ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೈಲಿ ಹಂಟ್ ನಲ್ಲಿ ಇಂದು ಗುಜರಾತ್, ಹಿಮಾಚಲ ಫಲಿತಾಂಶ ಲೈವ್

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನತೆ ಮತ್ತು ರಾಜಕಾರಣಿಗಳು ಮಾತ್ರವಲ್ಲ, ಇಡೀ ದೇಶದ ನಾಗರಿಕರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಮಹತ್ವದ ದಿನ ಬಂದೇ ಬಿಟ್ಟಿದೆ.

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದೆ ಚೀನಾ!ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದೆ ಚೀನಾ!

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳ ಫಲಿತಾಂಶವನ್ನು ಇಂದು ಬೆಳಿಗ್ಗೆಯಿಂದಲೇ ಪ್ರಕಟಿಸಲಾಗುತ್ತಿದೆ. ಯಾರಿಗೆ ಗೆಲುವು, ಯಾರು ಮಣ್ಣು ಮುಕ್ಕಲಿದ್ದಾರೆ? ಕ್ಷಣಕ್ಷಣದ ಮಾಹಿತಿಯನ್ನು ನಾವು ಡೈಲಿ ಹಂಟ್ ಮೂಲಕ ನಿಮಗೆ ನೀಡಲಿದ್ದೇವೆ.

Gujarat and Himachal Pradesh election results LIVE on Oneindia

ಬೆಳಿಗ್ಗೆ 8 ಗಂಟೆಯಿಂದಲೇ ಫಲಿತಾಂಶಗಳು ಹೊರಬೀಳಲಿವೆ. ಲೈವ್ ಅಪ್ಡೇಟ್ ಗಾಗಿ ಮತ್ತು ತ್ವರಿತ ಮಾಹಿತಿಗಾಗಿ ಡೈಲಿ ಹಂಟ್ (ಒನ್ಇಂಡಿಯಾ) ತಾಣವನ್ನು ನೋಡುತ್ತಿರಿ. ಲೈವ್ ಅಪ್ಡೇಟ್ ಮಾತ್ರವಲ್ಲ, ಸುದ್ದಿ ವಿಶ್ಲೇಷಣೆ, ಲೇಟೆಸ್ಟ್ ಟ್ರೆಂಡ್ ಗಳನ್ನೂ ನಿಮಗೆ ನೀಡಲಿದ್ದೇವೆ. ತಾಜಾ ಮಾಹಿತಿಗಾಗಿ, ಅಂಕಿಸಂಖ್ಯೆಗಾಗಿ ನೋಡುತ್ತಿರಿ.

ಬಿಜೆಪಿ ಗೆಲ್ಲುವ ಸಾಧ್ಯತೆಯೇ ಇಲ್ಲ : ಹಾರ್ದಿಕ್ ಕೆಂಡ ಬಿಜೆಪಿ ಗೆಲ್ಲುವ ಸಾಧ್ಯತೆಯೇ ಇಲ್ಲ : ಹಾರ್ದಿಕ್ ಕೆಂಡ

ಹಿಮಾಚಲ ಪ್ರದೇಶದಲ್ಲಿ 68 ವಿಧಾನಸಭಾ ಕ್ಷೇತ್ರಗಳಿಗಾಗಿ ಡಿಸೆಂಬರ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಗುಜರಾತ್ ನಲ್ಲಿ 182 ಕ್ಷೇತ್ರಗಳಿಗಾಗಿ ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆದಿದ್ದರೆ, ಡಿಸೆಂಬರ್ 14ರಂದು ಎರಡನೇ ಹಂತದ ಮತದಾನ ನಡೆದಿದೆ.

ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸದೆಬಡಿಯುವುದೆ ಮತ್ತು ಹಿಮಾಚಲದಲ್ಲಿ ಅಧಿಕಾರ ಉಳಿಸಿಕೊಳ್ಳುವುದೆ? ಅಥವಾ ಗುಜರಾತ್ ನಲ್ಲಿ ಬಿಜೆಪಿ ತನ್ನ ಕನಸಿನ ಓಟವನ್ನು ಮುಂದುವರಿಸುವುದೆ ಮತ್ತು ಹಿಮಾಚಲದಲ್ಲಿ ಗೆದ್ದು ಮತ್ತೊಂದು ರಾಜ್ಯವನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವುದೆ? ಕ್ಷಣಕ್ಷಣದ ಸುದ್ದಿಸ್ವಾರಸ್ಯಕ್ಕಾಗಿ ಈ ಜಾಗವನ್ನು ನೋಡುತ್ತಿರಿ.

English summary
The results of the Gujarat and Himachal Pradesh assembly elections are being declared on December 18th and Oneindia Kannada will bring all the action live. We bring to you not only the live updates, but all the political analysis and trends in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X