ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 1ರಿಂದ ಐಸಿಎಸ್‌ಇ ಹಾಗೂ ಐಎಸ್‌ಸಿ ಪರೀಕ್ಷೆಗಳು ಆರಂಭ

|
Google Oneindia Kannada News

ನವದೆಹಲಿ,ಮೇ 22: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ 10ನೇ ತರಗತಿ ಐಸಿಎಸ್‌ಇ ಹಾಗೂ ಐಎಸ್‌ಸಿ 12ನೇ ತರಗತಿ ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ.

Recommended Video

ಎಸ್ಎಸ್ಎಲ್ಸಿ ಸಂಪೂರ್ಣ ಪರೀಕ್ಷಾ ವೇಳಾಪಟ್ಟಿ ವಿವರಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಜುಲೈ 1ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ. 10ನೇ ತರಗತಿಯ ಉಳಿದಿರುವ ವಿಷಯಗಳ ಪರೀಕ್ಷೆ ಜುಲೈ 2 ರಿಂದ 12ರವರೆಗೆ ನಡೆಯಲಿದ್ದರೆ , 12ನೇ ತರಗತಿ ಪರೀಕ್ಷೆ ಜುಲೈ 1ರಿಂದ 14ರವರೆಗೆ ನಡೆಯಲಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

10ನೇ ತರಗತಿ ಪರೀಕ್ಷೆ ವೇಳಾಪಟ್ಟಿ:
-ಜುಲೈ 2ರ ಬೆಳಗ್ಗೆ 11ಕ್ಕೆ ಭೂಗೋಳಶಾಸ್ತ್ರ ಎಚ್‌ಸಿಜಿ ಎರಡನೇ ಪೇಪರ್
-ಜುಲೈ 4ರ ಬೆಳಗ್ಗೆ 11ಕ್ಕೆ ಆರ್ಟ್ ಪೇಪರ್ 4(ಅಪ್ಲೈಡ್ ಆರ್ಟ್)
-ಜುಲೈ 6ರ ಬೆಳಗ್ಗೆ 11ಕ್ಕೆ (ಗ್ರೂಪ್ 3 ಎಲೆಕ್ಟಿವ್), ಕರ್ನಾಟಕ ಸಂಗೀತ,ಕಮರ್ಷಿಯಲ್ ಅಪ್ಲಿಕೇಷನ್ಸ್, ಕಂಪ್ಯೂಟರ್ ಅಪ್ಲಿಕೇಷನ್ಸ್, ಕುಕರಿ, ನಾಟಕ, ಎಕನಾಮಿಕ್ಸ್ ಅಪ್ಲಿಕೇಷನ್ಸ್, ಎನ್ವಿರಾನ್‌ಮೆಂಟಲ್ ಅಪ್ಲಿಕೇಷನ್ಸ್, ಫ್ಯಾಶನ್ ಡಿಸೈನಿಂಗ್ , ಫ್ರೆಂಚ್, ಜರ್ಮನ್, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹೋ ಸೈನ್ಸ್, ಇಂಡಿಯನ್ ಡ್ಯಾನ್ಸ್, ಮಾಸ್ ಮೀಡಿಯಾ ಕಮ್ಯುನಿಕೇಷನ್ಸ್, ಫಿಜಿಕಲ್ ಎಜುಕೇಷನ್, ವೆಸ್ಟರ್ನ್ ಮ್ಯೂಸಿಕ್, ಯೋಗ, ಟೆಕ್ನಿಕಲ್ ಡ್ರಾಯಿಂಗ್ ಅಪ್ಲಿಕೇಷನ್ಸ್.
-ಜುಲೈ 8 ರಂದು ಬೆಳಗ್ಗೆ 11 ಕ್ಕೆ ಹಿಂದಿ
-ಜುಲೈ 10ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ-ವಿಜ್ಞಾನ 3ನೇ ಪೇಪರ್
-ಜುಲೈ 12ರ ಬೆಳಗ್ಗೆ 11ಕ್ಕೆ ಎಕನಾಮಿಕ್ಸ್(ಗ್ರೂಪ್ 2 ಎಲೆಕ್ಟೀವ್)

ICSE Class 10 And ISC Class 12 Exam Timetable Out

12ನೇ ತರಗತಿ ವೇಳಾಪಟ್ಟಿ
-ಜುಲೈ 1 ರಂದು ಬೆಳಗ್ಗೆ 11ಕ್ಕೆ ಜೀವಶಾಸ್ತ್ರ(1ನೇ ಪೇಪರ್)
-ಜುಲೈ 3ರ ಬೆಳಗ್ಗೆ 11ಕ್ಕೆ ಬಿಜಿನೆಸ್ ಸ್ಟಡೀಸ್
-ಜುಲೈ 5ರ ಬೆಳಗ್ಗೆ 11ಕ್ಕೆ ಭೂಗೋಳ ಶಾಸ್ತ್ರ
-ಜುಲೈ 7 ರಂದು ಬೆಳಗ್ಗೆ 11ಕ್ಕೆ ಮನಃಶಾಸ್ತ್ರದಲ್ಲಿ
-ಜುಲೈ 9 ರಂದು ಬೆಳಗ್ಗೆ 11ಕ್ಕೆ ಸಮಾಜಶಾಸ್ತ್ರ
-ಜುಲೈ 11 ರಂದು ಬೆಳಗ್ಗೆ 11ಕ್ಕೆ ಹೋಂ ಸೈನ್ಸ್(1ನೇ ಪೇಪರ್)
-ಜುಲೈ 13ರ ಬೆಳಗ್ಗೆ 11ಕ್ಕೆ ಎಲೆಕ್ಟಿವ್ ಇಂಗ್ಲಿಷ್
-ಜುಲೈ 14 ರಂದು ಬೆಳಗ್ಗೆ 11ಕ್ಕೆ ಆರ್ಟ್5-ಕ್ರಾಫ್ಟ್‌

English summary
The ICSE class X exams will be held from July 2 to July 12 whereas the ICE exams for Class XII will be held from July 1 to July 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X