ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಸಲ್ಲಿಕೆ ಮಾಡುವವರಿಗೆ ತಾತ್ಕಾಲಿಕ ನೆಮ್ಮದಿ

|
Google Oneindia Kannada News

ನವದೆಹಲಿ, ಜೂನ್ 24 : ಕೇಂದ್ರ ಸರ್ಕಾರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವವರಿಗೆ ತಾತ್ಕಾಲಿಕ ನೆಮ್ಮದಿ ನೀಡಿದೆ. ತೆರಿಗೆ ರಿಟರ್ನ್ ಪಾವತಿ ಅವಧಿಯನ್ನು ಜುಲೈ 31, 2020ರ ತನಕ ವಿಸ್ತರಣೆ ಮಾಡಿದೆ.

ಬುಧವಾರ ಕೇಂದ್ರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. 2018-19 ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ಗಡುವು ವಿಸ್ತರಣೆ ಮಾಡಲಾಗಿದೆ. ಕೊರೊನಾ ಹರಡದಂತೆ ಲಾಕ್ ಡೌನ್ ಜಾರಿಗೊಳಿಸಿರುವ ಕಾರಣ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಪ್ಯಾನ್, ಆಧಾರ್ ಜೋಡಣೆಯ ಗಡುವು ಮತ್ತಷ್ಟು ವಿಸ್ತರಣೆಪ್ಯಾನ್, ಆಧಾರ್ ಜೋಡಣೆಯ ಗಡುವು ಮತ್ತಷ್ಟು ವಿಸ್ತರಣೆ

ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕರ 2019-20ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿಯನ್ನು ನವೆಂಬರ್ 30, 2020ರ ತನಕ ವಿಸ್ತರಣೆ ಮಾಡಿತ್ತು.

ಜಿಎಸ್‌ಟಿ ಕೌನ್ಸಿಲ್ ಸಭೆ: ಸಣ್ಣ ತೆರಿಗೆದಾರರಿಗೆ ದೊಡ್ಡ ಪರಿಹಾರ, ಯಾವುದೇ ಪ್ರಮುಖ ತೆರಿಗೆ ದರ ಕಡಿತವಿಲ್ಲಜಿಎಸ್‌ಟಿ ಕೌನ್ಸಿಲ್ ಸಭೆ: ಸಣ್ಣ ತೆರಿಗೆದಾರರಿಗೆ ದೊಡ್ಡ ಪರಿಹಾರ, ಯಾವುದೇ ಪ್ರಮುಖ ತೆರಿಗೆ ದರ ಕಡಿತವಿಲ್ಲ

Income Tax Returns Submission Dead Line Extended Till July 31

ಬುಧವಾರ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಐಟಿ ಕಾಯ್ದೆಯಡಿ ವಿವಿಧ ಹೂಡಿಕೆಗಳ ಕಡಿತಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡುವ ಅವಧಿಯನ್ನು 2019-20ರ ಆರ್ಥಿಕ ವರ್ಷಕ್ಕೆ ಜುಲೈ 31, 2020ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಆದಾಯ ತೆರಿಗೆ ರಿಟರ್ನ್ಸ್ ಅರ್ಜಿ ಪ್ರಕಟ, ವಿವರ ಇಲ್ಲಿದೆ ಆದಾಯ ತೆರಿಗೆ ರಿಟರ್ನ್ಸ್ ಅರ್ಜಿ ಪ್ರಕಟ, ವಿವರ ಇಲ್ಲಿದೆ

ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಇದ್ದ ಗಡುವನ್ನು ಸಹ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 31, 2021ರ ತನಕ ಜೋಡಣೆ ಮಾಡಲು ಅವಕಾಶ ನೀಡಲಾಗಿದೆ.

English summary
Union government extended the deadline till July 31, 2020 to file income-tax returns for the 2018-19 financial year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X