ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ: ಕಾರ್ತಿ ಚಿದಂಬರಂ ಬ್ಯಾಂಕ್ ಖಾತೆ ಮುಟ್ಟುಗೋಲು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25 : ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂಗೆ ಸೇರಿದ ಬ್ಯಾಂಕ್ ಖಾತೆ ಹಾಗೂ ಎಫ್ ಡಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ED attaches banks accounts, fixed deposits of Karti Chidambaram in Aircel-Maxis case

90 ಲಕ್ಷ ಮೌಲ್ಯದ ಎಫ್ ಡಿಗಳನ್ನು ಮುಟ್ಟಗೊಳು ಹಾಕಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ. ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ) ಕಾರ್ತಿ ಚಿದಂಬರಂಗೆ ಸೇರಿದ ಬ್ಯಾಂಕ್ ಖಾತೆ ಹಾಗೂ ಎಫ್ ಡಿಯನ್ನು ಮುಟ್ಟುಗೋಲು ಮಾಡಿದೆ.

English summary
The Enforcement Directorate has attached banks accounts and fixed deposits belonging to Karti Chidambaram. The ED says that FDs worth Rs 90 lakh have been attached.The procedure was conducted by the Enforcement Directorate in connection with the Aircel-Maxis case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X