ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ದೂರವಾಣಿ ಮೂಲಕ ಕೊರೊನಾ ಸಮೀಕ್ಷೆ: ಹೇಗಿರಲಿದೆ?

|
Google Oneindia Kannada News

ಮುಂಬೈ, ಏಪ್ರಿಲ್ 23: ಕೇಂದ್ರ ಸರ್ಕಾರವು ದೂರವಾಣಿ ಮೂಲಕ ಕೊರೊನಾ ಸಮೀಕ್ಷೆಯನ್ನು ನಡೆಸಲಿದೆ.

Recommended Video

ಮುಂದೆ ಬರಲಿದೆ ಒಳ್ಳೆಯ ದಿನ,ಹೊರ ರಾಜ್ಯದ ಕನ್ನಡಿಗರಿಗೆ ಅಭಯ ನೀಡಿದ ಶಾಸಕ

ನಾಗರಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ '1921' ಸಂಖ್ಯೆಯಿಂದ ಕರೆಯನ್ನು ಸ್ವೀಕರಿಸಲಿದ್ದಾರೆ. ಕೊರೊನಾ ವೈರಸ್ ರೋಗ ಲಕ್ಷಣಗಳಿವೆ, ಯಾವ ಪ್ರಮಾಣದಲ್ಲಿ ಹರಡುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.

ನೀವು ಗಮನಿಸಲೇ ಬೇಕಾದ ಅಂಶಗಳಿವು
-ನಾಗರಿಕರ ಮೊಬೈಲ್ ಫೋನ್‌ಗಳಿಗೆ ಕರೆ ಬರುತ್ತದೆ.
-1921 ಸಂಖ್ಯೆಯಿಂದ ದೂರವಾಣಿ ಬರೆ ಬರಲಿದೆ.
-ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಸಮೀಕ್ಷೆ ನಡೆಸಲಿದೆ.
-ಇತರೆ ನಕಲಿ ಕರೆಗಳ ಬಗ್ಗೆ ಎಚ್ಚರವಿರಲಿ
-ದಯವಿಟ್ಟು ಭಾಗವಹಿಸಿ.

Govt Plans Telephonic COVID-19 Survey Citizens To Get Call From 1921

ಈ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಿ, 1921 ಹೊರತುಪಡಿಸಿ ಇನ್ಯಾವುದೇ ಸಂಖ್ಯೆಯಿಂದ ಕರೆ ಬಂದರೆ ಅದು ಸತ್ಯವಲ್ಲ, ಈ ನಕಲಿ ಕರೆಗಳ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.

ಕೊರೊನಾ ವೈರಸ್ ವಿರುದ್ಧ ಸಮರ ಸಾರಲು ಸರ್ಕಾರವು ಹಲವು ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡುತ್ತಿದೆ. ಇದರಂತೆ ಈ ಸಮೀಕ್ಷೆಯನ್ನು ಕೈಗೊಂಡಿದೆ.

ಬೇರೆ ನಂಬರ್‌ಗಳಿಂದ ಕರೆ ಬರುವ ಸಾಧ್ಯತೆಗಳಿದ್ದು, ಯಾರೂ ಕೂಡ ಅಂತರ ಕರೆಯನ್ನು ಸ್ವೀಕರಿಸಿಬೇಡಿ. ಈ ನಂಬರ್‌ನಿಂದ ಕರೆ ಬಂದರೆ ಕೊರೊನಾ ಬಗ್ಗೆ ನಿಮಗೆ ತಿಳಿದಿರುವ ಎಲ್ಲಾ ಮಾಹಿತಿಗಳನ್ನು ನೀಡಿ ಎಂದು ಸರ್ಕಾರ ತಿಳಿಸಿದೆ.

English summary
The Government of India has decided to gather people's feedback on prevalence of COVID19 symptoms, using a telephonic survey. Citizens will receive calls on their mobile phones
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X