ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡೀಗಢ: ಯುವತಿ ಮೇಲೆ 40 ಮಂದಿಯಿಂದ ಅತ್ಯಾಚಾರ

By Nayana
|
Google Oneindia Kannada News

ಚಂಡೀಗಢ, ಜು.20: ಗೆಸ್ಟ್‌ಹೌಸ್‌ ಒಂದರಲ್ಲಿ ಯುವತಿಯನ್ನು ಕಟ್ಟಿಹಾಕಿ ನಾಲ್ಕು ದಿನಗಳ ಕಾಲ ಸತತ 40 ಮಂದಿ ಯುವತಿಯೋರ್ವಳ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

40 ಕಾಮುಕರು ಯುವತಿಯ ಮೇಲೆ 4 ದಿನಗಳ ಕಾಲ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ಮಾಡಿದ ಆರೋಪಿಯೊಬ್ಬ ನನ್ನ ಪತಿಯ ಪರಿಚಯದವನಾಗಿದ್ದ. ಆತ ಗೆಸ್ಟ್​ ಹೌಸ್​ನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದ. ಹಾಗಾಗಿ ನಾನು ಅಲ್ಲಿ ತೆರಳಿದ್ದಾಗ ಆತ ನನ್ನನ್ನು ಗೆಸ್ಟ್​ಹೌಸ್​ನಲ್ಲಿ ಕೂಡಿ ಹಾಕಿ ನಾಲ್ಕು ದಿನಗಳವರೆಗೆ ಒಟ್ಟು 40 ಜನರು ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ:ಆರೋಪಿ ಬಂಧನಪುತ್ತೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ:ಆರೋಪಿ ಬಂಧನ

ಹರಿಯಾಣದ ಪಂಚಕುಲದಲ್ಲಿರುವ ಮೋರ್ನಿ ಹಿಲ್ಸ್‌ನಲ್ಲಿರುವ ಗೆಸ್ಟ್‌ಹೌಸ್‌ನಲ್ಲಿ ಜು.15ರಿಂದ 18ರವರೆಗೆ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಈ ಕುರಿತು 22 ವರ್ಷದ ಯುವತಿ ಚಂಡೀಗಢದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Chandigarh woman alleges gang-rape by 40 men in Morni Hill area

ಘಟನೆ ಸಂಬಂಧ ಪೊಲೀಸರು ಗೆಸ್ಟ್​ಹೌಸ್​ನ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
A Chandigarh-based woman in her early 20s has alleged sexual assault by at least 40 men for four consecutive days in the Morni Hill area of Haryana's Panchkula district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X