ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಾಯುಪಡೆ: ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ

|
Google Oneindia Kannada News

ನವದೆಹಲಿ, ನವೆಂಬರ್ 4: ಭಾರತೀಯ ವಾಯುಸೇನೆಗೆ ಮತ್ತೆ 3 ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿದ್ದು, ಇದರಿಂದ ವಾಯುಪಡೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ.

ಫ್ರಾನ್ಸ್ ನಿಂದ 36 ಅತ್ಯಾಧುನಿಕ ರಫೆಲ್ ಯುದ್ಧ ವಿಮಾನಗಳ ಖರೀದಿಗೆ ಭಾರತ ಆ ದೇಶದೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ . ಈ ಪೈಕಿ ಮೊದಲ ತಂಡದಲ್ಲಿ 5 ರಫೆಲ್ ಯುದ್ಧ ವಿಮಾನಗಳು ಅಂಬಾಲ ವಾಯುನೆಲೆಗೆ ಜುಲೈ 29 ರಂದು ತಲುಪಿವೆ.

ವಾಯುಪಡೆಗೆ ಶೀಘ್ರದಲ್ಲಿಯೇ ಮತ್ತೆ 3-4 ರಫೇಲ್ ಸೇರ್ಪಡೆವಾಯುಪಡೆಗೆ ಶೀಘ್ರದಲ್ಲಿಯೇ ಮತ್ತೆ 3-4 ರಫೇಲ್ ಸೇರ್ಪಡೆ

23ವರ್ಷಗಳ ನಂತರ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿವೆ. 1997ರ ಜೂನ್ ತಿಂಗಳಲ್ಲಿ ರಷ್ಯಾದ ಸುಕೊಯ್ 30 ಯುದ್ಧ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿ ಲಾಗಿತ್ತಾದರೂ ಕಾರಣಾಂತರಗಳಿಂದ ಈ ಒಪ್ಪಂದ ಮುರಿದಿದ್ದ ಮುರಿದು ಬಿದ್ದ ನಂತರ ಫ್ಯಾನ್ಸ್
ನಿಂದ ಯುದ್ಧವಿಮಾನಗಳ ಖರೀದಿಗೆ ಭಾರತೀಯ ವಾಯುಪಡೆ ಮುಂದಾಗಿತ್ತು.

India Likely To Receive 3 More Rafale Aircraft Soon

ಫ್ರಾನ್ಸ್ ನಿಂದ ನೇರವಾಗಿ ಇಂದು ಗುಜರಾತ್ ನಲ್ಲಿರುವ ಜಾಮ್ನಗರ್ ವಾಯುನೆಲೆ ಗೆ ಎರಡನೇ ತಂಡದಲ್ಲಿ 3 ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ವಿದ್ಯುಕ್ತವಾಗಿ ಸೇರ್ಪಡೆಯಾಗಲಿವೆ.

ಸೆಪ್ಟೆಂಬರ್ ಹತ್ತರಂದು ಈ ಐದು ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ವಿದ್ಯುಕ್ತವಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. 5 ಯುದ್ಧವಿಮಾನಗಳು ಅಬುದಾಬಿ ಸಮೀಪದ ಅಲ್ ದಾ ಫ್ರಾ ವಾಯುನೆಲೆಯಲ್ಲಿ ಇಳಿದಿದ್ದವು. ಆನಂತರ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ಆದರೆ ಎರಡನೇ ತಂಡದ ರಫೇಲ್ ಯುದ್ಧ ವಿಮಾನಗಳು ನೇರವಾಗಿ ಜಾಮ್ ನಗರಕ್ಕೆ ಬಂದಿದಿಯ ಲಿವೆ. ಒಂದು ದಿನದ ನಂತರ ಅಂಬಾ ಲಕ್ಕಿ ತಲುಪಲಿವೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಯುದ್ಧವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ ಯಾಗುತ್ತಿರುವುದರಿಂದ ಇದರ ಸಾಮರ್ಥ್ಯವು ಮತ್ತಷ್ಟು ಹೆಚ್ಚಾಗಲಿದೆ.

ನೆರೆರಾಷ್ಟ್ರಗಳಾದ ಜೈನ ಮತ್ತು ಪಾಕಿಸ್ತಾನದ ಉಪಟಳ ಎದುರಿಸಲು ಅತ್ಯಾಧುನಿಕ ಯುದ್ಧ ವಿಮಾನಗಳು ಸಹಕಾರಿಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
In a major boost to the Indian Air Force’s (IAF) firepower, three more French Rafale multi-combat fighter jets are expected to arrive in India very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X