ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊದಲ ಲೋಕಪಾಲರಾಗಿ ನ್ಯಾ. ಪಿನಾಕಿ ಚಂದ್ರ ಘೋಶ್?

|
Google Oneindia Kannada News

ನವದೆಹಲಿ, ಮಾರ್ಚ್ 17 : ಸುಪ್ರೀಂಕೋರ್ಟಿನ ಮಾಜಿ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಶ್ ಅವರು ದೇಶದ ಮೊದಲ್ ಲೋಕಪಾಲರಾಗಿ ನೇಮಕವಾಗಿದ್ದು, ಆಧಿಕೃತ ಘೋಷಣೆಯಷ್ಟೇ ಬಾಕಿಯಿದೆ.

ಸೋಮವಾರ(ಮಾರ್ಚ್ 18)ದಂದು ಹೊಸ ಲೋಕಪಾಲರ ಹೆಸರನ್ನು ಮೋದಿ ಸರ್ಕಾರವು ಘೋಷಿಸುವ ಸಾಧ್ಯತೆಯಿದೆ. ಮೇ 2017ರಲ್ಲಿ ಸುಪ್ರೀಂಕೋರ್ಟಿನಿಂದ ನಿವೃತ್ತಿಹೊಂದಿದ ಜಸ್ಟೀಸ್ ಘೋಶ್ ಅವರು ಸದ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ) ದ ಸದಸ್ಯರಾಗಿದ್ದಾರೆ. ಇದಕ್ಕೂ ಮುನ್ನ್ ಕೋಲ್ಕತ್ತಾದ ಹೈಕೋರ್ಟಿನ ಜಡ್ಜ್ ಹಾಗೂ ಆಂಧ್ರಪ್ರದೇಶ ಹೈಕೋರ್ಟಿನ ಮಾಜಿ ಮುಖ್ಯ ಜಸ್ಟೀಸ್ ಅಗಿದ್ದರು.

Former SC judge Pinaki Chandra Ghose set to be first Lokpal of India

ಚೇರ್ಮನ್, ನ್ಯಾಯಾಂಗ ಸದಸ್ಯರು, ನ್ಯಾಯಾಂಗೇತರ ಸದಸ್ಯರನ್ನುಳ್ಳ ಮೂವರು ಸದಸ್ಯರ ಲೋಕಪಾಲ ಆಯ್ಕೆಗೆ ಮಾರ್ಚ್ 07ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠವು ಮೋದಿ ಸರ್ಕಾರಕ್ಕೆ ಸೂಚನೆ ನೀಡಿತ್ತು.

2013ರ ಲೋಕಯುಕ್ತ ಕಾಯ್ದೆ ಸೆಕ್ಷನ್ 4(3) ಅನ್ವಯ ಎಂಟು ಸದಸ್ಯರ ಸಮಿತಿಯನ್ನು ನೇಮಸಲಾಗಿತ್ತು. ಸುಮಾರು 20 ಹೆಸರುಗಳು ಕೇಳಿ ಬಂದಿದ್ದು, ಈ ಪೈಕಿ ನ್ಯಾಯಮೂರ್ತಿ ಪಿ. ಸಿ ಘೋಶ್ ಹೆಸರು ಅಂತಿಮವಾಗಿರುವ ಸುದ್ದಿ ಬಂದಿದೆ.

English summary
Former Supreme Court judge Pinaki Chandra Ghose is all set to be the first Lokpal of India. The government may make an announcement of the appointment of Justice Pinaki Chandra Ghosh as Lokpal on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X