಟು ಮಕ್ಕಳು ಜನಿಸಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆ ಮೈಸೂರಿನ ದೇವಸ್ಥಾನದಲ್ಲಿ 2 ಲಕ್ಷ ಲಡ್ಡು ವಿತರಣೆ ಹೊಸ ವರ್ಷಾಚರಣೆ ಹಿನ್ನೆಲೆ ಮೈಸೂರಿನ ದೇವಸ್ಥಾನದಲ್ಲಿ 2 ಲಕ್ಷ ಲಡ್ಡು ವಿತರಣೆ

ಭಾರತದಲ್ಲಿ 69,944, ಚೀನಾ 44,940 ಮಕ್ಕಳು, ಪಾಕಿಸ್ತಾನ 15,112, 8,428 ಮಕ್ಕಳು ಜನಿಸಿದ್ದಾರೆ. ಜಗತ್ತಿನಲ್ಲಿ ಹುಟ್ಟಿದ ಒಟ್ಟು ಮಕ್ಕಳಲ್ಲಿ ಶೇ 18 ಮಕ್ಕಳು ಭಾರತದಲ್ಲಿಯೇ ಹುಟ್ಟಿವೆ.

English summary
UNICEF report said that India welcomed 69,944 babies on New year's first day. China welcomed 44,940 babies and Nigeria at third place by 25,685 babies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X