ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UPSC ಇಂಜಿನಿಯರಿಂಗ್ ಅಡ್ಮಿಟ್ ಕಾರ್ಡ್ ಡೌನ್ ಲೋಡ್ ಹೇಗೆ?

|
Google Oneindia Kannada News

ನವದೆಹಲಿ, ಸೆ. 24 : ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2020 ಐಇಎಸ್-ಇಂಜಿನಿಯರಿಂಗ್ ಸೇವೆಗಳ ವಿಭಾಗದ ಅಡ್ಮಿಟ್ ಕಾರ್ಡ್ ಪ್ರಕಟಿಸಿದೆ, ಅಧಿಕೃತ ವೆಬ್ ತಾಣದಲ್ಲಿ ವೇಳಾಪಟ್ಟಿ, ಅಡ್ಮಿಟ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು

ಯುಪಿಎಸ್ ಸಿ ಇಂಜಿನಿಯರಿಂಗ್ ಸೇವೆಗಳ ಮುಖ್ಯ ಪರೀಕ್ಷೆ ಅಕ್ಟೋಬರ್ 18 ರಂದು ಎರಡು ಹಂತಗಳಲ್ಲಿ ನಿಗದಿಯಾಗಿದೆ. ಮೊದಲ ಶಿಫ್ಟ್ ಪರೀಕ್ಷೆಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದ್ದು, ಎರಡನೇ ಶಿಫ್ಟ್ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.

JKPM ತೊರೆದ ಷಾ ಫಸಲ್ ಮತ್ತೆ ಸರ್ಕಾರಿ ಹುದ್ದೆಗೆ?JKPM ತೊರೆದ ಷಾ ಫಸಲ್ ಮತ್ತೆ ಸರ್ಕಾರಿ ಹುದ್ದೆಗೆ?

ಯುಪಿಎಸ್ ಸಿ ಸಿಎಸ್ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳು ಆಯೋಗದ ವೆಬ್ ಸೈಟ್ ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

How to downaload UPSC Engineering Services (Main) Examination 2020 Admit Card

ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು ಸೆ. 22 ರಿಂದ ಅ.18 ರವರೆಗೆ ಅವಕಾಶ ನೀಡಲಾಗಿದೆ.

Recommended Video

ಕೇಂದ್ರ ಸಚಿವ Suresh Angadi ದೆಹಲಿಯಲ್ಲಿ ಇಂದು ಕೊನೆಯುಸಿರೆಳೆದರು | Oneindia Kannada

ಡೌನ್ ಲೋಡ್ ಮಾಡಿಕೊಳ್ಳುವ ವಿಧಾನ
* ಯುಪಿಎಸ್ ಸಿ ಐಇಎಸ್ ಅಧಿಕೃತ ವೆಬ್ ತಾಣ upsconeline.nic.inಗೆ ಭೇಟಿ ನೀಡಿ
* IES admission ಎಂಬುದರ ಮೇಲೆ ಕ್ಲಿಕ್ ಮಾಡಿ
* Admit Card ಕ್ಲಿಕ್ ಮಾಡಿ, ಹೊಸ ಪುಟಕ್ಕೆ ನಿಮ್ಮನ್ನ ಕರೆದೊಯ್ಯಲಿದೆ.
* ಸೂಕ್ತ ವಿವರಗಳನ್ನು ಭರ್ತಿ ಮಾಡಿ, ಕೆಟಗರಿಯನ್ನು ಆಯ್ಕೆ ಮಾಡಿ
* ಅರ್ಜಿ ಸಂಖ್ಯೆಯನ್ನು ನಮೂದಿಸಿ
* ಪಾಸ್ವರ್ಡ್ ಹಾಕಿ, ಸೆಕ್ಯುರಿಟಿ ಪಿನ್ ನಮೂದಿಸಿ ಸೈನ್ ಇನ್ ಆಗಿ
* UPSC IES 2020 ಅಡ್ಮಿಟ್ ಕಾರ್ಡ್ ಪ್ರದರ್ಶನವಾಗುವುದು, ಅದನ್ನು ಪ್ರಿಂಟ್ ತೆಗೆದುಕೊಳ್ಳಿ.

English summary
The Union Public Service Commission (UPSC) on Tuesday released the Indian Engineering Services Examination 2020 admit card on its official website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X