ವಿಡಿಯೋ: ಸಂವಿಧಾನ ಹಕ್ಕಿಗಾಗಿ ಹೋರಾಟ, ಅರ್ನಬ್ ರಿಪಬ್ಲಿಕ್ ಟಿವಿ

By: ಒನ್ಇಂಡಿಯಾ ಡೆಸ್ಕ್
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: 'ನಾನು ನಿಮ್ಮನೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಂವಿಧಾನದ ಹಕ್ಕು, ಮುಸ್ಲಿಂ ಮಹಿಳೆಯರ ವಿರುದ್ಧ ದನಿ ಎತ್ತಲು ನಾನು ಬರುತ್ತಿದ್ದೇನೆ' ಎಂದು ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರು ತಮ್ಮ ಹೊಸ ಸಾಹಸ ರಿಪಬ್ಲಿಕ್ ಟಿವಿಯ ಪ್ರೋಮೊಗಳ ಮೂಲಕ ಹೇಳಿಕೊಂಡಿದ್ದಾರೆ.

ಒಂದು ಪ್ರೋಮೊ ವಿಡಿಯೋದಲ್ಲಿ ಅರ್ನಬ್ ಗೋಸ್ವಾಮಿ ಅವರು ಪತ್ರಕರ್ತನೊಬ್ಬ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಪತ್ರ ಬರೆಯುವುದನ್ನು ಕಾಣಬಹುದು. [ಅರ್ನಬ್ 'ರಿಪಬ್ಲಿಕ್' ಸಂಸ್ಥೆಗೆ ಸಂಸದ ರಾಜೀವ್ ಹೂಡಿಕೆ!]

ವಿವಾದಕ್ಕೀಡಾಗಿರುವ ಮೂರು ಬಾರಿ ತಲಾಖ್, ಮುಸ್ಲಿಂ ಮಹಿಳೆಯರಿಗೆ ಸಂವಿಧಾನದಲ್ಲಿ ಹಕ್ಕಿದೆ. ನಾನು ಇವರ ಪರ ಹೋರಾಟಕ್ಕಾಗಿ ಬರುತ್ತಿದ್ದೇನೆ ಎಂದು ಹೇಳಲಾಗುತ್ತದೆ. 30 ಸೆಕೆಂಡುಗಳ ಈ ಪ್ರೋಮೋ ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕಾದ್ದನ್ನು ಹೇಳುತ್ತದೆ.

ಒಂದು ಪ್ರೋಮೊ ವಿಡಿಯೋದಲ್ಲಿ ಅರ್ನಬ್ ಗೋಸ್ವಾಮಿ ಅವರು ಪತ್ರಕರ್ತನೊಬ್ಬ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಪತ್ರ ಬರೆಯುವುದನ್ನು ಕಾಣಬಹುದು. ಇನ್ನಷ್ಟು ವಿವರ ಮುಂದೆ ಓದಿ...

ಸಂವಿಧಾನವೇ ಅಂತಿಮ

ಸಂವಿಧಾನವೇ ಅಂತಿಮ

ವಿವಾದಕ್ಕೀಡಾಗಿರುವ ಮೂರು ಬಾರಿ ತಲಾಖ್, ಮುಸ್ಲಿಂ ಮಹಿಳೆಯರಿಗೆ ಸಂವಿಧಾನದಲ್ಲಿ ಹಕ್ಕಿದೆ. ನಾನು ಇವರ ಪರ ಹೋರಾಟಕ್ಕಾಗಿ ಬರುತ್ತಿದ್ದೇನೆ ಎಂದು ಹೇಳಲಾಗುತ್ತದೆ.

ರಿಪಬ್ಲಿಕ್ ಟಿವಿ ಪ್ರೋಮೊ

30 ಸೆಕೆಂಡುಗಳ ಈ ಪ್ರೋಮೋ ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕಾದ್ದನ್ನು ಹೇಳುತ್ತದೆ.

ಹೂಡಿಕೆ ಯಾರದ್ದು?

ಹೂಡಿಕೆ ಯಾರದ್ದು?

ಮೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿರುವ ರಿಪಬ್ಲಿಕ್ ಟಿವಿ ಚಾನೆಲ್ ಗೆ ಅರ್ನಬ್ ಗೋಸ್ವಾಮಿ ಸಹ ಮಾಲೀಕತ್ವ ಹೊಂದಿದ್ದಾರೆ. ಟೈಮ್ಸ್ ನೌ ಮಾಜಿ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ಅವರ ಹೊಸ ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಹೂಡಿಕೆದಾರರ ವಿವರ ಬಹಿರಂಗವಾಗಿದೆ. ಬಿಜೆಪಿ ಬೆಂಬಲಿತ ರಾಜೀವ್ ಚಂದ್ರಶೇಖರ್ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಹೂಡಿಕೆ ಮಾಡಿದ್ದಾರೆ

ರಿಪಬ್ಲಿಕ್ ಪ್ರೋಮೊ ಗಳು

1995ರಲ್ಲಿ ಟಿವಿ ಲೋಕಕ್ಕೆ ಪರಿಚಿತರಾದ ಅರ್ನಬ್ ಅವರು ಟೈಮ್ ನೌ ನ ಪ್ರಧಾನ ಸಂಪಾದಕರಾಗಿದ್ದರು. ಟೈಮ್ಸ್ ನೌ ಸಂಸ್ಥೆಗೂ ಮುನ್ನ ಕೋಲ್ಕತ್ತಾದ ದಿ ಟೆಲಿಗ್ರಾಫ್ ನಲ್ಲಿ ಪತ್ರಕರ್ತರಾಗಿ ಸಿಎನ್ಎನ್ ಐಬಿಎನ್ ನಲ್ಲಿ ರಾಜದೀಪ್ ಸರ್ದೇಸಾಯಿ ಹಾಗೂ ಎನ್ ಡಿ ಟಿವಿಯಲ್ಲಿ ಪ್ರಣವ್ ರಾಯ್ ಅವರ ಜತೆ ಕಾರ್ಯನಿರ್ವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the run-up to the launch of his media venture, Republic TV, star journalist Arnab Goswami has featured in a series of video promos. The video promos are a build up to the channel's grand launch in May
Please Wait while comments are loading...