ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ

|
Google Oneindia Kannada News

ಶಿಲ್ಲಾಂಗ್/ಕೋಹಿಮಾ/ಅಗರ್ತಳ, ಮಾರ್ಚ್ 03: ಸಪ್ತ ಸಹೋದರಿಯರೆಂದೇ ಕರೆಸಿಕೊಳ್ಳುವ ಈಶಾನ್ಯ ರಾಜ್ಯಗಳಲ್ಲಿ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು(ಮಾ.3) ಹೊರಬೀಳಲಿದೆ.

ಮೂರು ರಾಜ್ಯಗಳಲ್ಲಿ ತಲಾ 60 ವಿಧಾನಸಭಾ ಕ್ಷೇತ್ರಗಳಿದ್ದು, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರದ ಹಾಲಿ ವಿಧಾನಸಭೆಯ ಕಾಲಾವಧಿ ಕ್ರಮವಾಗಿ ಮಾರ್ಚ್ 6, 13 ಮತ್ತು 14 ರಂದು ಅಂತ್ಯಗೊಳ್ಳಲಿದೆ.

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದ ಕ್ಶಣ ಕ್ಷಣದ ಲೈವ್ ಮಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

LIVE: ಮೇಘಾಲಯ ಅಸೆಂಬ್ಲಿ ಚುನಾವಣೆ ಫಲಿತಾಂಶLIVE: ಮೇಘಾಲಯ ಅಸೆಂಬ್ಲಿ ಚುನಾವಣೆ ಫಲಿತಾಂಶ

Counting for Tripura, Meghalaya, Nagaland assembly elections today

LIVE: ತ್ರಿಪುರಾದಲ್ಲಿ ಮಾಣಿಕ್ ಸರ್ಕಾರ್ ಗೆ ಇಂದು ಅಗ್ನಿ ಪರೀಕ್ಷೆ LIVE: ತ್ರಿಪುರಾದಲ್ಲಿ ಮಾಣಿಕ್ ಸರ್ಕಾರ್ ಗೆ ಇಂದು ಅಗ್ನಿ ಪರೀಕ್ಷೆ

ತ್ರಿಪುರದಲ್ಲಿ ಫೆ.18 ರಂದು ಮತದಾನ ನಡೆದಿದ್ದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳಲ್ಲಿ ಫೆ.27 ರಂದು ಮತದಾನ ನಡೆದಿತ್ತು.

LIVE: ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ: ಇಂದು ಫಲಿತಾಂಶLIVE: ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ: ಇಂದು ಫಲಿತಾಂಶ

ಮೂರೂ ರಾಜ್ಯಗಳಲ್ಲೂ ಇವಿಎಂ(Electronic voting machines) ಮತ್ತು ವಿವಿಪಿಎಟಿ (Voter Verifiable Paper Audit Trail) ಯಂತ್ರಗಳನ್ನು ಬಳಸಲಾಗಿತ್ತು. ಕೆಲವೆಡೆ ಯಂತ್ರ ಕೈಕೊಟ್ಟಿದ್ದರಿಂದ ಮರು ಮತದಾನವೂ ನಡೆದಿತ್ತು.

English summary
Results of Assembly elections of North eastern states Meghalaya, Tripura and Nagaland will be out today(March 3). Tripura faced assembly elections on Feb 18th and elections in Meghalaya and Nagaland held on Feb 27th. Each states have 60 assembly constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X