ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶೀಯ ವಿಮಾನಗಳ ನಿರ್ಬಂಧ ನವೆಂಬರ್ 24ರವರೆಗೆ ವಿಸ್ತರಣೆ

|
Google Oneindia Kannada News

ನವದೆಹಲಿ, ಜುಲೈ 24: ನಾಗರಿಕ ವಿಮಾನಯಾನ ಸಂಸ್ಥೆಯು ದೇಶೀಯ ವಿಮಾನಗಳಿಗೆ ವಿಧಿಸಿದ್ದ ನಿರ್ಬಂಧವನ್ನು ನವೆಂಬರ್ 24ರವರೆಗೆ ವಿಸ್ತರಿಸಿದೆ.

ನವೆಂಬರ್ 24ರವರೆಗೆ ಅಥವಾ ಮುಂದಿನ ಆದೇಶದವರೆಗೆ ನಿರ್ಬಂಧ ಮುಂದುವರೆಯಲಿದೆ. ವಿಮಾನ ಟಿಕೆಟ್ ದರವೂ ಕೂಡ ಹಾಗೆಯೇ ಇರಲಿದೆ.

ಗೋಏರ್‌ನಿಂದ ಪ್ರಯಾಣಿಕರಿಗೆ ವಿಶೇಷ ಬುಕ್ಕಿಂಗ್ ಸೌಲಭ್ಯಗೋಏರ್‌ನಿಂದ ಪ್ರಯಾಣಿಕರಿಗೆ ವಿಶೇಷ ಬುಕ್ಕಿಂಗ್ ಸೌಲಭ್ಯ

ದೇಶೀಯ ವಿಮಾನಯಾನದ ಟಿಕೆಟ್ ದರ 2 ಸಾವಿರದಿಂದ 6500ರೂ ವರೆಗೆ ಇರಲಿದೆ.ದೇಶೀಯ ವಿಮಾನದಲ್ಲಿ ಶೇ.40ರಷ್ಟು ಪ್ರಯಾಣಿಕರಿರಬಹುದು ಎಂದು ಸೂಚನೆ ನೀಡಲಾಗಿದೆ. ಎರಡು ತಿಂಗಳ ಅಂತರದ ಬಳಿಕ ಮೇ ಅಂತ್ಯದಲ್ಲಿ ದೇಶೀಯ ವಿಮಾನಗಳ ಸೇವೆಯನ್ನು ಆರಂಭಿಸಲಾಯಿತು. ಇದುವರೆಗೆ ವಂದೇ ಭಾರತ್ ಯೋಜನೆಯನ್ನು ಹೊರತುಪಡಿಸಿ ಯಾವುದೇ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸುತ್ತಿಲ್ಲ.

Domestic Flight Restrictions Extended Till November 24

40 ನಿಮಿಷಗಳ ದೂರದ ಪ್ರಯಾಣವನ್ನು ಮೊದಲ ಸೆಕ್ಷನ್, 40-60 ನಿಮಿಷಗಳ ಪ್ರಯಾಣವನ್ನು ಸೆಕ್ಷಷ್ 2 ಹಾಗೂ 60-90 ಸೆಕ್ಷನ್ 3, 90-120 ಸೆಕ್ಷನ್ 4, 120-150 ನಿಮಿಷಗಳ ಅಂತರವನ್ನು ಸೆಕ್ಷನ್ 5 ಎಂದು ತಿಳಿಸಲಾಗಿದೆ ಹೀಗೆ ಒಟ್ಟು 7 ಸೆಕ್ಷನ್‌ಗಳಿರಲಿವೆ.

ಹಾಗೆಯೇ 2 ಸಾವಿರದಿಂದ 18,600ರವರೆಗೂ ಟಿಕೆಟ್ ದರವಿರಲಿದೆ. ನವೆಂಬರ್ ಅಷ್ಟೊತ್ತಿಗೆ ವಿಮಾನದಲ್ಲಿ ಶೇ.55-60ರಷ್ಟು ಮಂದಿ ಪ್ರಯಾಣಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

English summary
The civil aviation ministry today extended the restrictions on domestic flights till November 24 or until further notice in the view of COVID-19 pandemic. The cap on airfares will remain in effect till the same period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X