ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ 15 ಬಡ ರಾಜ್ಯಗಳು: ರಾಜ್ಯಕ್ಕೆ ಎಷ್ಟನೇ ಸ್ಥಾನ?

|
Google Oneindia Kannada News

ನವದೆಹಲಿ, ಜು 2: ದೇಶದಲ್ಲಿರುವ ಒಟ್ಟು 29 ರಾಜ್ಯಗಳ ಪೈಕಿ (ಕೇಂದ್ರಾಡಳಿತ ಪ್ರದೇಶಗಳನ್ನು ಹೊರತು ಪಡಿಸಿ) ಬಡತನ ರೇಖೆಗಿಂತ ಕೆಳಗಿರುವ ಹದಿನೈದು ರಾಜ್ಯಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದೆ.

ವಿಶ್ವದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಬಡವರು ಭಾರತದಲ್ಲಿ ನೆಲೆಸಿದ್ದಾರೆ. 2004-2005ರ ಅವಧಿಯಲ್ಲಿ ದೇಶದ ಒಟ್ಟು ಬಡವರ ಸಂಖ್ಯೆ ಅಂದಾಜು 396 ಮಿಲಿಯನ್ ಆಗಿತ್ತು. 2014ರಲ್ಲಿ ಈ ಸಂಖ್ಯೆ 148 ಮಿಲಿಯನಿಗೆ ಇಳಿದಿದೆ ಎಂದು ಆರ್ಬಿಐ ತಿಳಿಸಿದೆ.

2011-12ರ ಅವಧಿಯಲ್ಲಿ ಯೋಜನಾ ಆಯೋಗ ನಡೆಸಿದ ಅಧ್ಯಯನದ ಅನ್ವಯ ಗ್ರಾಮೀಣ ಪ್ರದೇಶದಲ್ಲಿನ ಜನರ ಸರಾಸರಿ ಮಾಸಿಕ ತಲಾ ಆದಾಯ (per capita income) ರೂಪಾಯಿ 816, ನಗರವಾಸಿಗಳ ಸರಾಸರಿ ಮಾಸಿಕ ತಲಾ ಆದಾಯ ರೂಪಾಯಿ 1 ಸಾವಿರ. (ಪಿಎಂ, ಬಡತನ, ಮದುವೆ ಬಗ್ಗೆ ರಾಹುಲ್)

ಭಾರತೀಯ ರಿಸರ್ವ ಬ್ಯಾಂಕ್ ಪ್ರಕಟಣೆಯ ಪ್ರಕಾರ ದೇಶದ ಹದಿನೈದು ಬಡ ರಾಜ್ಯಗಳು ಯಾವುವು? ಆ ರಾಜ್ಯಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಶೇಕಡಾವಾರು ಪ್ರಮಾಣವೆಷ್ಟು? ಈ 15 ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯವಿದೆಯೇ ಎನ್ನುವುದನ್ನು ಸ್ಲೈಡಿನಲ್ಲಿ ನೀಡಲಾಗಿದೆ.

ನಕ್ಸಲ್ ಪೀಡಿತ ಛತ್ತೀಸಗಢ ಮೊದಲನೇ ಸ್ಥಾನದಲ್ಲಿ

ನಕ್ಸಲ್ ಪೀಡಿತ ಛತ್ತೀಸಗಢ ಮೊದಲನೇ ಸ್ಥಾನದಲ್ಲಿ

1. ಛತ್ತೀಸ್ ಗಢ - ಶೇ. 39.93

2. ಜಾರ್ಖಂಡ - ಶೇ. 36.96

3. ಮಣಿಪುರ - ಶೇ. 36.89

ಈ ಪಟ್ಟಿಯಲ್ಲಿ ನಂತರದ ರಾಜ್ಯಗಳಾವುವು?

ಈ ಪಟ್ಟಿಯಲ್ಲಿ ನಂತರದ ರಾಜ್ಯಗಳಾವುವು?

4. ಅರುಣಾಚಲ ಪ್ರದೇಶ - ಶೇ. 34.67

5. ಬಿಹಾರ - ಶೇ. 33.74

6. ಒರಿಸ್ಸಾ - ಶೇ. 32.59

ಈಶಾನ್ಯ ಭಾರತದ ರಾಜ್ಯ ಅಸ್ಸಾಂ

ಈಶಾನ್ಯ ಭಾರತದ ರಾಜ್ಯ ಅಸ್ಸಾಂ

7. ಅಸ್ಸಾಂ - ಶೇ. 31.98

8. ಮಧ್ಯಪ್ರದೇಶ - ಶೇ. 31.65

9. ಉತ್ತರಪ್ರದೇಶ - ಶೇ. 29.43

ಹತ್ತನೇ ಸ್ಥಾನದಲ್ಲಿ ನಮ್ಮ ರಾಜ್ಯ

ಹತ್ತನೇ ಸ್ಥಾನದಲ್ಲಿ ನಮ್ಮ ರಾಜ್ಯ

10. ಕರ್ನಾಟಕ - ಶೇ. 20.91

11. ಮಿಜೋರಾಂ - ಶೇ. 20.40

12. ಪಶ್ಚಿಮ ಬಂಗಾಳ - ಶೇ. 19.98

ಕೊನೆಯ ಐದು ಸ್ಥಾನಗಳಲ್ಲಿ ದಕ್ಷಿಣದ ರಾಜ್ಯಗಳಿಲ್ಲ

ಕೊನೆಯ ಐದು ಸ್ಥಾನಗಳಲ್ಲಿ ದಕ್ಷಿಣದ ರಾಜ್ಯಗಳಿಲ್ಲ

13. ನಾಗಾಲ್ಯಾಂಡ್ - ಶೇ. 18.88

14. ಮಹಾರಾಷ್ಟ - ಶೇ. 17.35

15. ಗುಜರಾತ್ - ಶೇ. 16.63

English summary
Fifteen Indian States with highest poverty rates, as per RBI. Report says, one third of the world's poor live in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X