ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೊವಿಡ್ 19 ಸೋಂಕಿತರ ಸಾವಿಗೆ ರಕ್ತಹೆಪ್ಪುಗಟ್ಟುವಿಕೆ ಕಾರಣ?

|
Google Oneindia Kannada News

ಬೆಂಗಳೂರು, ಮೇ 24: ಕೊರೊನಾವೈರಸ್ ಸೋಂಕು ಹರಡುವಿಕೆ, ರೋಗದ ಲಕ್ಷಣ, ಕೊವಿಡ್ 19 ರೋಗಿಗಳು ಮೃತಪಡಲು ಕಾರಣವೇನು ಎಂಬುದರ ಬಗ್ಗೆ ಅನೇಕ ಸುಳ್ಳು ಸುದ್ದಿಗಳು ಹಬ್ಬಿವೆ. ರೋಗಿಗಳು ಸಾಯಲು ಕಾರಣ ಏನಿರಬಹುದು ಎಂಬುದರ ಬಗ್ಗೆ ಸುಳ್ಳು ಸುದ್ದಿ ವಾಟ್ಸಾಪ್ ನಲ್ಲಿ ಹರಡುತ್ತಿದೆ.

Recommended Video

ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವಿಕೆ(blood clots)ಉಂಟಾಗಿ ಕೊವಿಡ್ 19 ಸೋಂಕಿತರು ಮೃತಪಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!

ಇಲ್ಲಿ ತನಕ ಬಂದಿರುವ ರೋಗದ ಲಕ್ಷಣ ಹಾಗೂ ಸಾವಿನ ಕಾರಣಗಳು ತಪ್ಪಾಗಿವೆ. ಇಟಲಿಯ ವಿಜ್ಞಾನಿಗಳು ರೋಗಕ್ಕೆ ಬೇರೆಯದ್ದೇ ಕಾರಣವಿದೆ ಎಂದು ತಿಳಿಸಿದ್ದಾರೆ ಎಂದು ವಾಟ್ಸಾಪ್ ಸಂದೇಶದಲ್ಲಿ ಹೇಳಲಾಗಿದೆ. ಇದಲ್ಲದೆ ವೆಂಟಿಲೇಟರ್ ಕೂಡಾ ಕೊರೊನಾವೈರಸ್ ಚಿಕಿತ್ಸೆಗೆ ನಿರುಪಯುಕ್ತವಾಗಿದೆ ಎಂದು ಇಟಾಲಿಯನ್ ವೈದ್ಯರು ಹೇಳಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

Fact check: Does thrombosis lead to COVID-19 death

ಆದರೆ, ಈ ರೀತಿ ಕೊರೊನಾವೈರಸ್ ರೋಗಿಗಳ ಸಾವಿನ ಕಾರಣ ಇದೇ ಎಂಬ ಸಂದೇಶಗಳನ್ನು ನಂಬಬೇಡಿ, ಕೊವಿಡ್ 19 ಸಾವಿಗೆ ಥ್ರೊಂಬೊಸಿಸ್ ಆಗಲಿ, ನ್ಯುಮೋನಿಯಾ ಮುಖ್ಯ ಕಾರಣ ಎಂಬುದು ಸುಳ್ಳು ಎಂದು ಗೂಗಲ್ ರಿವರ್ಸ್ ಇಮೇಜ್ ಸರ್ಚ್, ಇಟಲಿಯನ್ ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೊವಿಡ್ 19</a> ರೋಗಿಗಳ ಸಾವಿಗೆ ನ್ಯುಮೋನಿಯಾ ಅಥವಾ ಥ್ರೊಂಬೊಸಿಸ್ ಒಂದು ಕಾರಣವಾಗಿರಬಹುದು ಆದರೆ, ಅದೇ ಮುಖ್ಯ ಕಾರಣ ಎನ್ನಲು ಯಾವುದೇ ವೈದ್ಯಕೀಯ ದಾಖಲೆ, ಇತಿಹಾಸಗಳಿಲ್ಲ ಎಂದು ತಿಳಿದು ಬಂದಿದೆ.<br><a href=
Fact check: ಸೋಂಕುನಿವಾರಕ ಸಿಂಪಡಣೆಯಿಂದ ವೈರಸ್ ನಾಶ?" title="ಕೊವಿಡ್ 19
ರೋಗಿಗಳ ಸಾವಿಗೆ ನ್ಯುಮೋನಿಯಾ ಅಥವಾ ಥ್ರೊಂಬೊಸಿಸ್ ಒಂದು ಕಾರಣವಾಗಿರಬಹುದು ಆದರೆ, ಅದೇ ಮುಖ್ಯ ಕಾರಣ ಎನ್ನಲು ಯಾವುದೇ ವೈದ್ಯಕೀಯ ದಾಖಲೆ, ಇತಿಹಾಸಗಳಿಲ್ಲ ಎಂದು ತಿಳಿದು ಬಂದಿದೆ.

Fact check: ಸೋಂಕುನಿವಾರಕ ಸಿಂಪಡಣೆಯಿಂದ ವೈರಸ್ ನಾಶ?" />ಕೊವಿಡ್ 19
ರೋಗಿಗಳ ಸಾವಿಗೆ ನ್ಯುಮೋನಿಯಾ ಅಥವಾ ಥ್ರೊಂಬೊಸಿಸ್ ಒಂದು ಕಾರಣವಾಗಿರಬಹುದು ಆದರೆ, ಅದೇ ಮುಖ್ಯ ಕಾರಣ ಎನ್ನಲು ಯಾವುದೇ ವೈದ್ಯಕೀಯ ದಾಖಲೆ, ಇತಿಹಾಸಗಳಿಲ್ಲ ಎಂದು ತಿಳಿದು ಬಂದಿದೆ.

Fact check: ಸೋಂಕುನಿವಾರಕ ಸಿಂಪಡಣೆಯಿಂದ ವೈರಸ್ ನಾಶ?

ಶ್ವಾಸಕೋಶದ ಸಮಸ್ಯೆಯಿದ್ದವರಿಗೆ ಕೊವಿಡ್ 19 ಸೋಂಕು ತಗುಲಿದರೆ ಮಾರಣಾಂತಿಕವಾಗಬಹುದು, ರಕ್ತಹೆಪ್ಪುಗಟ್ಟುವಿಕೆ ಪ್ರಮಾಣ ಅಧಿಕವಾಗಿರುತ್ತದೆ, ಐಸಿಯುವಿನಲ್ಲಿ ಚಿಕಿತ್ಸೆ ಅಗತ್ಯ ಎನ್ನಬಹುದು.

English summary
Fact check: A misleading message that claims that thrombosis or blood clots in blood vessels is the leading cause of COVID-19 deaths has been viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X