ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೆಟ್ಟ-ಕೊಳಕು' ವಿಷಯಗಳನ್ನು ಒಳಗೊಂಡ 827 ವೆಬ್ ಸೈಟ್ ಗಳಿಗೆ ತಡೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 24: 'ಕೆಟ್ಟ-ಕೊಳಕು' ವಿಷಯಗಳನ್ನು ಒಳಗೊಂಡ 827 ವೆಬ್ ಸೈಟ್ ಗಳಿಗೆ ತಡೆಯೊಡ್ಡಬೇಕು ಎಂದು ಕೇಂದ್ರ ಸರಕಾರವು ಇಂಟರ್ ನೆಟ್ ಸೇವೆ ಒದಗಿಸುವವರಿಗೆ ಸೂಚನೆ ನೀಡಿದೆ. ಉತ್ತರಾಖಂಡ್ ಹೈ ಕೋರ್ಟ್ ಆದೇಶದ ಅನುಸಾರವಾಗಿ ಈ ನಿರ್ದೇಶನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಏರೋ ಇಂಡಿಯಾ ಶೋ: ವೆಬ್ ಸೈಟ್ ಗೆ ರಕ್ಷಣಾ ಇಲಾಖೆ ಚಾಲನೆ ಬೆಂಗಳೂರು ಏರೋ ಇಂಡಿಯಾ ಶೋ: ವೆಬ್ ಸೈಟ್ ಗೆ ರಕ್ಷಣಾ ಇಲಾಖೆ ಚಾಲನೆ

ಕೋರ್ಟ್ ನಿಂದ 857 ವೆಬ್ ಸೈಟ್ ಗಳ ಹೆಸರನ್ನು ಸೂಚಿಸಲಾಗಿತ್ತು. ಆದರೆ ಆ ಪೈಕಿ 30 ಪೋರ್ಟಲ್ ಗಳಲ್ಲಿ ಅಂಥ ಆಕ್ಷೇಪಾರ್ಹವಾದ ವಿಷಯಗಳು ಇಲ್ಲ ಎಂಬ ಕಾರಣಕ್ಕೆ ಅವುಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ವೆಬ್ ಸೈಟ್ ಗಳನ್ನು ನಿಷೇಧ ಮಾಡುವಂತೆ ಡಿಪಾರ್ಟ್ ಮೆಂಟ್ ಆಫ್ ಟೆಲಿಕಾಂಗೆ ತಿಳಿಸಿದೆ.

ಸುಲಭವಾಗಿ ಕನ್ನಡ ಕಲಿಯಲು ಬಂತು ವೆಬ್‌ ಸೈಟ್ ಸುಲಭವಾಗಿ ಕನ್ನಡ ಕಲಿಯಲು ಬಂತು ವೆಬ್‌ ಸೈಟ್

Centre asks for 827 sites to be blocked

ಉತ್ತರಾ ಖಂಡ್ ಹೈ ಕೋರ್ಟ್ ಆದೇಶದ ಅನ್ವಯ ಎಲ್ಲ ಇಂಟರ್ ನೆಟ್ ಸೇವೆ ಪರವಾನಗಿಯವರಿಗೂ ತಕ್ಷಣದಿಂದಲೇ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. 827 ವೆಬ್ ಸೈಟ್ ಗಳ ಸ್ಥಗಿತ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಟೆಲಿಕಾಂ ಡಿಪಾರ್ಟ್ ಮೆಂಟ್ ನಿಂದ ತಿಳಿಸಲಾಗಿದೆ.

English summary
The government has directed Internet service providers to block 827 websites that host objectionable content following an order by the Uttarakhand High Court, according to official sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X