ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಮುಂಗಾರು ಚುರುಕಿದ್ದರೂ ಬಿಸಿಲ ಬೇಗೆಯಲ್ಲಿ ಬೇಯುತ್ತಿದೆ ರಾಜಸ್ಥಾನ

|
Google Oneindia Kannada News

ಜೈಪುರ, ಜುಲೈ 6: ದೇಶಾದ್ಯಂತ ಮುಂಗಾರು ಚುರುಕಾಗಿದೆ, ಮುಂಬೈ, ಮಹಾರಾಷ್ಟ್ರ, ಮಲೆನಾಡು, ಕರಾವಳಿ ಭಾಗಗಳಲ್ಲಿ ಅನಾಹುತ ಸೃಷ್ಟಿಯಾಗುವಷ್ಟು ಮಳೆಯಾಗಿದೆ.

ಈ ಭಾಗಗಳಲ್ಲಿ 32 ದಿನಗಳಿಂದ ಬಿಸಿಗಾಳಿ ಮುಂದುವರೆದಿದೆ. ರಾಜಸ್ಥಾನದಲ್ಲಿ ಗರಿಷ್ಠ 45 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿ 43.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಚಿಕ್ಕಮಗಳೂರಿನಲ್ಲಿ ಭಾರಿ ಮಳೆ: ಮೂಡಿಗೆರೆ ಶಾಲಾ, ಕಾಲೇಜುಗಳಿಗೆ ರಜೆ ಚಿಕ್ಕಮಗಳೂರಿನಲ್ಲಿ ಭಾರಿ ಮಳೆ: ಮೂಡಿಗೆರೆ ಶಾಲಾ, ಕಾಲೇಜುಗಳಿಗೆ ರಜೆ

ಇನ್ನು ಮುಂಬೈ, ಮಹಾರಾಷ್ಟ್ರ, ದೆಹಲಿಯ ಕೆಲವು ಭಾಗ ,ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣಕನ್ನಡ, ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಮೂಡಿಗೆರೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Heat wave continuous in Rajasthan

ಇನ್ನು ಉತ್ತರ ಪ್ರದೇಶ, ಒಡಿಶಾ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಮಧ್ಯಪ್ರದೇಶ, ಪಂಜಾಬ್‌ನಲ್ಲಿ ಮಳೆಯಾಗುತ್ತಿದೆ. ಜುಲೈ 10ರವರೆಗೂ ಈ ಪ್ರದೇಶಗಳಲ್ಲಿ ಭಾರಿ ಮಳೆ ಮುಂದುವರೆಯಲಿದೆ.
ಬಿಕಾನೇರ್-ರಾಜಸ್ಥಾನ- 43.3 ಡಿಗ್ರಿ ಸೆಲ್ಸಿಯಸ್
ಶ್ರೀ ಗಂಗಾನಗರ-ರಾಜಸ್ಥಾನ-42.2 ಡಿಗ್ರಿ ಸೆಲ್ಸಿಯಸ್
ಜೈಸಲ್ಮಾರ್ -ರಾಜಸ್ಥಾನ-41.5 ಡಿಗ್ರಿ ಸೆಲ್ಸಿಯಸ್
ಫಲೋಡಿ-ರಾಜಸ್ಥಾನ-41.2 ಡಿಗ್ರಿ ಸೆಲ್ಸಿಯಸ್
ಚುರು-ರಾಜಸ್ಥಾನ-41.1 ಡಿಗ್ರಿ ಸೆಲ್ಸಿಯಸ್
ಚೆನ್ನೈ-ತಮಿಳುನಾಡು-40.2 ಡಿಗ್ರಿ ಸೆಲ್ಸಿಯಸ್
ಬಾರ್ಮರ್-ರಾಜಸ್ಥಾನ-40.1 ಡಿಗ್ರಿ ಸೆಲ್ಸಿಯಸ್
ಫತೇಪುರ್-ಉತ್ತರಪ್ರದೇಶ-39.2 ಡಿಗ್ರಿ ಸೆಲ್ಸಿಯಸ್
ಹಿಸಾರ್-ಹರಿಯಾಣ-39.2 ಡಿಗ್ರಿ ಸೆಲ್ಸಿಯಸ್
ಲಕ್ನೋ-ಉತ್ತರ ಪ್ರದೇಶ- 39.2 ಡಿಗ್ರಿ ಸೆಲ್ಸಿಯಸ್ ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಸ್ಕೈಮೆಟ್ ವೆದರ್ ವರದಿಮಾಡಿದೆ.

English summary
Heat wave continuous in Rajasthan, extreme western parts of Rajasthan which have been reeling under intense heat. Moreover, the state has been observing temperatures near the 45-degree mark only with the top five hottest cities being from Rajasthan itself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X