ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶೀಯ ವಿಮಾನ ಪ್ರಯಾಣ ಇನ್ಮುಂದೆ ದುಬಾರಿ

|
Google Oneindia Kannada News

ನವದೆಹಲಿ, ಜೂನ್ 01: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶೀ ವಿಮಾನದ ಟಿಕೆಟ್ ದರಗಳ ಮೇಲೆ ಕಳೆದ ವರ್ಷ ನಿಯಂತ್ರಣ ಹೇರಿತ್ತು.

ನಂತರ ಅದನ್ನು ಹಂತ ಹಂತವಾಗಿ ಸಡಿಲಿಕೆ ಮಾಡುತ್ತಾ ಬಂದಿತ್ತು, ಇತ್ತೀಚಿನ ಆದೇಶದ ಅನ್ವಯ ಕನಿಷ್ಠ ದರವನ್ನು ಶೇ.13ರಿಂದ ಶೇ.16ರಷ್ಟು ಹೆಚ್ಚಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ನೀಡಿರುವ ಅಧಿಕೃತ ಆದೇಶದಲ್ಲಿ ಈ ವಿಷಯ ತಿಳಿಸಲಾಗಿದೆ. ಈ ವಿಮಾನ ಪ್ರಯಾಣ ಶುಲ್ಕ ಹೆಚ್ಚಳವು ಜೂನ್ 1 ರಿಂದ ಜಾರಿಗೆ ಬರಲಿದೆ.

ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧ ಮೇ 31ರವರೆಗೆ ವಿಸ್ತರಣೆಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧ ಮೇ 31ರವರೆಗೆ ವಿಸ್ತರಣೆ

ಐಟಿ, ಬ್ಯಾಂಕಿಂಗ್, ವಿಮಾನಯಾನ ಸೇರಿ ಹಲವು ವಲಯಗಳಲ್ಲಿ ಹೊಸ ನಿಯಮ ಇಂದಿನಿಂದ ಜಾರಿಯಾಗಿದೆ. ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧವನ್ನು ಮೇ 31ರವರೆಗೆ ವಿಸ್ತರಣೆ ಮಾಡಿರುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

 Domestic Flight Tickets To Cost 15 Percent More From June 1

ಭಾರತದಿಂದ ಹೊರಹೋಗುವ ಇಲ್ಲವೇ ಒಳಬರುವ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಯನ್ನು ಮೇ 31ರವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಡಿಜಿಸಿಎ ಹೇಳಿದೆ.

ಭಾರತದ ಪ್ರಯಾಣಿಕ ವಿಮಾನಗಳಿಗೆ ಆಸ್ಟ್ರೇಲಿಯಾದಿಂದ ತಾತ್ಕಾಲಿಕ ನಿರ್ಬಂಧ ಭಾರತದ ಪ್ರಯಾಣಿಕ ವಿಮಾನಗಳಿಗೆ ಆಸ್ಟ್ರೇಲಿಯಾದಿಂದ ತಾತ್ಕಾಲಿಕ ನಿರ್ಬಂಧ

ವಂದೇ ಭಾರತ್ ಯೋಜನೆಯಲ್ಲಿ ಸಂಚರಿಸುವ ವಿಮಾನಗಳಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಈ ಆದೇಶ ಸರಕು ವಿಮಾನ ಮತ್ತು ವಿಶೇಷ ಅನುಮತಿ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಆದಾಯ ತೆರಿಗೆ ಮಾಹಿತಿ ಸಲ್ಲಿಸಲು ಇದುವರೆಗೆ ಬಳಕೆಯಾಗುತ್ತಿದ್ದ incometax-indiaefiling.gov.in ವೆಬ್‌ಸೈಟ್ ಇಂದಿನಿಂದ ರದ್ದಾಗಲಿದೆ. ಅದರ ಬದಲಾಗಿ incometax.gov.in ಎಂಬ ಹೊಸ ವೆಬ್‌ಸೈಟ್ ಜೂನ್ 7 ರಿಂದ ಬಳಕೆಗೆ ಲಭ್ಯವಾಗಲಿದೆ.

English summary
Domestic flight passengers, here comes a big update for you. Starting from June 1, the fight tickets on the domestic route are going to be costlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X