• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿಎಂ ಹುದ್ದೆ, ಮೋದಿಗೆ ಪರ್ಯಾಯವಾಗಿ ಇನ್ನೊಬ್ಬರು: ಗಡ್ಕರಿ ಸ್ಪಷ್ಟನೆ

|
      Lok Sabha Elections 2019 : ಪಿಎಂ ಹುದ್ದೆ, ಮೋದಿಗೆ ಪರ್ಯಾಯವಾಗಿ ಇನ್ನೊಬ್ಬರು

      ನವದೆಹಲಿ, ಮಾರ್ಚ್ 1: ಪ್ರಧಾನಮಂತ್ರಿ ಹುದ್ದೆಗೆ ನರೇಂದ್ರ ಮೋದಿಗೆ ಪರ್ಯಾಯವಾಗಿ ಇನ್ನೋರ್ವ ವ್ಯಕ್ತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆಸುತ್ತಿದೆ ಎನ್ನುವ ಸುದ್ದಿಗೆ, ಕೇಂದ್ರ ಸಚಿವರು ಸ್ಪಷ್ಟನೆ ನೀಡಿದ್ದಾರೆ.

      ಪ್ರಧಾನಿ ಹುದ್ದೆಯ ರೇಸ್ ನಲ್ಲಿ ನನ್ನ ಹೆಸರು ಕೇಳಿಬರುತ್ತಿತ್ತು, ಇದೆಲ್ಲಾ ಸುಳ್ಳು, ಮೋದಿಯವರ ನಾಯಕತ್ವದಲ್ಲಿ ದೇಶ ಸುದೃಢವಾಗಿ ಬೆಳೆಯುತ್ತಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

      ಗಡ್ಕರಿ ಹೇಳಿಕೆಗೂ,ಮೋದಿಗೂ ಸಂಬಂಧ ಕಲ್ಪಿಸಿದ ಕಾಂಗ್ರೆಸ್ಸಿಗೆ ಛೀಮಾರಿ!

      ನಾನು ಆರ್ ಎಸ್ ಎಸ್ ವ್ಯಕ್ತಿ, ಮೋದಿಯೇ ನಮ್ಮ ಪ್ರಧಾನಿ. ದೇಶಕ್ಕಾಗಿ ಕೆಲಸ ಮಾಡುವುದಷ್ಟೇ ನನ್ನ ಕೆಲಸ, ನಾವೆಲ್ಲಾ ಮೋದಿಯವರ ಬೆನ್ನಿಗೆ ನಿಂತಿದ್ದೇವೆ ಎಂದು ಗಡ್ಕರಿ ಹೇಳಿದ್ದಾರೆ.

      ಪ್ರಧಾನಿ ಮೋದಿಯವರ ಕನಸನ್ನು ಸಾಕಾರಗೊಳಿಸಲು ಅವರ ಜೊತೆಗೆ ನಿಂತ ಒಬ್ಬ ಸಚಿವ ನಾನು, ಹೀಗಿರುವಾಗ ನಾನು ಹೇಗೆ ಪ್ರಧಾನಮಂತ್ರಿ ರೇಸ್ ನಲ್ಲಿ ಇರಲು ಸಾಧ್ಯ ಎಂದು ನಿತಿನ್ ಗಡ್ಕರಿ ಸ್ಪಷ್ಟ ಪಡಿಸಿದ್ದಾರೆ.

      ಸ್ವಚ್ಚ ಗಂಗಾ ಯೋಜನೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಗಂಗಾ ನದಿಯಲ್ಲಿ ನೀರಿನ ಪ್ರಮಾಣವೂ ಜಾಸ್ತಿಯಾಗುತ್ತಿದೆ, ಇನ್ನು ಹದಿಮೂರು ತಿಂಗಳಲ್ಲಿ ಈ ಐತಿಹಾಸಿಕ ಯೋಜನೆ ಪೂರ್ಣಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

      ಗಡ್ಕರಿ ಬಾಣ ಮೋದಿಯೆಡೆಗೆ... ಕಾಂಗ್ರೆಸ್ ಗೆ ಖುಷಿಯೋ ಖುಷಿ!

      ತಾನು ಈ ಹಿಂದೆ ನೀಡಿದ್ದ ಹೇಳಿಕೆಯು ಮೋದಿಯವರನ್ನು ಗುರಿಯಾಗಿಸಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿತ್ತು. ಈ ರೀತಿ ಸಂಕುಚಿತ ಮತ್ತು ದ್ವೇಷದ ರಾಜಕಾರಣ ಮಾಡುವುದು ಈ ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ತರವಲ್ಲ ಎಂದು ನಿತಿನ್ ಗಡ್ಕರಿ, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದರು.

      lok-sabha-home

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

      English summary
      Union Minister of Road and Transport Nitin Gadkari said he is not in the race for the post of PM as is being widely speculated and that the country was progressing well under the leadership and ideology of Prime Minister Narendra Modi’s able hands.

      Oneindia ಬ್ರೇಕಿಂಗ್ ನ್ಯೂಸ್,
      ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X

      Loksabha Results

      PartyLWT
      BJP+3490349
      CONG+85085
      OTH1080108

      Arunachal Pradesh

      PartyLWT
      BJP14014
      CONG000
      OTH404

      Sikkim

      PartyLWT
      SKM707
      SDF606
      OTH000

      Odisha

      PartyLWT
      BJD88088
      BJP22022
      OTH13013

      Andhra Pradesh

      PartyLWT
      YSRCP1490149
      TDP25025
      OTH101

      TRAILING

      Arvind Sharma - BJP
      Rohtak
      TRAILING
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more