ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದ್ರಾಬಾದ್ ದೇಶದ ವಾಸಯೋಗ್ಯ ಮಹಾನಗರ

|
Google Oneindia Kannada News

ನವದೆಹಲಿ, ಮಾ. 6: ಭಾರತದ ಮಹಾನಗರಗಳಲ್ಲಿ ಅತ್ಯುತ್ತಮ ವಾಸಯೋಗ್ಯ ನಗರ ಹೈದ್ರಾಬಾದ್ ಎಂದು ಅಂತಾರಾಷ್ಟ್ರೀಯ ಸಮೀಕ್ಷಾ ವರದಿಯೊಂದು ಹೇಳಿದೆ.

ಕ್ವಾಲಿಟಿ ಲಿವಿಂಗ್ ಎಂಬ ಸಂಸ್ಥೆ ವಿಶ್ವದಾದ್ಯಂತ ಪ್ರಮುಖ ನಗರಗಳನ್ನಾಧರಿಸಿ ಸಮೀಕ್ಷೆ ನಡೆಸಿ ವರದಿ ನೀಡಿದೆ. ಪ್ರಪಂಚದಲ್ಲಿ ಹೈದ್ರಾಬಾದ್ 138ನೇ ಸ್ಥಾನವನ್ನು ಪಡೆದುಕೊಂಡಿದೆ.[ಮುಂಬೈ, ದೆಹಲಿಗಿಂತ ಬೆಂಗಳೂರು ಬೆಸ್ಟ್]

india

ಭಾರತಕ್ಕೆ ಸಂಬಂಧಿಸಿ ಹೈದ್ರಾಬಾದ್ ಮೊದಲ ಸ್ಥಾನ ಪಡೆದುಕೊಂಡಿದ್ದು ಎರಡನೇ ಸ್ಥಾನದಲ್ಲಿ ಪುಣೆಯಿದೆ. ಬೆಂಗಳೂರು ಮೂರನೇ ಸ್ಥಾನ ಪಡೆದುಕೊಂಡಿದೆ. ನಂತರ ಸ್ಥಾನಗಳಲ್ಲಿ ಚೆನ್ನೈ, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಮೊದಲ ಸ್ಥಾನ ಪಡೆದುಕೊಂಡಿದೆ.[ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ, 4 ಪಿವಿಆರ್ ಟಿಕೆಟ್ ಗೆಲ್ಲಿ!]

ಹೈದ್ರಾಬಾದ್ ಗೆ ಯಾಕೆ ಮೊದಲ ಸ್ಥಾನ?
ಜಾಗತಿಕ ಮಟ್ಟದ ಶಿಕ್ಷಣ ಪದ್ಧತಿ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣವಾಗಿದೆ. ಜತೆಗೆ ವೈದ್ಯಕೀಯ ಸೌಲಭ್ಯ, ಪರಿಸರ ಮತ್ತು ಮಾಲಿನ್ಯದ ಮಿತಿ ಹೈದ್ರಾಬಾದ್ ನ್ನು ಅತ್ಯುತ್ತಮ ನಗರಗಳ ಪಟ್ಟಿಗೆ ಸೇರಿಸಿದೆ.

English summary
In India Hyderabad is the best city to living. A rapid rise in population has triggered a decline in the quality of life in Mumbai and New Delhi, both of which are trailed by emerging tier-2 cities of Hyderabad and Pune in a new global survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X