ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ : ಕೇಂದ್ರ ಗುರುತಿಸಿದ ದೇಶದ 25 ಹಾಟ್ ಸ್ಪಾಟ್ ನಗರಗಳು

|
Google Oneindia Kannada News

ಕೊರೊನಾ ವೈರಸ್ ತನ್ನ ಕಬಂಧಬಾಹುವನ್ನು ವಿಸ್ತರಿಸುತ್ತಲೇ ಇದೆ. ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,834ಕ್ಕೆ ಏರಿಕೆಯಾಗಿದೆ. ಬುಧವಾರ (ಏ 1) ಒಂದೇ ದಿನ 437 ಹೊಸ ಪ್ರಕರಣಗಳು ದಾಖಲಾಗಿವೆ.

ನವದೆಹಲಿಯ ತಬ್ಲಿಫಿ ಜಮಾತ್ ಮಸೀದಿಯಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ 7,600 ಭಾರತೀಯರು ಹಾಗೂ 1,300 ಮಂದಿ ವಿದೇಶಿಯರು ಪಾಲ್ಗೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಮುಂಜಾಗೃತಾ ಕ್ರಮವಾಗಿ ಕೇಂದ್ರ ಸರಕಾರ ದೇಶದ 25 ನಗರಗಳನ್ನು ಹಾಟ್ ಸ್ಪಾಟ್ ನಗರಗಳೆಂದು ಪಟ್ಟಿ ಮಾಡಿವೆ. ಈ ನಗರಗಳಲ್ಲಿ ಒಟ್ಟಾರೆಯಾಗಿ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿವೆ.

ಸ್ಪೇನ್, ಇಟೆಲಿಯಲ್ಲಿ ಕೊರೊನಾ ಮರಣ ಮೃದಂಗ: ಕಾರಣ ಬಹಿರಂಗಸ್ಪೇನ್, ಇಟೆಲಿಯಲ್ಲಿ ಕೊರೊನಾ ಮರಣ ಮೃದಂಗ: ಕಾರಣ ಬಹಿರಂಗ

ಹತ್ತು ಮತ್ತು ಅದಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾದರೆ, ಅಂತಹ ಪ್ರದೇಶಗಳನ್ನು ಹಾಟ್ ಸ್ಪಾಟ್ ಎಂದು ಪರಿಗಣಿಸಲಾಗುವುದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಜೊತೆಗೆ, ಒಂದು ಸಾವು ಸಂಭವಿಸಿದ ಸ್ಥಳದಲ್ಲಿ ನೂರು ಸೋಂಕು ಪ್ರಕರಣಗಳು ಇರಬಹುದು ಎನ್ನುವುದನ್ನೂ ಕೇಂದ್ರ ಪರಿಗಣಿಸಿದೆ. ಕೇಂದ್ರ ಗುರುತಿಸಿದ 25 ಹಾಟ್ ಸ್ಪಾಟ್ ಪ್ರದೇಶಗಳು?

ಕಾಸರಗೋಡು, ಪಟ್ಟಣಂತಿಟ್ಟ

ಕಾಸರಗೋಡು, ಪಟ್ಟಣಂತಿಟ್ಟ

1. ರಾಜ್ಯ: ಕೇರಳ
ನಗರ: ಕಾಸರಗೋಡು
ಒಟ್ಟು ಪಾಸಿಟಿವ್ ಪ್ರಕರಣ: 99

2.ರಾಜ್ಯ: ಕೇರಳ
ನಗರ: ಪಟ್ಟಣಂತಿಟ್ಟ
ಒಟ್ಟು ಪಾಸಿಟಿವ್ ಪ್ರಕರಣ: 05

ಅಹಮದಾಬಾದ್, ಪುಣೆ

ಅಹಮದಾಬಾದ್, ಪುಣೆ

3. ರಾಜ್ಯ: ಗುಜರಾತ್
ನಗರ: ಅಹಮದಾಬಾದ್
ಒಟ್ಟು ಪಾಸಿಟಿವ್ ಪ್ರಕರಣ: 23

4. ರಾಜ್ಯ: ಮಹಾರಾಷ್ಟ್ರ
ನಗರ: ಪುಣೆ
ಒಟ್ಟು ಸೋಂಕಿತರು : 46

ಮುಂಬೈ , ಮೀರಠ್

ಮುಂಬೈ , ಮೀರಠ್

5. ರಾಜ್ಯ: ಮಹಾರಾಷ್ಟ್ರ
ನಗರ: ಮುಂಬೈ ( ಕೋಳಿವಾಡ, ವರ್ಲಿ)
ಒಟ್ಟು ಪಾಸಿಟಿವ್ ಪ್ರಕರಣ: 167

6. ರಾಜ್ಯ: ಉತ್ತರ ಪ್ರದೇಶ
ನಗರ: ಮೀರಠ್
ಒಟ್ಟು ಪಾಸಿಟಿವ್ ಪ್ರಕರಣ: 19

ತಬ್ಲಿಘಿ ಜಮಾತ್ ಮಸೀದಿಗೆ ಹೋಗಿದ್ದ 9 ಸಾವಿರ ಮಂದಿಗೆ ಕೊರೊನಾ ಅಪಾಯತಬ್ಲಿಘಿ ಜಮಾತ್ ಮಸೀದಿಗೆ ಹೋಗಿದ್ದ 9 ಸಾವಿರ ಮಂದಿಗೆ ಕೊರೊನಾ ಅಪಾಯ

ನೋಯ್ಡಾ, ಭಿಲ್ವಾರ

ನೋಯ್ಡಾ, ಭಿಲ್ವಾರ


7. ರಾಜ್ಯ: ಉತ್ತರ ಪ್ರದೇಶ
ನಗರ: ನೋಯ್ಡಾ
ಒಟ್ಟು ಸೋಂಕಿತರು: 38

8. ರಾಜ್ಯ: ರಾಜಸ್ಥಾನ
ನಗರ: ಭಿಲ್ವಾರ
ಒಟ್ಟು ಪಾಸಿಟಿವ್ ಪ್ರಕರಣ: 26

ದಿಲ್ಷದ್ ಗಾರ್ಡನ್ , ನಿಜಾಮುದ್ದೀನ್ ದರ್ಗಾ

ದಿಲ್ಷದ್ ಗಾರ್ಡನ್ , ನಿಜಾಮುದ್ದೀನ್ ದರ್ಗಾ

9. ರಾಜ್ಯ: ನವದೆಹಲಿ
ಪ್ರದೇಶ: ದಿಲ್ಷದ್ ಗಾರ್ಡನ್
ಒಟ್ಟು ಸೋಂಕಿತರು: 11

10. ರಾಜ್ಯ: ನವದೆಹಲಿ
ಪ್ರದೇಶ: ನಿಜಾಮುದ್ದೀನ್ ದರ್ಗಾ
ಒಟ್ಟು ಸೋಂಕಿತರು/ ಶಂಕಿತ: 465

ಕೇಂದ್ರಾಡಳಿತ ಪ್ರದೇಶ

ಕೇಂದ್ರಾಡಳಿತ ಪ್ರದೇಶ

11. ಅಂಡಮಾನ್ ದಕ್ಷಿಣ, ಒಟ್ಟು ಸೋಂಕಿತರು/ ಶಂಕಿತ: 10

12. ಗಾಂಧಿನಗರ (ಗುಜರಾತ್), ಒಟ್ಟು ಸೋಂಕಿತರು/ ಶಂಕಿತ: 09

13. ಮಲ್ಲಪುರಂ (ಕೇರಳ), ಒಟ್ಟು ಸೋಂಕಿತರು/ ಶಂಕಿತ: 08

14. ರಾಜಕೋಟ್ (ಗುಜರಾತ್), ಒಟ್ಟು ಸೋಂಕಿತರು/ ಶಂಕಿತ: 08

ಕರ್ನಾಟಕ

ಕರ್ನಾಟಕ

15. ಬೆಂಗಳೂರು (ಕರ್ನಾಟಕ), ಒಟ್ಟು ಸೋಂಕಿತರು/ ಶಂಕಿತ: 45

16. ಮೈಸೂರು (ಕರ್ನಾಟಕ), ಒಟ್ಟು ಸೋಂಕಿತರು/ ಶಂಕಿತ: 14

17. ಚಿಕ್ಕಬಳ್ಳಾಪುರ (ಕರ್ನಾಟಕ), ಒಟ್ಟು ಸೋಂಕಿತರು/ ಶಂಕಿತ: 04

ಭಾವನಗರ, ಜಬಲ್ಪುರ

ಭಾವನಗರ, ಜಬಲ್ಪುರ

18.ಭಾವನಗರ (ಗುಜರಾತ್), ಒಟ್ಟು ಸೋಂಕಿತರು/ ಶಂಕಿತ: 07

19.ಜಬಲ್ಪುರ (ಮಧ್ಯ ಪ್ರದೇಶ), ಒಟ್ಟು ಸೋಂಕಿತರು/ ಶಂಕಿತ: 07

20. ಫರೀದಾಬಾದ್ (ಹರ್ಯಾಣ), ಒಟ್ಟು ಸೋಂಕಿತರು/ ಶಂಕಿತ: 06

21. ಪಾಲಕ್ಕಾಡ್ (ಕೇರಳ), ಒಟ್ಟು ಸೋಂಕಿತರು/ ಶಂಕಿತ: 06

ಬಿಹಾರ, ಪಂಜಾಬ್

ಬಿಹಾರ, ಪಂಜಾಬ್

22. ಪಾಟ್ನಾ (ಬಿಹಾರ), ಒಟ್ಟು ಸೋಂಕಿತರು/ ಶಂಕಿತ: 05

23. ಜಲಂಧರ್ (ಪಂಜಾಬ್), ಒಟ್ಟು ಸೋಂಕಿತರು/ ಶಂಕಿತ: 05

24. ಘಾಜಿಯಾಬಾದ್ (ಉತ್ತರ ಪ್ರದೇಶ), ಒಟ್ಟು ಸೋಂಕಿತರು/ ಶಂಕಿತ: 05

25. ರಂಗಾ ರೆಡ್ಡಿ (ತೆಲಂಗಾಣ), ಒಟ್ಟು ಸೋಂಕಿತರು/ ಶಂಕಿತ: 04

English summary
Coronavirus: Union Government Declared 25 Hotspots Spreaded In Six States
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X