ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಕಣದಲ್ಲಿ 418 ಕೋಟ್ಯಧಿಪತಿಗಳು, 253 ಸ್ಪರ್ಧಿಗಳ ಮೇಲೆ ಕ್ರಿಮಿನಲ್ ಕೇಸ್

By ವಿಕಾಸ್ ನಂಜಪ್ಪ
|
Google Oneindia Kannada News

ಅಹಮದಾಬಾದ್, ಡಿಸೆಂಬರ್ 11: ಗುಜರಾತಿನಲ್ಲಿ ಮೊದಲ ಹಂತದ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇನ್ನೊಂದು ಹಂತದ ಮತದಾನ ನಂತರ ಫಲಿತಾಂಶ ಎದುರು ನೋಡಬೇಕಾಗುತ್ತದೆ.

ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾಮ್ಸ್(ಎಡಿಆರ್) ನೀಡಿರುವ ಚುನಾವಣಾ ಕಣದ ಅಂಕಿ ಅಂಶದಂತೆ ಗುಜರಾತಿನಲ್ಲಿ 253 ಅಭ್ಯರ್ಥಿಗಳು ತಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ.

Gujarat polls: 418 crorepatis, 253 with pending criminal cases in fray

2012ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ 1283 ಅಭ್ಯರ್ಥಿಗಳ ಪೈಕಿ 222(ಶೇ17) ಕ್ರಿಮಿನಲ್ ಕೇಸ್ ಹೊಂದಿದ್ದರು. ಈ ಪೈಕಿ 154(ಶೇ8) ಮಂದಿ ಮೇಲೆ ಗುರುತರ ಕ್ರಿಮಿನಲ್ ಮೊಕದ್ದಮೆಗಳಾದ ಕೊಲೆ, ಕೊಲೆ ಸಂಚು, ಕಿಡ್ನಾಪ್, ಮಹಿಳೆ ಮೇಲಿನ ದೌರ್ಜನ್ಯ ..ಇತ್ಯಾದಿ ಕೇಸುಗಳಿವೆ.

ಗುರುತರ ಕ್ರಿಮಿನಲ್ ಮೊಕದ್ದಮೆಗಳಲ್ಲಿ
* 92(ಶೇ7) ಅಭ್ಯರ್ಥಿಗಳ ಮೇಲೆ ದೊಡ್ಡ ದೊಡ್ಡ ಪ್ರಕರಣಗಳಿವೆ.
* 3 ಅಭ್ಯರ್ಥಿಗಳ ಮೇಲೆ ಐಪಿಸಿ ಸೆಕ್ಷನ್ 302 ಅನ್ವಯ ಕೊಲೆ ಕೇಸು ಬುಕ್ ಆಗಿದೆ.
* 17 ಅಭ್ಯರ್ಥಿಗಳ ಮೇಲೆ ಕೊಲೆ ಸಂಚು ಐಪಿಸಿ ಸೆಕ್ಷನ್ 302 ಅನ್ವಯ ಕೊಲೆ ಕೇಸು ಬುಕ್ ಆಗಿದೆ.
* 4 ಅಭ್ಯರ್ಥಿಗಳ ಮೇಲೆ ಐಪಿಸಿ ಸೆಕ್ಷನ್ 376 ಅನ್ವಯ ಅತ್ಯಾಚಾರ ಪ್ರಕರಣ
* 1 ಅಭ್ಯರ್ಥಿಯ ಮೇಲೆ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಕೇಸ್ (ಐಪಿಸಿ ಸೆಕ್ಷನ್ 509)
* 7 ಅಭ್ಯರ್ಥಿಗಳ ಮೇಲೆ ಕಿಡ್ನಾಪ್ ಪ್ರಕರಣ ಐಪಿಸಿ ಸೆಕ್ಷ 366, 362 ಅನ್ವಯ ಕೇಸುಗಳಿವೆ.

English summary
In the Gujarat elections, 253 candidates have declared pending criminal cases against them. Out if the 1,815 candidates analysed by the Association for Democratic Reforms 253 have pending criminal cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X