• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 195ಕ್ಕೆ ಏರಿಕೆ

|

ನವದೆಹಲಿ, ಮಾರ್ಚ್ 20: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 195ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶುಕ್ರವಾರ ಮಾಹಿತಿ ನೀಡಿದೆ. ಅದರಲ್ಲಿ 32 ಮಂದಿ ವಿದೇಶಿಯರಿದ್ದು, 163 ಮಂದಿ ಭಾರತೀಯರಾಗಿದ್ದಾರೆ.

ಕೊರೊನಾ: ರಸ್ತೆಯಲ್ಲಿ ಸೀನಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ

ಇಲಾಖೆಯ ಮಾಹಿತಿ ಪ್ರಕಾರ 20 ಮಂದಿ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹಾಗೂ ನಾಲ್ವರು ಮೃತಪಟ್ಟಿದ್ದಾರೆ.

ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡಿರುವ ಈ ಕೊರೊನಾ ವೈರಸ್‌ 100ಕ್ಕಿಂತಲೂ ಹೆಚ್ಚು ದೇಶವನ್ನು ಆವರಿಸಿಕೊಂಡಿದೆ. 6 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ.

ಆಂಧ್ರಪ್ರದೇಶ-2, ಚಂಡೀಗಢ-1, 16 ಪ್ರಕರಣಗಳು,1 ವಿದೇಶಿ, ಮೂವರು ಡಿಸ್ಚಾರ್ಜ್, 1 ಸಾವು, ಗುಜರಾತ್-2, ಹರ್ಯಾಣದಲ್ಲಿ-14 ವಿದೇಶಿಯರು, ಕರ್ನಾಟಕದಲ್ಲಿ-15 ಪ್ರಕರಣ, 1 ಸಾವು, ಕೇರಳ-26 ಪ್ರಕರಣ-1 ವಿದೇಶಿ, 1 ಡಿಸ್ಚಾರ್ಜ್, ಮಹಾರಾಷ್ಟ್ರ 44 ಪ್ರಕರಣ 1 ಸಾವು, ಒಡಿಶಾ-1 ಪ್ರಕರಣ, ಪುಚುಚೆರಿ-1, ಪಂಜಾಬ್ -2, 1 ಸಾವು, ರಾಜಸ್ಥಾನ-6, ತಮಿಳುನಾಡು-3, ತೆಲಂಗಾಣ-7, ಚಂಡೀಗಢ ಕೇಂದ್ರಾಡಳಿತ ಪ್ರದೇಶ-1, ಲಡಾಖ್-10, ಉತ್ತರ ಪ್ರದೇಶ 18, ಉತ್ತರಾಖಂಡ್-1, ಪಶ್ಚಿಮ ಬಂಗಾಳ-1.

English summary
The total number of Coronavirus cases in In Inia Rises To 195, 163 people are Indian Nationals, 32 are Foreigners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X