ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಡಮಾನ್ ನಲ್ಲಿ ಭೂಕಂಪ: ರಿಕ್ಟರ್ ಮಾಪನದಲ್ಲಿ 4.3 ತೀವ್ರತೆ ದಾಖಲು

|
Google Oneindia Kannada News

ಅಂಡಮಾನ್, ಅಂಕ್ಟೋಬರ್ 10: ಇಂದು ಬೆಳಗ್ಗಿನ ಜಾವ 1.03 ರ ಸಮಯದಲ್ಲಿ ಅಂಡಮಾನ್ ದ್ವೀಪದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಅಂಡಮಾನ್ ನಿಕೋಬಾರ್ ನಲ್ಲಿ ಭೂಕಂಪ: 4.5 ತೀವ್ರತೆ ದಾಖಲುಅಂಡಮಾನ್ ನಿಕೋಬಾರ್ ನಲ್ಲಿ ಭೂಕಂಪ: 4.5 ತೀವ್ರತೆ ದಾಖಲು

ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Earthquake of magnitude 4.3 hits Andaman Islands

ಈ ಭಾಗದಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿದ್ದು, ಅಕ್ಟೋಬರ್ 6 ರಂದು 4.9 ತೀವ್ರತೆಯ ಭೂಕಂಪ ಸಂಭವಿಸಿತ್ತು.

English summary
An earthquake of magnitude 4.3 hit the Andaman Islands in the wee hours of Oct 10th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X