ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ಸಾಲಗಾರ ವಿಕ್ರಂ ಕೊಠಾರಿ ಮತ್ತು ಮಗನ ಬಂಧನ

By Manjunatha
|
Google Oneindia Kannada News

ಕಾನ್ಪುರ, ಫೆಬ್ರವರಿ 19: ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಭಾರಿ ಮೊತ್ತದ ಸಾಲ ಪಡೆದಿದ್ದ ರೊಟೊಮ್ಯಾಕ್ ಮಾಲೀಕ ವಿಕ್ರಂ ಕೊಠಾರಿ ಮತ್ತು ಆತನ ಮಗ ರಾಹುಲ್ ಕೊಠಾರಿಯನ್ನು ಸಿಬಿಐ ಬಂಧಿಸಿದೆ.

ಫೆಬ್ರವರಿ 19ರಂದು ಕೊಠಾರಿ ಅವರು ಕಚೇರಿ ಮತ್ತು ಮನೆಯ ತಪಾಸಣೆ ನಡೆಸಿದ್ದ ಸಿಬಿಐ ವಿಕ್ರಂ ಕೊಠಾರಿ ಮೇಲೆ ಕೇಸು ದಾಖಲಿಸತ್ತು. ಅಂದೇ ಅವರ ವಿಚಾರಣೆಯನ್ನೂ ಸಿಬಿಐ ನಡೆಸಿತ್ತು.

ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ನಿಯಮ ಮೀರಿ 3695 ಕೋಟಿ ಸಾಲ ಪಡೆದಿರುವ ರೋಟೊಮ್ಯಾಕ್ ಸಂಸ್ಥೆ ಮುಖ್ಯಸ್ಥ ವಿಕ್ರಮ್‌ ಕೊಠಾರಿ ಅವರನ್ನು ಮುವಂಚನೆ ಕೇಸಿನಲ್ಲಿ ಸಿಬಿಐ ಬಂಧಿಸಿದೆ.

CBI arrested RotomacPens owner VikramKothari and his son Rahul Kothari

ಪಂಜಾಬ್‌ ನ್ಯಾಷನಲ್ ಬ್ಯಾಂಕಿಗೆ 11000 ಕೋಟಿ ವಂಚಿಸಿದ ನೀರವ್‌ ಮೋದಿ ದೇಶ ಬಿಟ್ಟು ಪರಾರಿಯಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿದ್ದ ಸಿಬಿಐ ಮತ್ತು ಇಡಿ ವಿಕ್ರಂ ಕೊಠಾರಿ ಅವರ ಮೇಲೆ ಎಫ್‌ಐಆರ್ ದಾಖಲಿಸಿ ವಿಕ್ರಂ ದೇಶ ಬಿಡದಂತೆ ಎಚ್ಚರ ವಹಿಸಿತ್ತು.

English summary
CBI today arrested 3695 crore wilful bank loan defaulter Rotomac owner Vikram Kothari and his son and director of the company Rahul kothari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X