ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದಾ ಕೊಚ್ಚರ್ ಮೇಲೆ ಎಫ್ಐಆರ್ ಹಾಕಿದ ಸಿಬಿಐ ಅಧಿಕಾರಿ ವರ್ಗ

|
Google Oneindia Kannada News

ನವದೆಹಲಿ, ಜನವರಿ 27: ಸರಿ ಸುಮಾರು 3,250 ಕೋಟಿ ರು ಮೌಲ್ಯದ ಐಸಿಐಸಿಐ -ವಿಡಿಯೋಕಾನ್ ಸಾಲ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋಕಾನ್ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದ ಸಿಬಿಐ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.

ವಿಡಿಯೋಕಾನ್ ನ ಮುಂಬೈ ಹಾಗೂ ಔರಂಗಾಬಾದ್ ನ ಕಚೇರಿ ಹಾಗೂ ಐಸಿಐಸಿಐನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚರ್ ಅವರ ನುಪವರ್ ಕಚೇರಿ ಮೇಲೂ ದಾಳಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಿದ್ದ ಅಧಿಕಾರಿ ಸುಧಾಂಶು ಧರ್ ಮಿಶ್ರಾ ಅವರನ್ನು ಸಿಬಿಐನ ಬ್ಯಾಂಕಿಂಗ್ ಹಾಗೂ ಸುರಕ್ಷತೆ ವಂಚನೆ ನಿಯಂತ್ರಣ ವಿಭಾಗದಿಂದ ಜಾರ್ಖಂಡ್ ನ ರಾಂಚಿಯ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ವಿಡಿಯೋಕಾನ್ ಮುಖ್ಯ ಕಚೇರಿ ಮೇಲೆ ಸಿಬಿಐ ದಾಳಿ ವಿಡಿಯೋಕಾನ್ ಮುಖ್ಯ ಕಚೇರಿ ಮೇಲೆ ಸಿಬಿಐ ದಾಳಿ

ಕೋಲ್ಕತ್ತಾದ ಆರ್ಥಿಕ ಅಪರಾಧಗಳ ವಿಭಾಗಗಳ ಎಸ್ ಪಿ ಬಿಸ್ವಜೀತ್ ದಾಸ್ ಅವರನ್ನು ವರ್ಗಾವಣೆ ಮಾಡಿ ದೆಹಲಿಯ ಸಿಬಿಐಯ ಬ್ಯಾಂಕಿಂಗ್ ಹಾಗೂ ಸುರಕ್ಷತೆಗಳ ವಂಚನೆ ನಿಯಂತ್ರಣ ವಿಭಾಗಕ್ಕೆ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕೋಲ್ಕತ್ತಾದ ಸಿಬಿಐ ಆರ್ಥಿಕ ವಿಭಾಗದ ಸುದೀಪ್ ರಾಯ್ ಅವರಿಗೂ ವರ್ಗಾವಣೆ ಮಾಡಲಾಗಿದೆ.

ICICI Bank-Videocon loan case: CBI officer, who signed FIR against Chanda Kochhar and others, transferred

ವಿಡಿಯೋಕಾನ್ ನ ಮುಂಬೈ ಹಾಗೂ ಔರಂಗಾಬಾದ್ ನ ಕಚೇರಿ ಹಾಗೂ ಐಸಿಐಸಿಐನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚರ್ ಅವರ ನುಪವರ್ ಕಚೇರಿ ಮೇಲೂ ದಾಳಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐಸಿಐಸಿಐ ಚೇರ್ಮನ್ ಯಾಗಿ ಗಿರೀಶ್ ಚತುರ್ವೇದಿ ನೇಮಕಐಸಿಐಸಿಐ ಚೇರ್ಮನ್ ಯಾಗಿ ಗಿರೀಶ್ ಚತುರ್ವೇದಿ ನೇಮಕ

ವೇಣುಗೋಪಾಲ್ ಧೂತ್,ದೀಪಕ್ ಕೊಚ್ಚಾರ್ ಹಾಗೂ ಇನ್ನಿತರರ ವಿರುದ್ಧ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ ಎಲ್ಲರ ವಿರುದ್ಧ ಎಫ್ಐಆರ್ ಹಾಕಿರುವ ಸಿಬಿಐ, ತನಿಖೆಯನ್ನು ಚುರುಕುಗೊಳಿಸಿತ್ತು.

English summary
Sudhanshu Dhar Mishra, who was posted as SP of Banking and Securities Fraud Cell of the Central Bureau of Investigation (CBI), has now been transferred to the central probe agency's Economic Offences Branch in Ranchi, Jharkhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X