ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್ ವಿಡಿಯೋ: ಹಾವಿನ ವಿರುದ್ಧ ನಾಲ್ಕು ಬೆಕ್ಕುಗಳ ಫೈಟಿಂಗ್!

|
Google Oneindia Kannada News

Recommended Video

ಶಾಕಿಂಗ್ ವಿಡಿಯೋ: ಹಾವಿನ ವಿರುದ್ಧ ನಾಲ್ಕು ಬೆಕ್ಕುಗಳ ಫೈಟಿಂಗ್! | Oneindia Kannada

ನಾಲ್ಕು ಬೆಕ್ಕುಗಳು ಹಾವನ್ನು ಸುತ್ತುವರಿದು, ಅದರೊಂದಿಗೆ ಸೆಣಸಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಅವರು ಚಿತ್ರಚೊಂದರ ಶೂಟಿಂಗಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಕಂಡ ಈ ದೃಶ್ಯವನ್ನು ಸೆರೆ ಹಿಡಿದು, ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋವನ್ನು ಇದುವರೆಗೆ 89 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ನಾಲ್ಕು ಬೆಕ್ಕುಗಳು ಹಾವಿನ ಸುತ್ತ ಸುತ್ತುವರಿದು ನಿಂತಿದ್ದವು. ಅವುಗಳಲ್ಲಿ ಒಂದು ಬೆಕ್ಕು ಹಾವಿನ ಬಳಿಗೆ ತೆರಳಿ ಅದನ್ನು ತನ್ನ ಕಾಲುಗಳಿಂದ ನೂಕಿದೆ, ಕೂಡಲೇ ಹಾವು ವಿಲ ವಿಲ ಎಂದು ತೆವಳುತ್ತ ಮುಂದೆ ಸಾಗಿದೆ. ನಂತರ ಮತ್ತೊಂದು ಬೆಕ್ಕನ್ನು ಹಾವು ಹೆದರಿಸುತ್ತಿದೆ. ಕೊನೆಗೆ ಬೆಕ್ಕುಗಳೆಲ್ಲ ಸೇರಿ ಹಾವನ್ನು ಗಿಡಗಳ ಸಂದುಗಳಿಗೆ ಓಡುವಂತೆ ಮಾಡಿವೆ!

Four cats fight against Snake in a Shocking Video

ನೀಲ್ ನಿತಿನ್ ಮುಖೇಶ್ ತಮ್ಮ ಬೈಪಾಸ್ ರೋಡ್ ಚಿತ್ರದ ಚಿತ್ರೀಕರಣಕ್ಕೆಮದು ತೆರಳುತ್ತಿದ್ದ ವೇಳೆ ರಸ್ತೆಯ ಪಕ್ಕದಲ್ಲಿ ಕಂಡು ಬಂದ ಈ ದೃಶ್ಯವನ್ನು ನೋಡಿ, ಅಚ್ಚರಿಗೊಂಡು, ಕಾರ್ ಅನ್ನು ಅಲ್ಲಿಯೇ ನಿಲ್ಲಿಸಿ ವಿಡಿಯೋ ಮಾಡಿದ್ದಾರೆ.

English summary
Four cats fight against Snake in a Shocking Video, Goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X