ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ನಲ್ಲಿ 'ಭಿಕಾರಿ' ಎಂದು ಹುಡುಕಿದರೆ ಪಾಕ್ ಪ್ರಧಾನಿ ಫೋಟೋ

By ಅನಿಲ್ ಆಚಾರ್
|
Google Oneindia Kannada News

ನವದೆಹಲಿ, ಆಗಸ್ಟ್ 18: ಕೆಲವು ಸಲ ಗೂಗಲ್ ಸರ್ಚ್ ಮಾಡಿದಾಗ ಬರುವ ಫಲಿತಾಂಶಗಳು ಬಲು ತಮಾಷೆಯಾಗಿರುತ್ತದೆ! bhikari (beggar) ಅಂತ ಇಂಗ್ಲಿಷ್ ನಲ್ಲಿ ಸರ್ಚ್ ಕೊಟ್ಟರೆ, ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಫೋಟೋ ತೋರುತ್ತದೆ ಗೂಗಲ್. ಕಳೆದ ಶುಕ್ರವಾರ ಜನರು ಉರ್ದುವಿನಲ್ಲಿ 'ಭಿಕಾರಿ' ಎಂದು ಸರ್ಚ್ ಮಾಡಿದರೆ ಇಮ್ರಾನ್ ಖಾನ್ ಫೋಟೋಗಳು ಕಾಣಿಸಿಕೊಳ್ಳಲು ಆರಂಭಿಸಿವೆ.

ಈ ಹಿಂದೆ idiot (ಮೂರ್ಖ) ಎಂಬ ಶಬ್ದ ಹುಡುಕಿದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋಗಳು ಕಾಣಿಸಿಕೊಳ್ಳುತ್ತಿದ್ದವು. ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನವನ್ನು ಬೆಂಬಲಿಸುವಂತೆ ಆ ದೇಶದ ಸರಕಾರ ಮಾಡಿರುವ ಮನವಿ ಈಗ ಜನರ ಪಾಲಿಗೆ ಗೇಲಿಯ ಸಂಗತಿ ಆಗಿದೆ.

ಅಮೆರಿಕದಲ್ಲಿ ಇಮ್ರಾನ್ ಖಾನ್ ಗೆ ಅವಮಾನ! ಸ್ವಾಗತಿಸಲು ಯಾರೂ ಇಲ್ಲ!ಅಮೆರಿಕದಲ್ಲಿ ಇಮ್ರಾನ್ ಖಾನ್ ಗೆ ಅವಮಾನ! ಸ್ವಾಗತಿಸಲು ಯಾರೂ ಇಲ್ಲ!

ಇನ್ನೂ ವಿಚಿತ್ರ ಸಂಗತಿ ಏನು ಗೊತ್ತಾ? ಈ ಹಿಂದೆ 'ಬೆಸ್ಟ್ ಟಾಯ್ಲೆಟ್ ಪೇಪರ್' ಎಂದು ಸರ್ಚ್ ಮಾಡಿದರೆ ಗೂಗಲ್ ಇಮೇಜ್ ನಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಕಂಡುಬರುತ್ತಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಉಗ್ರ್ ದಾಳಿ ನಡೆದು, ನಲವತ್ತು ಸಿಆರ್ ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ ಹೀಗೆ ತೋರಿಸುತ್ತಿತ್ತು ಗೂಗಲ್.

Google Shows Pak PM Imaages On Searching Beggar or ‘Bhikari

ಗೂಗಲ್ ನಲ್ಲಿ bhikari (ಭಿಕ್ಷುಕ) ಎಂಬ ಪದವನ್ನು ಹುಡುಕಾಡಿದರೆ ಹೇಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಫೋಟೋ ತೋರಿಸುತ್ತದೆ ಎಂಬುದರ ಸ್ಕ್ರೀನ್ ಶಾಟ್ ತೆರೆದು, ಅದನ್ನು ಇಂಟರ್ ನೆಟ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

English summary
Google displays Pakistan Prime Minister Imran Khan's image on searching the term 'bhikari' (beggar). Bhikari (beggar)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X