ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹಾವಳಿಯ ನಡುವೆ ಹೀಗೊಂದು ಸಮಾಧಾನಕರ ವಿಷಯ

|
Google Oneindia Kannada News

ಕೊರೊನಾ ಮೊದಲನೇ ಅಲೆಗಿಂತ ಎರಡನೇ ಅಲೆ ಸೃಷ್ಟಿಸುತ್ತಿರುವ ತೊಂದರೆ ವೈದ್ಯಕೀಯ ಕ್ಷೇತ್ರವನ್ನೇ ಬೆಚ್ಚಿಬೀಳಿಸುವಂತೆ ಮಾಡುತ್ತಿದೆ. ದೇಶದಲ್ಲಿ ಎಲ್ಲೆಲ್ಲೂ ಬೆಡ್, ಆಕ್ಸಿಜನ್, ವೆಂಟಿಲೇಟರ್, ವ್ಯಾಕ್ಸಿನ್ ಸಮಸ್ಯೆ.

ಹೆಚ್ಚಿನ ನಗರಗಳಲ್ಲಿ ಶವಸಂಸ್ಕಾರಕ್ಕೂ ಪರದಾಡುವಂತಹ ಪರಿಸ್ಥಿತಿಯಿದೆ. ಕೊರೊನಾ ವಿಚಾರದಲ್ಲಿ ಊರೆಲ್ಲಾ ನೆಗೆಟೀವ್ ಸುದ್ದಿಗಳೇ ಹರಿದಾಡುತ್ತಿರುವ ಸಂದರ್ಭದಲ್ಲಿ, ವಿಶ್ವದ ದೊಡ್ಡಣ್ಣ ಅಮೆರಿಕಾ ದೇಶಕ್ಕೆ ಹೋಲಿಕೆ ಮಾಡಿದರೆ ಭಾರತದ ಸ್ಥಿತಿ ಉತ್ತಮವಾಗಿದೆ.

ಭಾರತದಲ್ಲಿ ನಡೆಯುವ ಕೋವಿಡ್ 19 ಪರೀಕ್ಷೆಗಳು ವಿಶ್ವಾಸಾರ್ಹವಲ್ಲ: ಆಸ್ಟ್ರೇಲಿಯಾಭಾರತದಲ್ಲಿ ನಡೆಯುವ ಕೋವಿಡ್ 19 ಪರೀಕ್ಷೆಗಳು ವಿಶ್ವಾಸಾರ್ಹವಲ್ಲ: ಆಸ್ಟ್ರೇಲಿಯಾ

ಅವರ ದೇಶದ ಪರಿಸ್ಥಿತಿ ಅವರಿಗೆ, ನಮ್ಮ ದೇಶದ ಪರಿಸ್ಥಿತಿ ನಮಗೆ ಎನ್ನುವುದು ಸರಿಯಾದ ವಿಚಾರವಾದರೂ, ಎರಡು ದೇಶಗಳ ನಡುವಿನ ಅಂಕಿಅಂಶಗಳನ್ನು ತುಲನೆ ಮಾಡಿದರೆ ತುಸು ನೆಮ್ಮದಿ ಎನಿಸುತ್ತದೆ.

Covid 19, Worst Effected Countries: Which Tops The List Between USA And India

ಜನಸಂಖ್ಯೆಯ ಆಧಾರದಲ್ಲಿ ಭಾರತ, ಅಮೆರಿಕಾಗಿಂತ ಸುಮಾರು ನಾಲ್ಕು ಪಟ್ಟು ದೊಡ್ಡದಿದೆ. ಇನ್ನು, ಆಧುನಿಕ ತಂತ್ರಜ್ಞಾನದ ವಿಚಾರದಲ್ಲಿ ಅಮೆರಿಕಾ ನಮ್ಮ ದೇಶಕ್ಕಿಂತ ಮುಂದಿದ್ದರೂ, ಆ ದೇಶಕ್ಕೆ ಹೋಲಿಕೆ ಮಾಡಿದರೆ ನಮ್ಮ ದೇಶವೇ ಓಕೆ. ಎರಡು ದೇಶಗಳ ನಡುವಿನ ಕೋವಿಡ್ ಅಂಕಿಅಂಶ ಹೀಗಿದೆ:

 ಭಾರತದಲ್ಲಿ 14.50 ಕೋಟಿಗೂ ಅಧಿಕ ಜನರಿಗೆ ಕೊರೊನಾ ಲಸಿಕೆ ಭಾರತದಲ್ಲಿ 14.50 ಕೋಟಿಗೂ ಅಧಿಕ ಜನರಿಗೆ ಕೊರೊನಾ ಲಸಿಕೆ

Covid 19, Worst Effected Countries: Which Tops The List Between USA And India

ಅಮೆರಿಕ
ಒಟ್ಟು ಜನಸಂಖ್ಯೆ (ಸುಮಾರು) : 33 ಕೋಟಿ
ಒಟ್ಟು ವರದಿಯಾದ ಪ್ರಕರಣಗಳ ಸಂಖ್ಯೆ: 3,28,75,045
ಸಾವು: 5,86,611
ಒಟ್ಟು ಗುಣಮುಖರಾದವರು: 2,54,75,789
ಸಕ್ರಿಯ ಪ್ರಕರಣಗಳ ಸಂಖ್ಯೆ: 73,99,256
ರಿಕವರಿ ರೇಟ್: ಶೇ. 97.74
ಡೆತ್ ರೇಟ್: ಶೇ.2.26
--

Recommended Video

#Covid19Updates, Karnataka: ರಾಜ್ಯದಲ್ಲಿ ಇಂದು 39047 ಜನರಿಗೆ ಸೋಂಕು | Oneindia Kannada
Covid 19, Worst Effected Countries: Which Tops The List Between USA And India

ಭಾರತ
ಒಟ್ಟು ಜನಸಂಖ್ಯೆ (ಸುಮಾರು) : 140 ಕೋಟಿ
ಒಟ್ಟು ವರದಿಯಾದ ಪ್ರಕರಣಗಳ ಸಂಖ್ಯೆ: 1,76,43,310
ಸಾವು: 1,97,955
ಒಟ್ಟು ಗುಣಮುಖರಾದವರು: 1,45,52,845
ಸಕ್ರಿಯ ಪ್ರಕರಣಗಳ ಸಂಖ್ಯೆ: 28,85,038
ರಿಕವರಿ ರೇಟ್: ಶೇ. 98.65
ಡೆತ್ ರೇಟ್: ಶೇ.1.35

English summary
Covid 19, Worst Effected Countries: Which Tops The List Between USA And India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X