ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕೊರೊನಾ ವೈರಸ್: ಭಾರತದಲ್ಲಿ 22 ಸಾವಿರ ಹೊಸ ಕೇಸ್, 442 ಮಂದಿ ಸಾವು

|
Google Oneindia Kannada News

ನವದೆಹಲಿ, ಜುಲೈ 4: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದೇ ದಿನದಲ್ಲಿ ಬರೋಬ್ಬರಿ 22 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 648315 ರಷ್ಟು ಹೆಚ್ಚಾಗಿದೆ. ಚೇತರಿಕೆ ಪ್ರಮಾಣ ಶೇ.60.8ರಷ್ಟಿದೆ.ಕಳೆದ 24 ಗಂಟೆಗಳಲ್ಲಿ 442 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 235433 ಸಕ್ರಿಯ ಪ್ರಕರಣಗಳಿವೆ.394227 ಮಂದಿ ಗುಣಮುಖರಾಗಿದ್ದಾರೆ. 18655 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Breaking: ಭಾರತದಲ್ಲಿ ಮತ್ತೆ 19,459 ಕೊರೊನಾ ಸೋಂಕಿತರು ಪತ್ತೆBreaking: ಭಾರತದಲ್ಲಿ ಮತ್ತೆ 19,459 ಕೊರೊನಾ ಸೋಂಕಿತರು ಪತ್ತೆ

India Sees Highest Single-Day Spike Again With 22,771 New Coronavirus Cases

ಇದುವರೆಗೆ 95,40,132 ಪರೀಕ್ಷೆಯನ್ನು ಮಾಡಲಾಗಿದೆ. ಜುಲೈ 3 ರಂದು 2,42,383 ಪರೀಕ್ಷೆ ನಡೆಸಲಾಗಿದೆ. ಭಾರತದಲ್ಲಿ ಜುಲೈ 3 ರಂದು 19,148 ಪ್ರಕರಣಗಳು ಪತ್ತೆಯಾಗಿತ್ತು. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6,04,641ಕ್ಕೆ ಏರಿಕೆಯಾಗಿತ್ತು. 2,26,947 ಸಕ್ರಿಯ ಪ್ರಕರಣಗಳಿವೆ.

English summary
India reports 442 deaths and highest single-day spike of 22,771 new COVID19 cases in the last 24 hours. Positive cases stand at 648315 including 235433 active cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X