ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್ ವಿಧಾನಸಭೆ ಚುನಾವಣಾ ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ ಡೈಲಿಹಂಟ್‌ನಲ್ಲಿ

|
Google Oneindia Kannada News

ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಐದು ಹಂತದ ಮತದಾನ ಇತ್ತೀಚೆಗಷ್ಟೆ ಮುಗಿದಿದ್ದು ಡಿಸೆಂಬರ್ 23 ರಂದು ಫಲಿತಾಂಶ ಹೊರಬೀಳಲಿದೆ. 81 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಜಾರ್ಖಂಡ್‌ ನಲ್ಲಿ ಸರ್ಕಾರ ರಚಿಸಲು 42 ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ. ಕೆಲವು ದಿನಗಳ ಹಿಂದಷ್ಟೆ ಮಹಾರಾಷ್ಟ್ರ, ಹರಿಯಾಣ ರಾಜ್ಯಗಳ ಚುನಾವಣೆ ಮುಗಿದಿದ್ದು, ಜಾರ್ಖಂಡ್‌ ಚುನಾವಣೆ ಮೇಲೆ ದೇಶದ ಕಣ್ಣು ನೆಟ್ಟಿದೆ. ಹಲವು ಕಾರಣಗಳಿಗಾಗಿ ಜಾರ್ಖಂಡ್ ಚುನಾವಣಾ ಫಲಿತಾಂಶ ಅತ್ಯಂತ ಮಹತ್ವದ್ದೂ ಆಗಿದೆ.

ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್ 30 ರಂದು ನಡೆದಿತ್ತು. ಎರಡನೇ ಹಂತದ ಮತದಾನ ಡಿಸೆಂಬರ್ 7, ಮೂರನೇ ಹಂತ ಡಿಸೆಂಬರ್ 12, ನಾಲ್ಕು ಮತ್ತು ಐದನೇ ಹಂತದ ಮತದಾನ ಕ್ರಮವಾಗಿ ಡಿಸೆಂಬರ್ 16 ಮತ್ತು 20 ರಂದು ನಡೆದಿದೆ.

ಡಿಜಿಟಲ್ ಮಾಧ್ಯಮದಲ್ಲಿ ವೇಗ, ನಿಖರತೆಗೆ ಹೆಸರಾಗಿರುವ ಡೈಲಿಹಂಟ್‌ ನಲ್ಲಿ ಜಾರ್ಖಂಡ್‌ ಚುನಾವಣೆ ಫಲಿತಾಂಶವನ್ನು ಅತ್ಯಂತ ತ್ವರಿತಗತಿಯಲ್ಲಿ ತಲುಪಿಸಲಾಗುತ್ತದೆ. ಫಲಿತಾಂಶದ ಜೊತೆಗೆ ಪೂರಕವಾಗಿ ಫಲಿತಾಂಶದ ಟ್ರೆಂಡ್‌, ವಿಶ್ಲೇಷಣೆ, ಸಾಧ್ಯತೆಗಳು ಇನ್ನೂ ಹಲವು ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸಲು ಪೂರ್ಣ ವ್ಯವಸ್ಥೆಯೊಂದಿಗೆ ಡೈಲಿಹಂಟ್ ಸಜ್ಜಾಗಿದೆ.

Get the best coverage of the Jharkhand assembly results only on DailyHunt

ಯಾವುದೇ ಪಕ್ಷಪಾತವಿಲ್ಲದೆ, ನಿಖರ ವಿಶ್ಲೇಷಣೆಯನ್ನು ಡೈಲಿಹಂಟ್ ಒದಗಿಸುತ್ತಿದ್ದು, ಸುಲಭ ಗ್ರಾಹಿ ಗ್ರಾಫಿಕ್ಸ್‌ಗಳ ಮೂಲಕ ಪರಿಣಾಮಕಾರಿಯಾಗಿ, ವೇಗವಾಗಿ ಫಲಿತಾಂಶದ ವಿವರಗಳನ್ನು ಓದುಗರಿಗೆ ತಲುಪಿಸಲಾಗುತ್ತದೆ.

ಡಿಸೆಂಬರ್ 23 ರ ಫಲಿತಾಂಶ ದಿನದಂದು ಡೈಲಿಹಂಟ್‌ ನಿಂದ ಇವುಗಳನ್ನು ನಿರೀಕ್ಷಿಸಿ
* ಚುನಾವಣಾ ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ ಕ್ಷಣಾರ್ಧದಲ್ಲಿ.
* ಯಾರು ಮುಂದೆ, ಯಾರು ಹಿಂದೆ, ಹಿಂದಿನ ಫಲಿತಾಂಶಗಳ ಹೋಲಿಕೆ, ಫಲಿತಾಂಶದ ದಿನದ ಪ್ರಮುಖ ಸುದ್ದಿಗಳು.
* ಫಲಿತಾಂಶದ ಟ್ರೆಂಡ್ ಕುರಿತು ಮಾಹಿತಿ. ಕ್ಷೇತ್ರವಾರು ಮುನ್ನಡೆ, ವಿಜಯಿಗಳ ಮಾಹಿತಿ.
* ಫಲಿತಾಂಶದ ಪೂರ್ಣ ಅಂಕಿ-ಅಂಶ, ಅಂಕಿ-ಅಂಶಗಳ ವಿಶ್ಲೇಷಣೆ, ಫಲಿತಾಂಶದ ಪರಿಣಾಮ.
* ಜಾರ್ಖಂಡ್ ಚುನಾವಣೆ ಫಲಿತಾಂಶ ಕುರಿತು ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆಗಳು, ಮೀಮ್‌, ವೈರಲ್ ವಿಡಿಯೋ, ಚಿತ್ರಗಳು.
* ಜಾರ್ಖಂಡ್ ಫಲಿತಾಂಶ ರಾಷ್ಟ್ರ ರಾಜಕೀಯದ ಮೇಲೆ ಬೀರುವ ಪರಿಣಾಮ, ಫಲಿತಾಂಶದ ಬಗ್ಗೆ ಅಲ್ಲಿನ ಸ್ಥಳೀಯರ ಅಭಿಪ್ರಾಯ.
ಜಾರ್ಖಂಡ್ ಚುನಾವಣೆ ಫಲಿತಾಂಶದ 360 ಡಿಗ್ರಿ ವರದಿಗಳು, ಅಂಕಿ-ಅಂಶಗಳ ಮಾಹಿತಿ ಪಡೆಯಲು ಡೈಲಿಹಂಟ್‌ ಜೊತೆಯೇ ಇರಿ.

English summary
The long drawn five phase Jharkhand assembly elections have concluded and counting is set to take place on December 23. Comprising 81 members, a party would need 42 seats to have a majority on the floor of the Jharkhand Legislative Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X