ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಅಸ್ಸಾಂನಲ್ಲಿ ಬ್ರಿಟನ್ ರಾಜ-ರಾಣಿ ಸಫಾರಿ

By Madhusoodhan
|
Google Oneindia Kannada News

ನವದೆಹಲಿ, ಏಪ್ರಿಲ್, 13: ಭಾರತ ಪ್ರವಾಸದಲ್ಲಿರುವ ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್ ಅಸ್ಸಾಂ ನ ತೇಜ್ ಪುರಕ್ಕೆ ಭೇಟಿ ನೀಡಿದ್ದರು. ಬುಟಕಟ್ಟು ಜನರೊಂದಿಗೆ ಬೆರೆತು ನೃತ್ಯ ಆಸ್ವಾದಿಸಿದರು. ಸಫಾರಿ ಮಾಡಿ ಸಂಭ್ರಮಿಸಿದ್ದು ವಿಶೇಷ.

ಅಸ್ಸಾಂಗೆ ಬಂದಿಳಿದ ರಾಜ ದಂಪತಿಯನ್ನು ಮುಖ್ಯಮಂತ್ರಿ ತರುಣ್ ಗೊಗೋಯ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಖಜಿರಂಗ ಜಲಾಶಯಕ್ಕೂ ದಂಪತಿ ಭೇಟಿ ನೀಡಿದರು. ನಂತರ ಅಸ್ಸಾಂನ ಸಾಂಪ್ರದಾಯಿಕ ಜುಮುರ್ ನೃತ್ಯವನ್ನು ಆಸ್ವಾದಿಸಿದರು.[ಮೋದಿ ಭೇಟಿಯಾದ ರಾಜದಂಪತಿ, ರಾಣಿ ಡ್ರೆಸ್‌ನದ್ದೇ ಮಾತು!]

assam

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಂಗಳವಾರ ಔತಣಕೂಟದಲ್ಲಿ ಪಾಲ್ಗೊಂಡರು. ಭಾರತ ಪ್ರವಾಸ ಆರಂಭದಿಂದಲೂ ಗಮನ ಸೆಳೆಯುತ್ತಿರುವ ಜೋಡಿ ಮಕ್ಕಳೊಂದಿಗೆ ಕ್ರಿಕೆಟ್ಆಡಿ ಸಂಭ್ರಮಿಸಿ, ವಿವಿಧ ಪ್ರವಾಸಿ ತಾಣಕ್ಕೂ ಭೇಟಿ ನೀಡಿತ್ತು. ಬಾಲಿವುಡ್ ತಾರೆಗಳನ್ನು ಭೇಟಿ ಮಾಡಿತ್ತು. ಅಸ್ಸಾಂನಲ್ಲಿ ರಾಜ-ರಾಣಿ ಸುತ್ತಾಟ ನೋಡಿಕೊಂಡು ಬನ್ನಿ...

English summary
The Duke and Duchess of Cambridge, Prince William and Princess Kate, who landed at Tezpur's Salonibari airport, were received by CM Tarun Gogoi, and wife Dolly. Soon after, they made their way to the Kaziranga National Reserve. The Duchess wore a sea-green dress, while the Duke was seen in a black suit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X