ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸಮುದ್ರದಲ್ಲಿ ಅಪಾರ ಪ್ರಮಾಣದ ಖನಿಜ ನಿಕ್ಷೇಪ

By Mahesh
|
Google Oneindia Kannada News

ನವದೆಹಲಿ, ಜುಲೈ 18: ಕರ್ನಾಟಕದ ಕರಾವಳಿ ಸೇರಿದಂತೆ ಭಾರತದ ಸಮುದ್ರ ತೀರದಲ್ಲಿ ಅಪಾರ ಪ್ರಮಾಣದ ಖನಿಜ ನಿಕ್ಷೇಪಗಳಿರುವುದು ಪತ್ತೆಯಾಗಿದೆ.

ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಸತತ ಮೂರು ವರ್ಷಗಳ ಕಾಲ ಸಂಶೋಧನೆ ನಡೆಸಿ ಈ ಆವಿಷ್ಕಾರ ಸಾಧಿಸಿದ್ದಾರೆ.

GSI found Millions Of Tonnes Of Precious Metals And Minerals in India waters

ಮಂಗಳೂರು, ಕಾರವಾರ, ಚೆನ್ನೈ, ಮನ್ನಾರ್ ಬೇಸಿನ್, ಅಂಡಮಾನ್ ನಿಕೋಬಾರ್ ದ್ವೀಪಗಳು, ಲಕ್ಷದ್ವೀಪಗಳಲ್ಲಿ ಕೋಟ್ಯಂತರ ಟನ್ ಖನಿಜ ಸಂಪತ್ತು ಸಮುದ್ರದ ಆಳದಲ್ಲಿರುವುದು ಪತ್ತೆಯಾಗಿದೆ.

1.81 ಲಕ್ಷ ಕಿ.ಮೀ. ಸಮುದ್ರ ಸಂಶೋಧನೆ ವೇಳೆ 100 ಕೋಟಿ ಟನ್​ ಹೆಚ್ಚು ಖನಿಜ ನಿಕ್ಷೇಪಗಳಿವೆ ಎಂದು ಸಮುದ್ರ ರತ್ನಾಕರ್, ಸಮುದ್ರ ಕೌಸ್ತುಭ, ಸಮುದ್ರ ಸೌದಿಕಾಮಗಳು ಅತ್ಯಾಧುನಿಕ ಹಡಗುಗಳನ್ನು ಬಳಸಿಕೊಂಡು ಸಂಶೋಧಿಸಲಾಗಿದೆ.

ಮಂಗಳೂರು, ಕಾರವಾರ ಹಾಗೂ ಚೆನ್ನೈ ಕರಾವಳಿಯಲ್ಲಿ ಫಾಸ್ಪೇಟ್ ಅಂಶ, ಮನ್ನಾರ್ ಬೇಸಿನ್ ನಲ್ಲಿ ಗ್ಯಾಸ್ ಹೈಡ್ರೇಟ್, ಅಂಡಮಾನ್ ಹಾಗ್ ಉನಿಕೋಬಾರ್ ನಲ್ಲಿ ಫೆರೋ ಮ್ಯಾಂಗನೀಸ್, ಕೋಬಾಲ್ಟ್, ಲಕ್ಷದೀಪದಲ್ಲಿ ಮೈಕ್ರೋ ಮ್ಯಾಂಗನೀಸ್ ಇರುವುದು ಪತ್ತೆಯಾಗಿದೆ.

English summary
Scientists from the Geological Survey of India (GSI) have discovered the presence of millions of tonnes of precious metals and minerals deep under the waters that surround peninsular India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X