ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಎಗ್ಸಿಟ್ ಪೋಲ್, ಈ ಸಮೀಕ್ಷೆ ನಡೆಯುವುದು ಹೇಗೆ?

By Manjunatha
|
Google Oneindia Kannada News

ಎಕ್ಸಿಟ್ ಪೋಲ್ ಎಂದರೆ ಮತದಾರ ಮತಹಾಕಿ ಹೊರ ಬಂದಾಗ ಆತ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆಂದು ಆತನಿಂದಲೇ ತಿಳಿದುಕೊಂಡು ಅದರ ಆಧಾರದ ಮೇಲೆ ಫಲಿತಾಂಶವನ್ನು ಊಹಿಸುವುದನ್ನು ಎಗ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆ ಎನ್ನಲಾಗುತ್ತದೆ.

ಹಿಮಾಚಲ ಪ್ರದೇಶ ಫಲಿತಾಂಶ : ಬಿಜೆಪಿಗೆ ಭರ್ಜರಿ ಜಯ ಹಿಮಾಚಲ ಪ್ರದೇಶ ಫಲಿತಾಂಶ : ಬಿಜೆಪಿಗೆ ಭರ್ಜರಿ ಜಯ

ಚುನಾವಣಾ ಎಕ್ಸಿಟ್ ಪೋಲ್ ಎಷ್ಟು ನಿಜ? ಎಷ್ಟು ಸುಳ್ಳು?ಚುನಾವಣಾ ಎಕ್ಸಿಟ್ ಪೋಲ್ ಎಷ್ಟು ನಿಜ? ಎಷ್ಟು ಸುಳ್ಳು?

ಮಾಧ್ಯಮದವರು ಅಥವಾ ಸಮೀಕ್ಷೆ ಮಾಡುವ ಸಂಸ್ಥೆಗಳ ಸದಸ್ಯರು ಮತಗಟ್ಟೆ ಹೊರಗೆ ನಿಂತು, ಮತಹಾಕಿ ಬಂದ ಮತದಾರ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆಂದು ಆತನನ್ನೇ ಕೇಳಿ ತಿಳಿದುಕೊಂಡು ಕೊಡುವ ಮಾಹಿತಿ ಆಧರಿಸಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಲಾಗುತ್ತದೆ

TV9 ಸಿ-ವೋಟರ್ಸ್ ಸಮೀಕ್ಷೆ: ಗುಜರಾತ್ ಮತ್ತೆ ಬಿಜೆಪಿ ತೆಕ್ಕೆಗೆTV9 ಸಿ-ವೋಟರ್ಸ್ ಸಮೀಕ್ಷೆ: ಗುಜರಾತ್ ಮತ್ತೆ ಬಿಜೆಪಿ ತೆಕ್ಕೆಗೆ

How does the Exit poll works

ಗುಜರಾತ್ ಎಕ್ಸಿಟ್ ಸಮೀಕ್ಷೆಗಳ ಸಂಗ್ರಹದಲ್ಲೂ ಕೇಸರಿ ರಂಗೋ ರಂಗು ಗುಜರಾತ್ ಎಕ್ಸಿಟ್ ಸಮೀಕ್ಷೆಗಳ ಸಂಗ್ರಹದಲ್ಲೂ ಕೇಸರಿ ರಂಗೋ ರಂಗು

ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತಲೂ ಚುನಾವಣೋತ್ತರ ಸಮೀಕ್ಷೆಗಳು ಫಲಿತಾಂಶಕ್ಕೆ ಹೆಚ್ಚು ಹತ್ತಿರ ಇರುತ್ತವೆ ಎನ್ನಲಾಗುತ್ತದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳೂ ಎಲ್ಲಾ ಬಾರಿ ಸತ್ಯವೇನೂ ಆಗಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ಕಳೆದ ಬಾರಿಯ ಬಿಹಾರ ವಿಧಾನಸಭಾ ಚುನಾವಣೆ.

ನ್ಯೂಸ್ ನೇಷನ್ ಸಮೀಕ್ಷೆ: ಹಿ.ಪ್ರದೇಶ, ಗುಜರಾತ್ ನಲ್ಲಿ ಕೇಸರಿ ಹಿಡಿತನ್ಯೂಸ್ ನೇಷನ್ ಸಮೀಕ್ಷೆ: ಹಿ.ಪ್ರದೇಶ, ಗುಜರಾತ್ ನಲ್ಲಿ ಕೇಸರಿ ಹಿಡಿತ

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಅಪಸ್ವರವೂ ಸಾಕಷ್ಟಿದೆ. ಏಕೆಂದರೆ ಸಮೀಕ್ಷೆ ನಡೆಸುವ ಸದಸ್ಯರು ಎಲ್ಲ ಕ್ಷೇತ್ರಗಳ ಎಲ್ಲ ಮತಗಟ್ಟೆಗಳಲ್ಲಿ ಎಲ್ಲ ಮತದಾರರ ಅಭಿಪ್ರಾಯ ಸಂಗ್ರಹಿಸುವುದಿಲ್ಲ, ಹೆಚ್ಚೆಂದರೆ ಒಬ್ಬ ಸದಸ್ಯ ಐನೂರರಿಂದ ಎರಡು ಸಾವಿರ ಮತದಾರರ ಅಭಿಪ್ರಾಯ ಪಡೆದು ಅದೇ ಮಾಹಿತಿಯನ್ನು ಸಮೀಕ್ಷೆಯ ಅಂತಿಮ ವರದಿ ತಯಾರಿಸಲು ರವಾನಿಸುತ್ತಾನೆ ಎಂಬುದು ಚುನಾವಣೋತ್ತರ ಸಮೀಕ್ಷೆ ಬಗೆಗಿರುವ ಬಹುದೊಡ್ಡ ಅಪಸ್ವರ.

ಹಿಮಾಚಲ ಎಕ್ಸಿಟ್ ಪೋಲ್ : ಕಾಂಗ್ರೆಸ್ ಸದೆಬಡಿಯಲಿದೆ ಬಿಜೆಪಿ ಹಿಮಾಚಲ ಎಕ್ಸಿಟ್ ಪೋಲ್ : ಕಾಂಗ್ರೆಸ್ ಸದೆಬಡಿಯಲಿದೆ ಬಿಜೆಪಿ

ಪ್ರಸ್ತುತ ಗುಜರಾತ್ ಚುನಾವಣೆ ಮುಗಿದಿದ್ದು, ಯಾವ ಚಾನೆಲ್ ಹಾಕಿದರೂ, ಜಾಲತಾಣ ತೆರೆದರೂ ಎಗ್ಸಿಟ್ ಪೋಲ್ ಕಣ್ಣಿಗೆ ರಾಚುತ್ತಿದೆ, ಬಹುತೇಕ ಎಲ್ಲ ಎಗ್ಸಿಟ್ ಪೋಲ್ ಗಳೂ ಒಂದೇ ರೀತಿಯ ಫಲಿತಾಂಶವನ್ನು ಊಹಿಸಿರುವುದನ್ನು ಗಮನಿಸಿದರೆ ಈ ಬಾರಿಯ ಎಗ್ಸಿಟ್ ಪೋಲ್ ಬಹುತೇಕ ನಿಜ ಪಲಿತಾಂಶಕ್ಕೆ ಹತ್ತಿರವಿದ್ದಂತೆ ಗೋಚರವಾಗುತ್ತಿದೆ.

ಇಂಡಿಯಾ ಟಿವಿ ಎಕ್ಸಿಟ್ ಪೋಲ್: ಬಿಜೆಪಿಗೆ 104 ರಿಂದ 114 ಸ್ಥಾನ! ಇಂಡಿಯಾ ಟಿವಿ ಎಕ್ಸಿಟ್ ಪೋಲ್: ಬಿಜೆಪಿಗೆ 104 ರಿಂದ 114 ಸ್ಥಾನ!

ಗುಜರಾತ್ ಚುನಾವಣೆಯ ಎಗ್ಸಿಟ್ ಪೋಲ್ ಸಮೀಕ್ಷೆ ಬಗ್ಗೆ ಬಿಜೆಪಿ ಖುಷಿಯಾಗಿದ್ದರೆ, ಕಾಂಗ್ರೆಸ್ ಮಾತ್ರ ಬಿಹಾರ ಚುನಾವಣೆಯನ್ನು ಉದಾಹರಣೆ ನೀಡುತ್ತಾ ಈಗಲೇ ವಿಜಯಾಚರಣೆ ಬೇಡ ಎಂದು ಬಿಜೆಪಿಗೆ ಸಲಹೆ ನೀಡುತ್ತಿದೆ.

English summary
Ahead of Gujarath election result all eyes are on ext polls now, but how this exit polls were work, how they collect data, here is the information
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X