ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ, ಚೆಕ್ ಮಾಡಿ

|
Google Oneindia Kannada News

2020 ವರ್ಷ ಮುಗಿದು 2021 ಸ್ವಾಗತಿಸುವ ಸಂದರ್ಭದಲ್ಲಿ ವರ್ಷವಿಡಿ ಸಿಗಲಿರುವ ರಜಾ ದಿನಗಳ ಪಟ್ಟಿ ಇಲ್ಲಿದೆ. ಸಾರ್ವತ್ರಿಕ ರಜಾ ದಿನ, ನಿರ್ಬಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ. ಹಲವು ಹಬ್ಬಗಳು ಭಾನುವಾರ ಬಂದಿದ್ದು, ಇದರಿಂದಾಗಿ ಕೆಲವು ಹಬ್ಬಗಳ ರಜೆಗೆ ಕತ್ತರಿ ಬೀಳಲಿದೆ.

ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ.

ಕೇಂದ್ರ ಸರ್ಕಾರದ ಪರವಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಗೆಜೆಟೆಡ್ ರಜೆ, ನಿರ್ಬಂಧಿತ ರಜೆ ಇದರಲ್ಲಿ ಪ್ರಮುಖ ವಿಂಗಡಣೆಯಾಗಿದೆ.

India Public Holidays 2021: Check complete list here

Recommended Video

Ind vs Aus 1st T20 ನಾಳೆ ನಡೆಯಲಿದ್ದು , ಸೇಡು ತೀರಿಸಿಕೊಳ್ಳಲು ಭಾರತ ಸಿದ್ದ | Oneindia Kannada

ಕೊವಿಡ್ 19 ಕಾರಣದಿಂದ ಬಹುತೇಕ ಕಚೇರಿಗಳು ಬಂದ್ ಆಗಿದ್ದರೂ ಮುಂದಿನ ವರ್ಷ ಕಚೇರಿ ಓಪನ್ ಆಗುವ ನಿರೀಕ್ಷೆಯಂತೂ ಹುಟ್ಟುಕೊಂಡಿದೆ.

ದಿನ ದಿನಾಂಕ ರಜಾ ದಿನ ಯಾವ ಮಾದರಿ Comments
ಶುಕ್ರವಾರ Jan 01 ಹೊಸ ವರ್ಷಾಚರಣೆ Regional Holiday ಹಲವು ರಾಜ್ಯ
ಬುಧವಾರ Jan 13 ಲೋಹಿರಿ Regional Holiday ಕೆಲವು ರಾಜ್ಯ
ಗುರುವಾರ Jan 14 ಮಕರ ಸಂಕ್ರಾಂತಿ/ಪೊಂಗಲ್ Regional Holiday ಕರ್ನಾಟಕ, ತಮಿಳುನಾಡು..ಇತರೆ ರಾಜ್ಯ
ಬುಧವಾರ Jan 20 ಗುರು ಗೋವಿಂದ್ ಸಿಂಗ್ ಜಯಂತಿ Regional Holiday ಪಂಜಾಬ್
ಮಂಗಳವಾರ Jan 26 ಗಣರಾಜ್ಯೋತ್ಸವ General Holiday ಭಾರತದೆಲ್ಲೆಡೆ
ಮಂಗಳವಾರ Feb 16 ಬಸಂತ್ ಪಂಚಮಿ/ಶ್ರೀಪಂಚಮಿ Regional Holiday ಹಲವು ರಾಜ್ಯ
ಶುಕ್ರವಾರ Feb 19 ಶಿವಾಜಿ ಜಯಂತಿ Regional Holiday ಮಹಾರಾಷ್ಟ್ರ
ಶುಕ್ರವಾರ Feb 26 ಹಜರತ್ ಅಲಿ ಹುಟ್ಟುಹಬ್ಬ Regional Holiday ಕೆಲ ರಾಜ್ಯ
ಶನಿವಾರ Feb 27 ಗುರು ರವಿದಾಸ್ ಹುಟ್ಟುಹಬ್ಬ Regional Holiday ಕೆಲ ರಾಜ್ಯ
ಸೋಮವಾರ Mar 8 ಸ್ವಾಮಿ ದಯಾನಂದ ಸರಸ್ವತಿ ಜಯಂತಿ Regional Holiday ಕೆಲ ರಾಜ್ಯ
ಗುರುವಾರ Mar 11 ಮಹಾ ಶಿವರಾತ್ರಿ Regional Holiday ಭಾರತದೆಲ್ಲೆಡೆ
ಸೋಮವಾರ Mar 29 ಹೋಳಿ General Holiday ಭಾರತದೆಲ್ಲೆಡೆ
Firday Apr 2 ಗುಡ್ ಫ್ರೈಡೇ General Holiday ಭಾರತದೆಲ್ಲೆಡೆ
ಮಂಗಳವಾರ Apr 13 ಯುಗಾದಿ/ಗುಡಿ ಪರ್ವ/ವೈಸಾಖಿ/ವಿಶು/ಛೇಟಿ ಚಾಂದ್ Regional Holiday ಹಲವು ರಾಜ್ಯ
ಬುಧವಾರ Apr 21 ರಾಮ ನವಮಿ General Holiday ಭಾರತದೆಲ್ಲೆಡೆ
ಭಾನುವಾರ Apr 25 ಮಹಾವೀರ ಜಯಂತಿ General Holiday ಭಾರತದೆಲ್ಲೆಡೆ
ಶನಿವಾರ May 1 ಕಾರ್ಮಿಕ ದಿನಾಚರಣೆ Regional Holiday ಭಾರತದೆಲ್ಲೆಡೆ
ಶುಕ್ರವಾರ May 14 ಈದ್ ಉಲ್ ಫಿತ್ರ್ General Holiday ಭಾರತದೆಲ್ಲೆಡೆ
ಬುಧವಾರ May 26 ಬುದ್ಧಪೂರ್ಣಿಮಾ General Holiday ಭಾರತದೆಲ್ಲೆಡೆ
ಬುಧವಾರ July 21 ಈದ್ ಉಲ್ ಝುಹಾ(ಬಕ್ರೀದ್) General Holiday ಭಾರತದೆಲ್ಲೆಡೆ
ಭಾನುವಾರ Aug 15 ಸ್ವಾತಂತ್ರ್ಯೋತ್ಸವ General Holiday ಭಾರತದೆಲ್ಲೆಡೆ
ಗುರುವಾರ Aug 19 ಮೊಹರಂ General Holiday ಭಾರತದೆಲ್ಲೆಡೆ
ಶನಿವಾರ Aug 21 ಓಣಂ Regional Holiday ಕೇರಳ
ಭಾನುವಾರ Aug 22 ರಕ್ಷಾ ಬಂಧನ್ Regional Holiday ಹಲವು ರಾಜ್ಯ
ಸೋಮವಾರ Aug 30 ಜನ್ಮಾಷ್ಟಮಿ General Holiday ಭಾರತದೆಲ್ಲೆಡೆ
ಶುಕ್ರವಾರ Sep 10 ವಿನಾಯಕ ಚತುರ್ಥಿ Regional Holiday ಹಲವು ರಾಜ್ಯ
ಶನಿವಾರ Oct 02 ಗಾಂಧಿ ಜಯಂತಿ General Holiday ಭಾರತದೆಲ್ಲೆಡೆ
ಶುಕ್ರವಾರ Oct 15 ದಸರಾ General Holiday ಭಾರತದೆಲ್ಲೆಡೆ
ಮಂಗಳವಾರ Oct 19 ಈದ್ ಮಿಲಾದ್ General Holiday ಭಾರತದೆಲ್ಲೆಡೆ
ಗುರುವಾರ Nov 04 ದೀಪಾವಳಿ General Holiday ಭಾರತದೆಲ್ಲೆಡೆ
ಶನಿವಾರ Nov 06 ಭಾಯಿ ದುಜ್ Regional Holiday ಕೆಲವು ರಾಜ್ಯ
ಶುಕ್ರವಾರ Nov 19 ಗುರು ನಾನಕ್ ಜಯಂತಿ General Holiday ಭಾರತದೆಲ್ಲೆಡೆ
ಶನಿವಾರ Dec 25 ಕ್ರಿಸ್ಮಸ್ General Holiday ಭಾರತದೆಲ್ಲೆಡೆ

ಇದಲ್ಲದೆ, ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

English summary
Here is the Complete list of India Public Holidays in 2021. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X