ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಧಾರಾವಿ ಪುನಾಭಿವೃದ್ಧಿ ಯೋಜನೆ ಬಿಡ್ ಗೆದ್ದುಕೊಂಡ ಅದಾನಿ ಗ್ರೂಪ್!

|
Google Oneindia Kannada News

ಮುಂಬೈ, ನವೆಂಬರ್ 29: ಏಷ್ಯಾದ ಅತಿದೊಡ್ಡ ಕೊಳೆಗೇರಿ ಪ್ರದೇಶ ಎನಿಸಿರುವ ಮುಂಬೈನ ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು 5,069 ಕೋಟಿ ರೂಪಾಯಿ ಅನ್ನು ಬಿಡ್ ಮಾಡುವ ಮೂಲಕ ಅದಾನಿ ಸಂಸ್ಥೆಯು ಗೆದ್ದುಕೊಂಡಿತು.

ನವೆಂಬರ್ 29ರಂದು ಅದಾನಿ ಗ್ರೂಪ್ ಧಾರವಿ ಪುನರಾಭಿವೃದ್ಧಿ ಯೋಜನೆಯನ್ನು 5,069 ಕೋಟಿ ಬಿಡ್ ಮೂಲಕ ಗೆದ್ದುಕೊಂಡಿದೆ. ಮುಂಬೈನ ಹೃದಯಭಾಗದಲ್ಲಿರುವ ಧಾರವಿ ಏಷ್ಯಾದ ಅತಿದೊಡ್ಡ ಕೊಳೆಗೇರಿಯಾಗಿದೆ.

ಏಪ್ರಿಲ್ ಬಳಿಕ ಮೊದಲ ಬಾರಿಗೆ ಶೂನ್ಯ ಕೊರೊನಾ ಪ್ರಕರಣ ದಾಖಲಿಸಿದ ಧಾರಾವಿಏಪ್ರಿಲ್ ಬಳಿಕ ಮೊದಲ ಬಾರಿಗೆ ಶೂನ್ಯ ಕೊರೊನಾ ಪ್ರಕರಣ ದಾಖಲಿಸಿದ ಧಾರಾವಿ

ಇದೇ ಧಾರಾವಿ ಕೊಳಗೇರಿ ಪ್ರದೇಶದಲ್ಲಿ 58,000 ಕುಟುಂಬಗಳು ಮತ್ತು ಸುಮಾರು 12,000 ವಾಣಿಜ್ಯ ಸಂಸ್ಥೆಗಳಿವೆ. ಇದು ವಿಶ್ವದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ.

Dharavi Redevelopment Project : Adani Group wins with Rs 5,069cr bid

ಧಾರಾವಿ ಅಭಿವೃದ್ಧಿ ಬಗ್ಗೆ ಮಾತು:

ಮಹಾರಾಷ್ಟ್ರದಲ್ಲಿ ಕಳೆದ 18 ವರ್ಷಗಳ ಅವಧಿಯಲ್ಲಿ ಸತತವಾಗಿ ಸರ್ಕಾರಗಳು ಧಾರವಿ ಪ್ರದೇಶವನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಮಾತನಾಡುತ್ತಿವೆ. ಅಕ್ಟೋಬರ್ 18ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಉದ್ದೇಶಕ್ಕಾಗಿ 'ಖಚಿತವಾದ ಒಪ್ಪಂದ'ಕ್ಕೆ ಸಹಿ ಹಾಕಿದರು.

ಇದೇ ಒಪ್ಪಂದದ ಅಡಿಯಲ್ಲಿ ಮುಂಬೈನ ಮಧ್ಯ ಭಾಗದಲ್ಲಿ ಇರುವ ದಾದರ್‌ನಲ್ಲಿ 47.5 ಎಕರೆ ರೈಲ್ವೆ ಭೂಮಿಯನ್ನು ಧಾರವಿ ಪುನರಾಭಿವೃದ್ಧಿ ಯೋಜನೆಗಾಗಿ ಹಸ್ತಾಂತರ ಮಾಡಸಲಾಗಿದೆ.

English summary
Dharavi Redevelopment Project : Adani Group wins with Rs 5,069 crore bid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X