ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ ನ್ಯಾಯಮೂರ್ತಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ

|
Google Oneindia Kannada News

ಡೆಹರಾಡೂನ್ (ಉತ್ತರಾಖಂಡ), ಜೂನ್ 12: ಉತ್ತರಾಖಂಡದ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧವೇ ಅಲ್ಲಿನ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ.

ನಿವೃತ್ತ ನ್ಯಾಯಮೂರ್ತಿ, ಮಹಿಳಾ ನ್ಯಾಯವಾದಿ ಸೇರಿದಂತೆ ಇತರೆ ವಕೀಲರ ವಿರುದ್ಧ ಅಸಭ್ಯ ಪದ ಬಳಸಿದ ಆರೋಪದಲ್ಲಿ ನ್ಯಾಯಮೂರ್ತಿ ಲೋಕಪಾಲ್ ಸಿಂಗ್ ಅವರ ವಿರುದ್ಧ ಮಂಗಳವಾರ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

70 ವರ್ಷದಿಂದ ಆಹಾರವಿಲ್ಲದ, ನೀರೂ ಕುಡಿಯದ ಯೋಗಿಯ ಕತೆ ಕೇಳಿ70 ವರ್ಷದಿಂದ ಆಹಾರವಿಲ್ಲದ, ನೀರೂ ಕುಡಿಯದ ಯೋಗಿಯ ಕತೆ ಕೇಳಿ

ವಕೀಲ ಕೆ.ಸಿ. ಶರ್ಮಾ ಅವರು ಈ ಪ್ರಕರಣವನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

contempt of court petition filed against HC Justice

ನ್ಯಾಯಮೂರ್ತಿ ಸಿಂಗ್ ಅವರು ಶರ್ಮಾ ಅವರ ವಿರುದ್ಧ ನ್ಯಾಯಾಲಯದಲ್ಲಿಯೇ ಕೆಟ್ಟ ಪದಗಳನ್ನು ಬಳಸಿ ಅವಮಾನಿಸಿದ್ದಲ್ಲದೆ, ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದರು ಎಂದು ವರದಿಗಳು ತಿಳಿಸಿವೆ.

ವಕೀಲರ ವಿರುದ್ಧ ವೈಯಕ್ತಿಕವಾದ ಹೇಳಿಕೆ ನೀಡಿದ್ದನ್ನು ವಿರೋಧಿಸಿ ನ್ಯಾಯಮೂರ್ತಿ ವಿರುದ್ಧ ಉತ್ತರಾಖಂಡ ಹೈಕೋರ್ಟ್ ವಕೀಲರು ಜನವರಿ ತಿಂಗಳಿನಲ್ಲಿ ಪ್ರತಿಭಟನೆ ನಡೆಸಿದ್ದರು.

English summary
A case of criminal contempt was filed against Justice Lokpal Singh in UttaraKhand High Court on Tuesday for using inappropriate language against lawyers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X