ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಟಾಪ್ ಟೆನ್ ಜನಪ್ರಿಯ ನಾಯಕರ ಪಟ್ಟಿ: ಮೋದಿಗೆ ಎಷ್ಟನೇ ಸ್ಥಾನ?

|
Google Oneindia Kannada News

ಗ್ಯಾಲಪ್ ಇಂಟರ್ನ್ಯಾಷನಲ್ ಅಸೋಶಿಯೇಶನ್ ಮತ್ತು ಸಿವೋಟರ್ ಇಂಟರ್ನ್ಯಾಷನಲ್ ಜಂಟಿಯಾಗಿ ನಡೆಸಿದ ಜಾಗತಿಕ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಿದೆ.

ಸಂಸ್ಥೆಯು ದ್ವೈವಾರ್ಷಿಕವಾಗಿ ನಡೆಸುವ ಸಮೀಕ್ಷೆ ಇದಾಗಿದ್ದು, 2015ರ ಸರ್ವೇಗೆ ಹೋಲಿಸಿದರೆ ಜನಪ್ರಿಯತೆಯಲ್ಲಿ ಮೋದಿ ಎರಡು ಸ್ಥಾನ ಮೇಲಕ್ಕೇರಿದ್ದಾರೆ. ಸರ್ವೇ ಪ್ರಕಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆಯಲ್ಲಿ ಭಾರೀ ಕುಸಿತಗೊಂಡಿದೆ.

2015ರ ಸಮೀಕ್ಷೆಯಲ್ಲಿ ಬರಾಕ್ ಒಬಾಮ, ಏಂಜೆಲೋ ಮಾರ್ಕೆಲ್, ಡೇವಿಡ್ ಕ್ಯಾಮರೂನ್ ಮೊದಲ ಮೂರು ಸ್ಥಾನದಲ್ಲಿದ್ದರು. ಲೇಟೆಸ್ಟ್ ಸರ್ವೇ ಪ್ರಕಾರ ಪ್ರಧಾನಿ ಮೋದಿಯವರನ್ನು ಅತ್ಯಂತ ಪ್ರೀತಿಸುವ ರಾಷ್ಟ್ರಗಳೆಂದರೆ ವಿಯೆಟ್ನಾಂ, ಫಿಜಿ ಮತ್ತು ಅಪಘಾನಿಸ್ಥಾನ.

2017ರ ಸಮೀಕ್ಷೆಯ ಪ್ರಕಾರ ಮೋದಿಯನ್ನು ಹೆಚ್ಚು ದ್ವೇಷಿಸುವ ರಾಷ್ಟ್ರಗಳೆಂದರೆ ಪಾಕಿಸ್ತಾನ, ದಕ್ಷಿಣ ಕೊರಿಯಾ ಮತ್ತು ಪ್ಯಾಲೆಸ್ತೇನ್. ಪಾಕಿಸ್ತಾನದಲ್ಲಿ ಮೋದಿಯವರನ್ನು ದ್ವೇಷಿಸುವವರ ಶೇಕಡಾವಾರು ಸಂಖ್ಯೆ 43ರಿಂದ 54ಕ್ಕೇರಿದೆ.

ಅಮೆರಿಕ, ಯುಕೆ, ಇಟೆಲಿ ಮತ್ತು ಜಪಾನ್ ನಲ್ಲಿ ಮೋದಿ ಜನಪ್ರಿಯತೆ ಹೆಚ್ಚಿದರೆ, ರಷ್ಯಾ, ಫ್ರಾನ್ಸ್ ಮತ್ತು ಜರ್ಮನಿ ದೇಶಗಳಲ್ಲಿ ಮೋದಿ ಜನಪ್ರಿಯತೆ ಕುಸಿಯುತ್ತಿದೆ. ಗ್ಯಾಲಪ್ ಜಾಗತಿಕ ಸಮೀಕ್ಷೆಯ ಪ್ರಕಾರ (2017), ವಿಶ್ವದ ಟಾಪ್ ಟೆನ್ ಜನಪ್ರಿಯ ಮುಖಂಡರಾರು, ಮುಂದೆ ಓದಿ..

ಜರ್ಮನ್ ಚಾನ್ಸಲರ್ ಏಂಜೆಲೋ ಮಾರ್ಕೆಲ್

ಜರ್ಮನ್ ಚಾನ್ಸಲರ್ ಏಂಜೆಲೋ ಮಾರ್ಕೆಲ್

ಗ್ಲೋಬಲ್ ರ‍್ಯಾಂಕ್ : 1

ಲೀಡರ್ : ಜರ್ಮನ್ ಚಾನ್ಸಲರ್

ಹೆಸರು: ಏಂಜೆಲೋ ಮಾರ್ಕೆಲ್

ಧನಾತ್ಮಕ ಅಂಶ : ಶೇ. 49

ಋಣಾತ್ಮಕ ಅಂಶ: ಶೇ. 28

ನೆಟ್: ಶೇ. 21

ಫ್ರೆಂಚ್ ಅಧ್ಯಕ್ಷ ಇಮ್ಯಾನುಲ್ ಮ್ಯಾಕ್ರನ್

ಫ್ರೆಂಚ್ ಅಧ್ಯಕ್ಷ ಇಮ್ಯಾನುಲ್ ಮ್ಯಾಕ್ರನ್

ಗ್ಲೋಬಲ್ ರ‍್ಯಾಂಕ್ : 2

ಲೀಡರ್ : ಫ್ರೆಂಚ್ ಅಧ್ಯಕ್ಷ

ಹೆಸರು: ಇಮ್ಯಾನುಲ್ ಮ್ಯಾಕ್ರನ್

ಧನಾತ್ಮಕ ಅಂಶ : ಶೇ. 45

ಋಣಾತ್ಮಕ ಅಂಶ: ಶೇ. 25

ನೆಟ್: ಶೇ. 20

ಭಾರತದ ಪ್ರಧಾನಿ ನರೇಂದ್ರ ಮೋದಿ

ಭಾರತದ ಪ್ರಧಾನಿ ನರೇಂದ್ರ ಮೋದಿ

ಗ್ಲೋಬಲ್ ರ‍್ಯಾಂಕ್ : 3

ಲೀಡರ್ : ಭಾರತದ ಪ್ರಧಾನಿ

ಹೆಸರು: ನರೇಂದ್ರ ಮೋದಿ

ಧನಾತ್ಮಕ ಅಂಶ : ಶೇ. 30

ಋಣಾತ್ಮಕ ಅಂಶ: ಶೇ. 22

ನೆಟ್: ಶೇ. 8

ಬ್ರಿಟನ್ ಪ್ರಧಾನಿ ಥೆರೆಸಾ ಮೇ

ಬ್ರಿಟನ್ ಪ್ರಧಾನಿ ಥೆರೆಸಾ ಮೇ

ಗ್ಲೋಬಲ್ ರ‍್ಯಾಂಕ್ : 4

ಲೀಡರ್ : ಬ್ರಿಟನ್ ಪ್ರಧಾನಿ

ಹೆಸರು: ಥೆರೆಸಾ ಮೇ

ಧನಾತ್ಮಕ ಅಂಶ : ಶೇ. 38

ಋಣಾತ್ಮಕ ಅಂಶ: ಶೇ. 31

ನೆಟ್: ಶೇ. 7

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ಗ್ಲೋಬಲ್ ರ‍್ಯಾಂಕ್ : 5

ಲೀಡರ್ : ಚೀನಾ ಅಧ್ಯಕ್ಷ

ಹೆಸರು: ಕ್ಸಿ ಜಿನ್ ಪಿಂಗ್

ಧನಾತ್ಮಕ ಅಂಶ : ಶೇ. 37

ಋಣಾತ್ಮಕ ಅಂಶ: ಶೇ. 31

ನೆಟ್: ಶೇ. 6

ರಷ್ಯಾ ಅಧ್ಯಕ್ಷ ವ್ಲಾದಿರ್ಮನ್ ಪುತಿನ್

ರಷ್ಯಾ ಅಧ್ಯಕ್ಷ ವ್ಲಾದಿರ್ಮನ್ ಪುತಿನ್

ಗ್ಲೋಬಲ್ ರ‍್ಯಾಂಕ್ : 6

ಲೀಡರ್ : ರಷ್ಯಾ ಅಧ್ಯಕ್ಷ

ಹೆಸರು: ವ್ಲಾದಿರ್ಮನ್ ಪುತಿನ್

ಧನಾತ್ಮಕ ಅಂಶ : ಶೇ. 43

ಋಣಾತ್ಮಕ ಅಂಶ: ಶೇ. 40

ನೆಟ್: ಶೇ. 3

ಸೌದಿ ಅರೆಬಿಯಾದ ಅರಸ ಅಜೀಜ್ ಅಲ್ ಸೌದ್

ಸೌದಿ ಅರೆಬಿಯಾದ ಅರಸ ಅಜೀಜ್ ಅಲ್ ಸೌದ್

ಗ್ಲೋಬಲ್ ರ‍್ಯಾಂಕ್ : 7

ಲೀಡರ್ : ಸೌದಿ ಅರೆಬಿಯಾದ ಅರಸ

ಹೆಸರು: ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್

ಧನಾತ್ಮಕ ಅಂಶ : ಶೇ. 26

ಋಣಾತ್ಮಕ ಅಂಶ: ಶೇ. 32

ನೆಟ್: ಶೇ. (-) 6

ಇಸ್ರೇಲ್ ಪ್ರಧಾನಿ ನೇತಾನ್ ಯೂಹು

ಇಸ್ರೇಲ್ ಪ್ರಧಾನಿ ನೇತಾನ್ ಯೂಹು

ಗ್ಲೋಬಲ್ ರ‍್ಯಾಂಕ್ : 8

ಲೀಡರ್ : ಇಸ್ರೇಲ್ ಪ್ರಧಾನಿ

ಹೆಸರು: ನೇತಾನ್ ಯೂಹು

ಧನಾತ್ಮಕ ಅಂಶ : ಶೇ. 25

ಋಣಾತ್ಮಕ ಅಂಶ: ಶೇ. 33

ನೆಟ್: ಶೇ. (-) 8

ಇರಾನ್ ಅಧ್ಯಕ್ಷ ಹಸನ್ ರಹಾನಿ

ಇರಾನ್ ಅಧ್ಯಕ್ಷ ಹಸನ್ ರಹಾನಿ

ಗ್ಲೋಬಲ್ ರ‍್ಯಾಂಕ್ : 9

ಲೀಡರ್ : ಇರಾನ್ ಅಧ್ಯಕ್ಷ

ಹೆಸರು: ಹಸನ್ ರಹಾನಿ

ಧನಾತ್ಮಕ ಅಂಶ : ಶೇ. 24

ಋಣಾತ್ಮಕ ಅಂಶ: ಶೇ. 33

ನೆಟ್: ಶೇ. (-) 9

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಗ್ಲೋಬಲ್ ರ‍್ಯಾಂಕ್ : 10

ಲೀಡರ್ : ಅಮೆರಿಕ ಅಧ್ಯಕ್ಷ

ಹೆಸರು: ಡೊನಾಲ್ಡ್ ಟ್ರಂಪ್

ಧನಾತ್ಮಕ ಅಂಶ : ಶೇ. 31

ಋಣಾತ್ಮಕ ಅಂಶ: ಶೇ. 58

ನೆಟ್: ಶೇ. (-) 27

English summary
New research from Gallup International Association (GIA) and C-Voter International collaborative survey - 2017, has revealed that there has been a significant increase in favourability towards Indian PM Narendra Modi and Russian President Vladimir Putin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X