ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಪ್ರದೇಶ ಮುನ್ನಡೆ: 68/68 : ಬಿಜೆಪಿ 43, ಕಾಂಗ್ರೆಸ್ 21, ಇತರೆ 4

By Mahesh
|
Google Oneindia Kannada News

Recommended Video

ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ 2017 : ಕ್ಷಣಗಣನೆ ಆರಂಭ | Oneindia Kannada

ಬೆಂಗಳೂರು, ಡಿಸೆಂಬರ್ 18: ದೇವ ಭೂಮಿ ಹಿಮಾಚಲ ಪ್ರದೇಶದಲ್ಲಿ ಹೊಸ ಇತಿಹಾಸ ನಿರ್ಮಾಣದ ನಿರೀಕ್ಷೆ ಹೊತ್ತು ಫಲಿತಾಂಶಕ್ಕಾಗಿ ಮತದಾರರು ಕಾದಿದ್ದಾರೆ.

ಬಿಜೆಪಿ ಅಥವಾ ಕಾಂಗ್ರೆಸ್ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ದಾಖಲೆ ಸ್ಥಾಪನೆಯಾಗಲಿದೆ. ನವೆಂಬರ್ 9 ರಂದು ಒಂದೇ ಹಂತದಲ್ಲಿ ನಡೆದ ಮತದಾನದ ಫಲಿತಾಂಶ ಡಿಸೆಂಬರ್ 18ರಂದು ಪ್ರಕಟವಾಗಲಿದೆ. ಮತ ಎಣಿಕೆಯ ಲೈವ್ ಅಪ್ಡೇಟ್ ನಿಮಗೆ ಇಲ್ಲಿ ಸಿಗಲಿದೆ...

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2017
ಪಕ್ಷ W 2012
ಬಿಜೆಪಿ 44 26
ಕಾಂಗ್ರೆಸ್ 21 36
ಎಚ್ಎಲ್‌ಪಿ 0 1
ಸ್ವತಂತ್ರ 2 5
ಇತರೆ 1 0

12.20 : ಹಿಮಾಚಲ ಪ್ರದೇಶ ಮುನ್ನಡೆ: 68/68 : ಬಿಜೆಪಿ 43, ಕಾಂಗ್ರೆಸ್ 21, ಇತರೆ 4

9.48 : ಹಿಮಾಚಲ ಪ್ರದೇಶ ಮುನ್ನಡೆ: 68/68 : ಬಿಜೆಪಿ 40, ಕಾಂಗ್ರೆಸ್ 24, ಇತರೆ

9.35 : ಬಿಜೆಪಿ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಗೆ ಹಿನ್ನಡೆ, ಕಾಂಗ್ರೆಸ್ಸಿನ ಸಿಎಂ ವೀರಭದ್ರ ಸಿಂಗ್ ಮುನ್ನಡೆ.

ಮೋದಿ ಜತೆಗಿನ ಮ್ಯಾಜಿಕ್ ಚಿತ್ರ ಹಂಚಿಕೊಂಡ ಪ್ರೇಮ್ಮೋದಿ ಜತೆಗಿನ ಮ್ಯಾಜಿಕ್ ಚಿತ್ರ ಹಂಚಿಕೊಂಡ ಪ್ರೇಮ್

9.30 : ಹಿಮಾಚಲ ಪ್ರದೇಶ ಮುನ್ನಡೆ: 62ರಲ್ಲಿ ಬಿಜೆಪಿ 40, ಕಾಂಗ್ರೆಸ್ 22

9.20 : ಚುನಾವಣಾ ಆಯೋಗದ ಟ್ರೆಂಡ್ ಪ್ರಕಾರ ಬಿಜೆಪಿ 20. ಕಾಂಗ್ರೆಸ್ 9, ಇತರೆ 2.

9.15: ಹಿಮಾಚಲ ಪ್ರದೇಶ ಮುನ್ನಡೆ: 48ರಲ್ಲಿ ಬಿಜೆಪಿ 25, ಕಾಂಗ್ರೆಸ್ 22
9.00 : ಚುನಾವಣಾ ಆಯೋಗದ ಟ್ರೆಂಡ್ ಪ್ರಕಾರ ಬಿಜೆಪಿ 11. ಕಾಂಗ್ರೆಸ್ 4, ಇತರೆ 1

ಗುಜರಾತ್ LIVE : ಕಾಂಗ್ರೆಸ್ ಹಿಂದೆಹಿಂದೆ, ಬಿಜೆಪಿ ಮುಂದೆಮುಂದೆ ಗುಜರಾತ್ LIVE : ಕಾಂಗ್ರೆಸ್ ಹಿಂದೆಹಿಂದೆ, ಬಿಜೆಪಿ ಮುಂದೆಮುಂದೆ

8.45 : ಹಿಮಾಚಲ ಪ್ರದೇಶ ಮುನ್ನಡೆ: 37 ಕ್ಷೇತ್ರಗಳ ಪೈಕಿ ಬಿಜೆಪಿ 28, ಕಾಂಗ್ರೆಸ್ 8, ಇತರೆ 1

8.35: ಮುನ್ನಡೆ: 22 ಕ್ಷೇತ್ರಗಳಲ್ಲಿ 16 ರಲ್ಲಿ ಬಿಜೆಪಿ, 6ರಲ್ಲಿ ಕಾಂಗ್ರೆಸ್.(ಅಂಚೆ ಮತ ಎಣಿಕೆಯ ಟ್ರೆಂಡ್)
8.30 : ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2017 ಅಂಚೆ ಮತ ಎಣಿಕೆಯ ಟ್ರೆಂಡ್ ನಲ್ಲಿ ಬಿಜೆಪಿ ಮುನ್ನಡೆ.

8.25: ಮುನ್ನಡೆ: 17 ಕ್ಷೇತ್ರಗಳಲ್ಲಿ 13 ರಲ್ಲಿ ಬಿಜೆಪಿ, 4ರಲ್ಲಿ ಕಾಂಗ್ರೆಸ್.

8.15: ಹಿಮಾಚಲ ಪ್ರದೇಶ ಮುನ್ನಡೆ: 9 ಕ್ಷೇತ್ರಗಳಲ್ಲಿ ಬಿಜೆಪಿ 7ರಲ್ಲಿ, ಕಾಂಗ್ರೆಸ್ 2ರಲ್ಲಿ ಮುಂದಿದೆ.
8.10: ಅಂಚೆ ಎಣಿಕೆ ಕಾರ್ಯದ ಚಿತ್ರ

8.00: 42 ಮತ ಕೇಂದ್ರಗಳಲ್ಲಿ ಮೊದಲಿಗೆ ಅಂಚೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. 8 ಗಂಟೆಯಿಂದ ಎಲೆಕ್ಟ್ರಾನಿಕ್ ಮತ ಯಂತ್ರದಿಂದ ಎಣಿಕೆ.

7.25: ವೀರ್ ಭದ್ರ ಸಿಂಗ್ ಹಾಗೂ ಧುಮಾಲ್ ಸೇರಿದಂತೆ 68 ಹಾಲಿ ಶಾಸಕರ ಹಣೆಬರಹ ಇಂದು ನಿರ್ಧಾರ.
7.20: ಶಿಮ್ಲಾ, ಹಮೀರ್ ಪುರ್ ನಲ್ಲಿ ಮತ ಎಣಿಕೆ ಕೇಂದ್ರ, ಕೊರೆಯುವ ಚಳಿ ನಡುವೆ ಕೇಂದ್ರಕ್ಕೆ ಬಂದಿರುವ ಸಿಬ್ಬಂದಿ.


7.15: ಹಿಮಾಚಲದ ಕಣದಲ್ಲಿ 19 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 337 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

7:10: ಮತ ಎಣಿಕೆ ಕೇಂದ್ರಗಳಲ್ಲಿ ಮೊದಲಿಗೆ ಅಂಚೆ ಮತಗಳ ಎಣಿಕೆ. 43 ಮತ ಕೇಂದ್ರಗಳಲ್ಲಿ 8 ಗಂಟೆಯಿಂದ ಎಲೆಕ್ಟ್ರಾನಿಕ್ ಮತ ಯಂತ್ರದಿಂದ ಎಣಿಕೆ.

Himachal Pradesh Election Results 2017 LIVE : Counting Updates


7.00: ಮತ ಎಣಿಕೆ ಕೇಂದ್ರದತ್ತ ಎಲ್ಲರ ಚಿತ್ತ. 68 ಅಸೆಂಬ್ಲಿ ಸೀಟುಗಳಿಗಾಗಿ ನಡೆದ ಚುನಾವಣೆಯ ಮತ ಎಣಿಕೆ ಆರಂಭ, ನವೆಂಬರ್ 9 ರಂದು ಶೇ74ರಷ್ಟು ಮತದಾನ ದಾಖಲಾಗಿತ್ತು.

ಎಲ್ಲಾ ಎಕ್ಸಿಟ್ ಸಮೀಕ್ಷೆ : ದೇವ ಭೂಮಿ ಹಿಮಾಚಲದಲ್ಲಿ ಕೇಸರಿ ರಂಗುಎಲ್ಲಾ ಎಕ್ಸಿಟ್ ಸಮೀಕ್ಷೆ : ದೇವ ಭೂಮಿ ಹಿಮಾಚಲದಲ್ಲಿ ಕೇಸರಿ ರಂಗು

'ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ವೀರಭದ್ರಸಿಂಗ್(83) ಅಧಿಕಾರ ಕಳೆದುಕೊಳ್ಳಲಿದ್ದು, ಪ್ರೇಮ್ ಕುಮಾರ್ ಧುಮಾಲ್(73) ಸಿಎಂ ಆಗುವ ಅವಕಾಶಗಳಿವೆ' ಎಂದು ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಸರಾಸರಿ ವರದಿ ಹೇಳಿದೆ. ಆದರೆ, ಮತದಾರರ ತೀರ್ಪು ಯಾರ ಕಡೆ ಇದೆ ಎಂಬುದು ಇಂದು ತಿಳಿಯಲಿದೆ.

Himachal Pradesh Election Results 2017 LIVE : Counting Updates

ಇತಿಹಾಸ ಅವಲೋಕಿಸಿದರೆ ಇಲ್ಲಿ ಒಮ್ಮೆ ಕೂಡಾ ಸತತವಾಗಿ ಯಾವುದೇ ಪಾರ್ಟಿ ಅಧಿಕಾರ ಉಳಿಸಿಕೊಂಡಿಲ್ಲ. 2012ರಲ್ಲಿ ಕಾಂಗ್ರೆಸ್ 36 ಸ್ಥಾನ ಹಾಗೂ ಬಿಜೆಪಿ 26 ಸ್ಥಾನಗಳಿಸಿತ್ತು. ದಾಖಲೆಯ 6ನೇ ಬಾರಿಗೆ ವೀರಭದ್ರ ಸಿಂಗ್(83) ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಗುಜರಾತ್ ಚುನಾವಣಾ ರಿಯಾಲಿಟಿ ಶೋ ಫಿನಾಲೆ - LIVEಗುಜರಾತ್ ಚುನಾವಣಾ ರಿಯಾಲಿಟಿ ಶೋ ಫಿನಾಲೆ - LIVE

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿ 43 ರಿಂದ 47 ಸೀಟು ಗೆದ್ದು ಅಧಿಕಾರ ಸ್ಥಾಪಿಸಲಿದೆ. 35 ಸ್ಥಾನಗಳ ಮ್ಯಾಜಿಕ್ ಸಂಖ್ಯೆ ದಾಟುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ 21 ರಿಂದ 25 ಸ್ಥಾನ ಗಳಿಸಬಹುದು.ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಲೆಕ್ಕದಂತೆ : 68 ಸ್ಥಾನಗಳ ಪೈಕಿ ಬಿಜೆಪಿ 49, ಕಾಂಗ್ರೆಸ್ 18, ಇತರೆ 1 ಸ್ಥಾನ ಗಳಿಸಲಿವೆ (ಒನ್ಇಂಡಿಯಾ ಸುದ್ದಿ)

English summary
Himachal Pradesh Election Results 2017 LIVE : Counting Updates: Get live trends, results of Himachal Pradesh assembly election 2017. Know whether BJP or Congress wins in Himachal Pradesh. Read latest party-wise election results in Himachal Pradesh with latest updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X