ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ವಿಮಾನಗಳ ಟಿಕೆಟ್ ದರ ಏರಿಕೆಯಾಗಲಿದೆ: ಕಾರಣ ಏನು?

|
Google Oneindia Kannada News

ನವದೆಹಲಿ, ಫೆಬ್ರವರಿ 11: ದೇಶೀಯ ವಿಮಾನಗಳ ಮೇಲಿನ ಮಿತಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು ಶೇಕಡಾ 10 ರಿಂದ ಶೇಕಡಾ 30ರಷ್ಟು ಹೆಚ್ಚಿಸಿರುವುದರಿಂದ ಭಾರತದಲ್ಲಿ ವಿಮಾನಗಳ ಟಿಕೆಟ್‌ ದರವು ಏರಿಕೆಯಾಗಲಿವೆ.

ನಾಗರಿಕ ವಿಮಾನಯಾನ ಸಚಿವಾಲಯವು ಮಾರ್ಚ್ 31 ರವರೆಗೆ ವಿಮಾನ ದರವನ್ನು ವಿಸ್ತರಿಸಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ 2020 ರ ಮೇ ತಿಂಗಳಲ್ಲಿ ದೇಶೀಯ ವಿಮಾನಯಾನಕ್ಕೆ ನಿರ್ಬಂಧವನ್ನು ಜಾರಿಗೆ ತಂದಿತು.

ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಎಚ್‌ಎಎಲ್‌ ಜತೆ ಕೇಂದ್ರ ಒಪ್ಪಂದ ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಎಚ್‌ಎಎಲ್‌ ಜತೆ ಕೇಂದ್ರ ಒಪ್ಪಂದ

40 ನಿಮಿಷಕ್ಕಿಂತ ಕಡಿಮೆ ಇರುವ ನಗರಗಳ ನಡುವಿನ ವಿಮಾನಗಳನ್ನು ವಿಭಾಗ 1 ರ ಅಡಿಯಲ್ಲಿ ವರ್ಗೀಕರಿಸಲಾಗಿದ್ದು, 40-60 ನಿಮಿಷಕ್ಕಿಂತ ಕಡಿಮೆ ಇರುವವರನ್ನು ವಿಭಾಗ ಎರಡರ ಅಡಿಯಲ್ಲಿದೆ. 60-90 ನಿಮಿಷಗಳ ಅಂತರದಲ್ಲಿ ಮೂರನೇ ವಿಭಾಗವಿದ್ದು , ನಾಲ್ಕನೇ ವಿಭಾಗವು 90-120 ನಿಮಿಷಗಳ ಅಂತರದಲ್ಲಿ ನಗರಗಳನ್ನು ಒಳಗೊಂಡಿದೆ, ಐದನೇ ವಿಭಾಗವು 120-150 ನಿಮಿಷಗಳ ಅಂತರದಲ್ಲಿ ನಗರಗಳನ್ನು ಒಳಗೊಂಡಿದೆ. 150-180 ನಿಮಿಷಗಳು ಮತ್ತು 180-210 ನಿಮಿಷಗಳ ನಡುವಿನ ನಗರಗಳ ಪ್ರಯಾಣವು ಕ್ರಮವಾಗಿ 6 ಮತ್ತು 7 ವಿಭಾಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.

Flight Ticket Prices Set To Rise Upto 30%

ಈ ಬ್ಯಾಂಡ್‌ಗಳಿಗೆ ಸಚಿವಾಲಯ ನಿಗದಿಪಡಿಸಿದ ಹೊಸ ಮಿತಿಗಳು ಹೀಗಿವೆ:

2,800 ರಿಂದ 9,800 ರೂಪಾಯಿ

3,300 ರಿಂದ 11,700 ರೂಪಾಯಿ

3,900 ರಿಂದ 13,000 ರೂಪಾಯಿ

5,000 ರಿಂದ 16,900 ರೂಪಾಯಿ

6,100 ರಿಂದ 20,400 ರೂಪಾಯಿ

7,200 ರಿಂದ 24,200 ರೂಪಾಯಿ

English summary
The flight tickets in India is set to rise as civil aviation ministry on Thursday increased the lower and upper limits on domestic airfares by 10 to 30%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X